bredcrumb

ಬಜೆಟ್ ಡೌನ್‌ಲೋಡ್ ಮಾಡುವುದು ಹೇಗೆ?: ಚಿತ್ರಗಳ ಮೂಲಕ ವಿವರ

By Dheeraj K
| Published: Tuesday, February 1, 2022, 11:47 [IST]
ಬಜೆಟ್ ಡೌನ್‌ಲೋಡ್ ಮಾಡುವುದು ಹೇಗೆ?: ಚಿತ್ರಗಳ ಮೂಲಕ ವಿವರ
1/5
ಕೇಂದ್ರ ಬಜೆಟ್ 2022 ರಿಂದ ಸಾಕಷ್ಟು ನಿರೀಕ್ಷೆಗಳಿವೆ. ಕೋವಿಡ್‌ ಕಾರಣದಿಂದಾಗಿ ಕಳೆದ ವರ್ಷ ಕೇಂದ್ರ ಬಜೆಟ್‌ ಅನ್ನು ಕಾಗದರಹಿತವಾಗಿಸಲಾಗಿದ್ದು, ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಾಯಿತು. 
ಬಜೆಟ್ ಡೌನ್‌ಲೋಡ್ ಮಾಡುವುದು ಹೇಗೆ?: ಚಿತ್ರಗಳ ಮೂಲಕ ವಿವರ
2/5
ಮೊಬೈಲ್ ಅಪ್ಲಿಕೇಶನ್ ಹಿಂದಿ ಮತ್ತು ಇಂಗ್ಲಿಷ್ ಎರಡರಲ್ಲೂ ಲಭ್ಯವಿದೆ. ನೀವು ಕೇಂದ್ರ ಬಜೆಟ್‌ ವೆಬ್ ಪೋರ್ಟಲ್, www.indianbudget.gov.in ನಲ್ಲಿ ಡೌನ್‌ಲೋಡ್ ಮಾಡಬಹುದು. ಬಜೆಟ್ ಡಾಕ್ಯುಮೆಂಟ್ ಕೂಡ ಅದೇ ಪೋರ್ಟಲ್‌ನಲ್ಲಿ ಲಭ್ಯವಿರುತ್ತದೆ. 
ಬಜೆಟ್ ಡೌನ್‌ಲೋಡ್ ಮಾಡುವುದು ಹೇಗೆ?: ಚಿತ್ರಗಳ ಮೂಲಕ ವಿವರ
3/5
ನಿಮಗೆ ಬಜೆಟ್ ಭಾಷಣ, ಬಜೆಟ್ ಎಂದು ಕರೆಯಲ್ಪಡುವ ವಾರ್ಷಿಕ ಹಣಕಾಸು ಹೇಳಿಕೆ, ಅನುದಾನಕ್ಕಾಗಿ ಬೇಡಿಕೆ, ಹಣಕಾಸು ಮಸೂದೆಯನ್ನು ಒಳಗೊಂಡಿರುವ 14 ಕೇಂದ್ರ ಬಜೆಟ್ ದಾಖಲೆಗಳು ಮೊಬೈಲ್ ಅಪ್ಲಿಕೇಶನ್ ಮೂಲಕ ದೊರೆಯಲಿದೆ. 
ಬಜೆಟ್ ಡೌನ್‌ಲೋಡ್ ಮಾಡುವುದು ಹೇಗೆ?: ಚಿತ್ರಗಳ ಮೂಲಕ ವಿವರ
4/5
ಮೊಬೈಲ್ ಅಪ್ಲಿಕೇಶನ್‌ನಲ್ಲಿ ಕೇಂದ್ರ ಬಜೆಟ್ ಅನ್ನು ಡೌನ್‌ಲೋಡ್ ಮಾಡುವುದು ಹೇಗೆ ಎಂದು ಇಲ್ಲಿ ವಿವರಿಸಲಾಗಿದೆ. 
ಬಜೆಟ್ ಡೌನ್‌ಲೋಡ್ ಮಾಡುವುದು ಹೇಗೆ?: ಚಿತ್ರಗಳ ಮೂಲಕ ವಿವರ
5/5
ನೀವು ಮೊಬೈಲ್ ಅಪ್ಲಿಕೇಶನ್‌ನಿಂದ ಕೇಂದ್ರ ಬಜೆಟ್ ಅನ್ನು ಡೌನ್‌ಲೋಡ್ ಮಾಡಬಹುದು.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X