bredcrumb

ಚಿತ್ರಗಳು: ಮಹಾರಾಷ್ಟ್ರದಲ್ಲಿ ಹಂತ ಹಂತವಾಗಿ ಕೋವಿಡ್- 19 ಲಾಕ್‌ಡೌನ್ ಅನ್‌ಲಾಕ್‌ ಮಾಡಲಾಗುತ್ತಿದೆ

By Shiddalingesh S
| Published: Tuesday, June 8, 2021, 14:28 [IST]
ಚಿತ್ರಗಳು: ಮಹಾರಾಷ್ಟ್ರದಲ್ಲಿ ಹಂತ ಹಂತವಾಗಿ ಕೋವಿಡ್- 19 ಲಾಕ್‌ಡೌನ್ ಅನ್‌ಲಾಕ್‌ ಮಾಡಲಾಗುತ್ತಿದೆ
1/7
ಕೋವಿಡ್- 19 ಲಾಕ್‌ಡೌನ್ ಅನ್‌ಲಾಕ್‌ ಪ್ರಕ್ರಿಯೆ ನಂತರ ಥಾಣೆ ರೈಲ್ವೆ ನಿಲ್ದಾಣದ ಟಿಕೆಟ್ ಕೌಂಟರ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಂಡುಬಂದರು.
ಚಿತ್ರಗಳು: ಮಹಾರಾಷ್ಟ್ರದಲ್ಲಿ ಹಂತ ಹಂತವಾಗಿ ಕೋವಿಡ್- 19 ಲಾಕ್‌ಡೌನ್ ಅನ್‌ಲಾಕ್‌ ಮಾಡಲಾಗುತ್ತಿದೆ
2/7
ಮುಂಬೈನ ಬಾಂದ್ರಾದಲ್ಲಿ ಕೋವಿಡ್- 19 ಲಾಕ್‌ಡೌನ್ ಅನ್‌ಲಾಕ್‌ ಪ್ರಕ್ರಿಯೆ ನಂತರ ಜನರು ಬಸ್‌ಗಾಗಿ ಸರದಿಯಲ್ಲಿ ಕಾಯ್ದರು.
ಚಿತ್ರಗಳು: ಮಹಾರಾಷ್ಟ್ರದಲ್ಲಿ ಹಂತ ಹಂತವಾಗಿ ಕೋವಿಡ್- 19 ಲಾಕ್‌ಡೌನ್ ಅನ್‌ಲಾಕ್‌ ಮಾಡಲಾಗುತ್ತಿದೆ
3/7
ಮುಂಬೈನ ಬಂದರು ಪ್ರದೇಶದಲ್ಲಿ, ಕೋವಿಡ್- 19 ಲಾಕ್‌ಡೌನ್ ಅನ್‌ಲಾಕ್‌ ಮಾಡಿದ ನಂತರ ಮತ್ತೆ ತೆರೆಯಲಾದ ಸಲೂನ್‌ನಲ್ಲಿ ಸಿಬ್ಬಂದಿ ಹಾಜರಿದ್ದರು.
ಚಿತ್ರಗಳು: ಮಹಾರಾಷ್ಟ್ರದಲ್ಲಿ ಹಂತ ಹಂತವಾಗಿ ಕೋವಿಡ್- 19 ಲಾಕ್‌ಡೌನ್ ಅನ್‌ಲಾಕ್‌ ಮಾಡಲಾಗುತ್ತಿದೆ
4/7
ಕೋವಿಡ್- 19 ಲಾಕ್‌ಡೌನ್ ಅನ್‌ಲಾಕ್‌ ಪ್ರಕ್ರಿಯೆ ನಂತರ ಥಾಣೆಯಲ್ಲಿ ತೆರೆಯಲಾದ ಜಿಮ್‌ನಲ್ಲಿ ಜನರು ತಾಲೀಮು ನಡೆಸಿದರು.
ಚಿತ್ರಗಳು: ಮಹಾರಾಷ್ಟ್ರದಲ್ಲಿ ಹಂತ ಹಂತವಾಗಿ ಕೋವಿಡ್- 19 ಲಾಕ್‌ಡೌನ್ ಅನ್‌ಲಾಕ್‌ ಮಾಡಲಾಗುತ್ತಿದೆ
5/7
ಮುಂಬೈನಲ್ಲಿ ಕೋವಿಡ್- 19 ಲಾಕ್‌ಡೌನ್ ಅನ್‌ಲಾಕ್‌ ಮಾಡಿದ ನಂತರ ಮುಲುಂಡ್ ಟೋಲ್ ನಾಕಾದಲ್ಲಿ ಸಂಚಾರ ದಟ್ಟಣೆ ಕಂಡುಬಂದಿದೆ.
ಚಿತ್ರಗಳು: ಮಹಾರಾಷ್ಟ್ರದಲ್ಲಿ ಹಂತ ಹಂತವಾಗಿ ಕೋವಿಡ್- 19 ಲಾಕ್‌ಡೌನ್ ಅನ್‌ಲಾಕ್‌ ಮಾಡಲಾಗುತ್ತಿದೆ
6/7
ಮುಂಬೈನ ಬಾಂದ್ರಾದಲ್ಲಿ ಕೋವಿಡ್- 19 ಲಾಕ್‌ಡೌನ್ ಅನ್‌ಲಾಕ್‌ ಪ್ರಕ್ರಿಯೆ ನಂತರ ಮತ್ತೆ ತೆರೆಯಲಾದ ರೆಸ್ಟೋರೆಂಟ್‌ಗೆ ಜನರು ಭೇಟಿ ನೀಡಿದರು
ಚಿತ್ರಗಳು: ಮಹಾರಾಷ್ಟ್ರದಲ್ಲಿ ಹಂತ ಹಂತವಾಗಿ ಕೋವಿಡ್- 19 ಲಾಕ್‌ಡೌನ್ ಅನ್‌ಲಾಕ್‌ ಮಾಡಲಾಗುತ್ತಿದೆ
7/7
ಥಾಣೆಯ ಸ್ಟೇಷನ್ ರಸ್ತೆಯಲ್ಲಿ ಕೋವಿಡ್- 19 ಲಾಕ್‌ಡೌನ್ ಅನ್‌ಲಾಕ್‌ ಮಾಡಿದ ನಂತರ ಕಿಕ್ಕಿರಿದ ಮಾರುಕಟ್ಟೆ ಪ್ರಾರಂಭವಾಗಿದೆ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X