• search
  • Live TV

ಅನ್‌ಲಾಕ್ 3.0: ಬೆಂಗಳೂರಿನ ಈ ದಿನದ ಜನಜೀವನ ಹೀಗಿತ್ತು

By Revanth Gowda
| Published: Tuesday, July 6, 2021, 21:19 [IST]
ಅನ್‌ಲಾಕ್ 3.0: ಬೆಂಗಳೂರಿನ ಈ ದಿನದ ಜನಜೀವನ ಹೀಗಿತ್ತು
1/7
ಅನ್‌ಲಾಕ್ ಜಾರಿಯಲ್ಲಿದ್ದರೂ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಯಿಂದಾಗಿ ಗ್ರಾಹಕರು ಕಡಿಮೆಯಾಗಿದ್ದು,  ಗ್ರಾಹಕರಿಗೆ ಕಾದಿರುವ ಜವಳಿ ಮಳಿಗೆ ಸಿಬ್ಬಂದಿ
ಅನ್‌ಲಾಕ್ ಜಾರಿಯಲ್ಲಿದ್ದರೂ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಯಿಂದಾಗಿ ಗ್ರಾಹಕರು ಕಡಿಮೆಯಾಗಿದ್ದು, ...
ಅನ್‌ಲಾಕ್ 3.0: ಬೆಂಗಳೂರಿನ ಈ ದಿನದ ಜನಜೀವನ ಹೀಗಿತ್ತು
2/7
ಅನ್‌ಲಾಕ್ ಜಾರಿಗೊಂಡ ಬಳಿಕ ಬೆಂಗಳೂರಿನಲ್ಲಿ ವಾಹನಗಳ ಸಂಚಾರ ದಟ್ಟಣೆ

3/7
ಹಿರಿಯ ನಾಗರಿಕರಿಗೆ ಕೊರೊನಾ ಲಸಿಕೆ ಎರಡನೇ ಡೋಸ್ ನೀಡುತ್ತಿರುವ ದಾಸಪ್ಪ ಆಸ್ಪತ್ರೆ ಸಿಬ್ಬಂದಿ

4/7
ಕೋವಿಡ್ 19 ಹೊಸ ಮಾರ್ಗಸೂಚಿಯಂತೆ ಸಾರ್ವಜನಿಕ ಈಜುಕೊಳಗಳನ್ನು ಓಪನ್ ಮಾಡಲು ಅನುಮತಿ ನೀಡಲಾಗಿದೆ

5/7
ಅನ್‌ಲಾಕ್ ನಂತರ ಎಂದಿನಂತೆ ಜನಭರಿತವಾಗಿರುವ ಬೆಂಗಳೂರಿನ ಅವಿನ್ಯೂ ರಸ್ತೆ

6/7
ಬೆಂಗಳೂರಿನಲ್ಲಿ ಅಂಗಡಿ ಮಳಿಗೆಗಳನ್ನು ತೆರೆಯಲು ಅನುಮತಿ ಸಿಕ್ಕಿದ್ದು, ಸ್ವಚ್ಛತಾ ಕಾರ್ಯದಲ್ಲಿ ನಿರತ ಸಿಬ್ಬಂದಿ

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X