• search
  • Live TV

ಚಿತ್ರಗಳು: ರಷ್ಯಾದ ದಾಳಿಯಿಂದ ತತ್ತರಿಸಿದ ಉಕ್ರೇನ್‌ ರಾಜಧಾನಿ ಕೀವ್‌

By Dheeraj K
| Published: Friday, February 25, 2022, 16:36 [IST]
ಚಿತ್ರಗಳು: ರಷ್ಯಾದ ದಾಳಿಯಿಂದ ತತ್ತರಿಸಿದ ಉಕ್ರೇನ್‌ ರಾಜಧಾನಿ ಕೀವ್‌
1/10
ಆಕ್ರಮಣ ಮಾಡುವಾಗ ರಷ್ಯಾ ಮೊದಲು ಉಕ್ರೇನಿಯನ್ ಸೇನಾ ನೆಲೆಗಳ ಮೇಲೆ ದಾಳಿ ಮಾಡಿತು.

2/10
ರಷ್ಯಾ ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧವು ವಿನಾಶದ ರೂಪವನ್ನು ಪಡೆದುಕೊಳ್ಳಲು ಪ್ರಾರಂಭಿಸಿದ್ದು ಯುವತಿಯೊಬ್ಬರು ಆತಂಕದಿಂದ ಕುಳಿತಿರುವ ದೃಶ್ಯ
ರಷ್ಯಾ ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧವು ವಿನಾಶದ ರೂಪವನ್ನು ಪಡೆದುಕೊಳ್ಳಲು ಪ್ರಾರಂಭಿಸಿದ್ದು...
ಚಿತ್ರಗಳು: ರಷ್ಯಾದ ದಾಳಿಯಿಂದ ತತ್ತರಿಸಿದ ಉಕ್ರೇನ್‌ ರಾಜಧಾನಿ ಕೀವ್‌
3/10
ರಷ್ಯಾದ ದಾಳಿಯಿಂದ ಕಟ್ಟಡದ ಗಾಜು ಒಡೆದವು

4/10
ರಷ್ಯಾ ಸೇನೆಯ ದಾಳಿಯಲ್ಲಿ ಇದುವರೆಗೆ 137 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.       

5/10
ರಷ್ಯಾದ ದಾಳಿಯ ನಂತರ ಉಕ್ರೇನಿಯನ್ ನಾಗರಿಕರು ನಗರದಿಂದ ಪಲಾಯನ ಮಾಡುತ್ತಿದ್ದಾರೆ

6/10
ದಾಳಿಯ ನಂತರ ಉಕ್ರೇನ್‌ನ ಬೀದಿಗಳಲ್ಲಿ ಭಾರೀ ಸಂಚಾರ ದಟ್ಟಣೆ

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X