bredcrumb

ಅನ್‌ಲಾಕ್; ಶಿವಮೊಗ್ಗ ನಗರ ಕ್ಯಾಮರಾ ಕಣ್ಣಿಗೆ ಕಂಡಿದ್ದು ಹೀಗೆ

By Shiddalingesh S
| Published: Monday, June 21, 2021, 13:26 [IST]
ಅನ್‌ಲಾಕ್; ಶಿವಮೊಗ್ಗ ನಗರ ಕ್ಯಾಮರಾ ಕಣ್ಣಿಗೆ ಕಂಡಿದ್ದು ಹೀಗೆ
1/7
ನಗರದ ಬಿ. ಎಚ್. ರಸ್ತೆಯೂ ಚೈತನ್ಯ ಪಡೆದಿದೆ. ಹಲವಾರು ಅಂಗಡಿಗಳು ಬಾಗಿಲು ತೆರೆದಿದ್ದು ಜನರು ವಹಿವಾಟು ಆರಂಭಿಸಿದ್ದಾರೆ.
ಅನ್‌ಲಾಕ್; ಶಿವಮೊಗ್ಗ ನಗರ ಕ್ಯಾಮರಾ ಕಣ್ಣಿಗೆ ಕಂಡಿದ್ದು ಹೀಗೆ
2/7
ಶಿವಮೊಗ್ಗದ ಪ್ರಮುಖ ವಾಣಿಜ್ಯ ಕೇಂದ್ರ ಗಾಂಧಿ ಬಜಾರ್‌ನಲ್ಲಿ ವ್ಯಾಪಾರ ವಾಹಿವಾಟು ಆರಂಭವಾಗಿದೆ. ದಿನಸಿ, ಪಾತ್ರೆ ಅಂಗಡಿಗಳಿಗೆ ಮಧ್ಯಾಹ್ನ 12 ಗಂಟೆವರೆಗೆ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ.
ಅನ್‌ಲಾಕ್; ಶಿವಮೊಗ್ಗ ನಗರ ಕ್ಯಾಮರಾ ಕಣ್ಣಿಗೆ ಕಂಡಿದ್ದು ಹೀಗೆ
3/7
ಶಿವಮೊಗ್ಗದ ನೆಹರೂ ರಸ್ತೆಯಲ್ಲಿ ವಾಹನ, ಜನರ ಸಂಚಾರ ಕಂಡು ಬಂದಿತು. ಅಂಗಡಿಗಳು ವ್ಯಾಪಾರ ವಹಿವಾಟು ಆರಂಭಿಸಿವೆ.
ಅನ್‌ಲಾಕ್; ಶಿವಮೊಗ್ಗ ನಗರ ಕ್ಯಾಮರಾ ಕಣ್ಣಿಗೆ ಕಂಡಿದ್ದು ಹೀಗೆ
4/7
ಶಿವಮೊಗ್ಗ ನಗರದ ಹೃದಯ ಭಾಗದ ಅಮೀರ್ ಅಹ್ಮದ್ ಸರ್ಕಲ್ ಸೋಮವಾರ ಕಂಡು ಬಂದಿದ್ದು ಹೀಗೆ.
ಅನ್‌ಲಾಕ್; ಶಿವಮೊಗ್ಗ ನಗರ ಕ್ಯಾಮರಾ ಕಣ್ಣಿಗೆ ಕಂಡಿದ್ದು ಹೀಗೆ
5/7
ವಿವಿಧ ಜಿಲ್ಲಾ ಕೇಂದ್ರಗಳು, ತಾಲೂಕು ಕೇಂದ್ರಗಳಿಗೆ ಬಸ್ ಸಂಚಾರ ಆರಂಭವಾಗಿದೆ. 150 ಬಸ್ಸುಗಳು ರಸ್ತೆಗಿಳಿದಿವೆ. ಗ್ರಾಮೀಣ ಪ್ರದೇಶಗಳಿಗೆ ಆದ್ಯತೆಯ ಮೇರೆಗೆ ಬಸ್ ಸಂಚಾರ ನಡೆಸಲಿದೆ.
ಅನ್‌ಲಾಕ್; ಶಿವಮೊಗ್ಗ ನಗರ ಕ್ಯಾಮರಾ ಕಣ್ಣಿಗೆ ಕಂಡಿದ್ದು ಹೀಗೆ
6/7
ಕೋವಿಡ್ ಪ್ರಕರಣಗಳ ಸಂಖ್ಯೆ ತಗ್ಗಿರುವುದರಿಂದ ಶಿವಮೊಗ್ಗದಲ್ಲಿ ಲಾಕ್‌ಡೌನ್ ಸ್ವಲ್ಪ ಸಡಿಲಗೊಳಿಸಲಾಗಿದೆ. ಶಿವಮೊಗ್ಗ ನಗರದಲ್ಲಿ ವಾಹನ ಸಂಚಾರ ಆರಂಭವಾಗಿದೆ.
ಅನ್‌ಲಾಕ್; ಶಿವಮೊಗ್ಗ ನಗರ ಕ್ಯಾಮರಾ ಕಣ್ಣಿಗೆ ಕಂಡಿದ್ದು ಹೀಗೆ
7/7
ಶಿವಮೊಗ್ಗದಿಂದ ಪ್ರಯಾಣಿಕರ ಆದ್ಯತೆಗೆ ಅನುಗುಣವಾಗಿ ಸರ್ಕಾರಿ ಬಸ್‌ಗಳ ಸಂಚಾರವನ್ನು ಆರಂಭಿಸಲಾಗಿದೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X