bredcrumb

ಚಿತ್ರಗಳು; ಧಾರವಾಡ ಐಐಟಿಗೆ ಸಚಿವ ಪ್ರಹ್ಲಾದ್ ಜೋಶಿ ಭೇಟಿ

By Dheeraj K
| Published: Wednesday, February 16, 2022, 08:02 [IST]
ಚಿತ್ರಗಳು; ಧಾರವಾಡ ಐಐಟಿಗೆ ಸಚಿವ ಪ್ರಹ್ಲಾದ್ ಜೋಶಿ ಭೇಟಿ
1/5
ಧಾರವಾಡ ಐಐಐಟಿ ಇಂದ ಈಗಾಗಲೇ 6 ಬ್ಯಾಚ್ಗಳ ವಿದ್ಯಾರ್ಥಿಗಳು ಅಧ್ಯಯನ ಮಾಡಿ ತೆರಳಿದ್ದಾರೆ. ಸುಮಾರು 900ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ.
ಚಿತ್ರಗಳು; ಧಾರವಾಡ ಐಐಟಿಗೆ ಸಚಿವ ಪ್ರಹ್ಲಾದ್ ಜೋಶಿ ಭೇಟಿ
2/5
ಧಾರವಾಡದ ಸಂಸದ ಮತ್ತು ಕೇಂದ್ರ ಸಂಸದೀಯ ಹಾಗೂ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಧಾರವಾಡ ಐಐಟಿಗೆ ಭೇಟಿ ನೀಡಿದರು.
ಚಿತ್ರಗಳು; ಧಾರವಾಡ ಐಐಟಿಗೆ ಸಚಿವ ಪ್ರಹ್ಲಾದ್ ಜೋಶಿ ಭೇಟಿ
3/5
ಧಾರವಾಡ ಐಐಟಿ ಕ್ಯಾಂಪಸ್ ಹವಾನಿಯಂತ್ರಿತ ಪ್ರಯೋಗಾಲಯ, ಒಳಾಂಗಣ ಮತ್ತು ಹೊರಾಂಗಣ ವೈಫೈ ವ್ಯವಸ್ಥೆ, ಭೂಗತ ವಿದ್ಯುತ್ ಕಂದಕಗಳು, ಸ್ಮಾರ್ಟ್ ಬೀದಿ ದೀಪಗಳು, ಡೇಟಾ ಸೆಂಟರ್ ಹೀಗೆ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ.
ಚಿತ್ರಗಳು; ಧಾರವಾಡ ಐಐಟಿಗೆ ಸಚಿವ ಪ್ರಹ್ಲಾದ್ ಜೋಶಿ ಭೇಟಿ
4/5
ಪ್ರಧಾನಿ ನರೇಂದ್ರ ಮೋದಿ 2019ರಲ್ಲಿ ಧಾರವಾಡ ಐಐಐಟಿ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರು. ಕರ್ನಾಟಕ ಸರ್ಕಾರವು ಸುಮಾರು 60 ಎಕರೆ ಜಮೀನು ನೀಡಿದ್ದು, 114 ಕೋಟಿ ರೂ. ವೆಚ್ಚದಲ್ಲಿ ಕಟ್ಟಡಗಳನ್ನು ನಿರ್ಮಿಸಲಾಗಿದೆ.
ಚಿತ್ರಗಳು; ಧಾರವಾಡ ಐಐಟಿಗೆ ಸಚಿವ ಪ್ರಹ್ಲಾದ್ ಜೋಶಿ ಭೇಟಿ
5/5
ಸತ್ತೂರು ರಸ್ತೆಯ ಇಟಿಗಟ್ಟಿ ಗ್ರಾಮದ ಹತ್ತಿರ ಇರುವ ಧಾರವಾಡ ಐಐಐಟಿ ಕ್ಯಾಂಪಸ್‌ಗೆ ಭೇಟಿ ನೀಡಿ, ವಿವಿಧ ಕಟ್ಟಡ ಹಾಗೂ ಮೂಲಸೌಕರ್ಯಗಳನ್ನು ಪರಿಶೀಲಿಸಿದರು.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X