• search
  • Live TV

ದೆಹಲಿಯಲ್ಲಿ ಯುಜಿ, ಪಿಜಿ ಕಾಲೇಜುಗಳು ಮತ್ತೆ ಆರಂಭ

By Dheeraj K
| Published: Thursday, February 17, 2022, 12:47 [IST]
ದೆಹಲಿಯಲ್ಲಿ ಯುಜಿ, ಪಿಜಿ ಕಾಲೇಜುಗಳು ಮತ್ತೆ ಆರಂಭ
1/5
 "ಕಾಲೇಜಿಗೆ ಮತ್ತೆ ಬರಲು ಹಾಗೂ ಸ್ನೇಹಿತರನ್ನು ಭೇಟಿಯಾಗಲು ಉತ್ಸುಕಳಾಗಿದ್ದೇನೆ. ಆನ್‌ಲೈನ್ ಅಧ್ಯಯನದಿಂದಾಗಿ ಬೋರ್‌ ಆಗಿತ್ತು," ಎಂದು ವಿದ್ಯಾರ್ಥಿನಿಯೊಬ್ಬರು ತಿಳಿಸಿದ್ದಾರೆ. 
 "ಕಾಲೇಜಿಗೆ ಮತ್ತೆ ಬರಲು ಹಾಗೂ ಸ್ನೇಹಿತರನ್ನು ಭೇಟಿಯಾಗಲು ಉತ್ಸುಕಳಾಗಿದ್ದೇನೆ. ಆನ್‌ಲೈನ್...
ದೆಹಲಿಯಲ್ಲಿ ಯುಜಿ, ಪಿಜಿ ಕಾಲೇಜುಗಳು ಮತ್ತೆ ಆರಂಭ
2/5
ದೆಹಲಿ ವಿಶ್ವವಿದ್ಯಾನಿಲಯವು ಇಂದಿನಿಂದ ಎಲ್ಲಾ ಪದವಿಪೂರ್ವ ಮತ್ತು ಸ್ನಾತಕೋತ್ತರ ಕೋರ್ಸ್‌ಗಳನ್ನು ಪುನಃ ಆರಂಭ ಮಾಡಿದೆ.  ದೆಹಲಿಯ ರಾಮಜಾಸ್ ಕಾಲೇಜಿನ ದೃಶ್ಯ
ದೆಹಲಿ ವಿಶ್ವವಿದ್ಯಾನಿಲಯವು ಇಂದಿನಿಂದ ಎಲ್ಲಾ ಪದವಿಪೂರ್ವ ಮತ್ತು ಸ್ನಾತಕೋತ್ತರ ಕೋರ್ಸ್‌ಗಳನ್ನು ಪುನಃ...
ದೆಹಲಿಯಲ್ಲಿ ಯುಜಿ, ಪಿಜಿ ಕಾಲೇಜುಗಳು ಮತ್ತೆ ಆರಂಭ
3/5
ದೆಹಲಿ ವಿಶ್ವವಿದ್ಯಾನಿಲಯವು ಇಂದಿನಿಂದ ಎಲ್ಲಾ ಪದವಿಪೂರ್ವ ಮತ್ತು ಸ್ನಾತಕೋತ್ತರ ಕೋರ್ಸ್‌ಗಳನ್ನು ಪುನಃ ಆರಂಭ ಮಾಡಿದೆ. ಕಿರೋರಿ ಮಾಲ್ ಕಾಲೇಜಿನ ದೃಶ್ಯ 
ದೆಹಲಿ ವಿಶ್ವವಿದ್ಯಾನಿಲಯವು ಇಂದಿನಿಂದ ಎಲ್ಲಾ ಪದವಿಪೂರ್ವ ಮತ್ತು ಸ್ನಾತಕೋತ್ತರ ಕೋರ್ಸ್‌ಗಳನ್ನು ಪುನಃ...
ದೆಹಲಿಯಲ್ಲಿ ಯುಜಿ, ಪಿಜಿ ಕಾಲೇಜುಗಳು ಮತ್ತೆ ಆರಂಭ
4/5
ದೆಹಲಿಯ ರಾಮಜಾಸ್ ಕಾಲೇಜಿಗೆ ವಿದ್ಯಾರ್ಥಿಗಳ ಆಗಮನ 
ದೆಹಲಿಯ ರಾಮಜಾಸ್ ಕಾಲೇಜಿಗೆ ವಿದ್ಯಾರ್ಥಿಗಳ ಆಗಮನ 
ದೆಹಲಿಯಲ್ಲಿ ಯುಜಿ, ಪಿಜಿ ಕಾಲೇಜುಗಳು ಮತ್ತೆ ಆರಂಭ
5/5
"ಕಾಲೇಜಿನಲ್ಲಿ ಇರುವ ಕಲಿಕೆಯ ಅನುಭವವನ್ನು ನಾವು ಮನೆಯಲ್ಲಿ ಕೂತು ಅನುಭಿಸಲು ಸಾಧ್ಯವಿಲ್ಲ. ನಾನು ಮೊದಲ ಬಾರಿಗೆ ಕಾಲೇಜಿಗೆ ಬರುತ್ತಿದ್ದೇನೆ," ಎಂದು ದ್ವಿತೀಯ ವರ್ಷದ ವಿದ್ಯಾರ್ಥಿನಿಯು ಹೇಳಿದ್ದಾರೆ. 
"ಕಾಲೇಜಿನಲ್ಲಿ ಇರುವ ಕಲಿಕೆಯ ಅನುಭವವನ್ನು ನಾವು ಮನೆಯಲ್ಲಿ ಕೂತು ಅನುಭಿಸಲು ಸಾಧ್ಯವಿಲ್ಲ. ನಾನು ಮೊದಲ...
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X