By Dheeraj K
| Published: Friday, February 25, 2022, 16:36 [IST]
1/10
ಚಿತ್ರಗಳು: ರಷ್ಯಾದ ದಾಳಿಯಿಂದ ತತ್ತರಿಸಿದ ಉಕ್ರೇನ್ ರಾಜಧಾನಿ ಕೀವ್ - Oneindia Kannada
/photos/ukraine-russia-war-photos-oi76230.html
ಆಕ್ರಮಣ ಮಾಡುವಾಗ ರಷ್ಯಾ ಮೊದಲು ಉಕ್ರೇನಿಯನ್ ಸೇನಾ ನೆಲೆಗಳ ಮೇಲೆ ದಾಳಿ ಮಾಡಿತು.
2/10
ಚಿತ್ರಗಳು: ರಷ್ಯಾದ ದಾಳಿಯಿಂದ ತತ್ತರಿಸಿದ ಉಕ್ರೇನ್ ರಾಜಧಾನಿ ಕೀವ್ - Oneindia Kannada
/photos/ukraine-russia-war-photos-oi76230.html#photos-1
ರಷ್ಯಾ ಉಕ್ರೇನ್ನಲ್ಲಿ ನಡೆಯುತ್ತಿರುವ ಯುದ್ಧವು ವಿನಾಶದ ರೂಪವನ್ನು ಪಡೆದುಕೊಳ್ಳಲು ಪ್ರಾರಂಭಿಸಿದ್ದು ಯುವತಿಯೊಬ್ಬರು ಆತಂಕದಿಂದ ಕುಳಿತಿರುವ ದೃಶ್ಯ
3/10
ಚಿತ್ರಗಳು: ರಷ್ಯಾದ ದಾಳಿಯಿಂದ ತತ್ತರಿಸಿದ ಉಕ್ರೇನ್ ರಾಜಧಾನಿ ಕೀವ್ - Oneindia Kannada
/photos/ukraine-russia-war-photos-oi76230.html#photos-2
ರಷ್ಯಾದ ದಾಳಿಯಿಂದ ಕಟ್ಟಡದ ಗಾಜು ಒಡೆದವು
4/10
ಚಿತ್ರಗಳು: ರಷ್ಯಾದ ದಾಳಿಯಿಂದ ತತ್ತರಿಸಿದ ಉಕ್ರೇನ್ ರಾಜಧಾನಿ ಕೀವ್ - Oneindia Kannada
/photos/ukraine-russia-war-photos-oi76230.html#photos-3
ರಷ್ಯಾ ಸೇನೆಯ ದಾಳಿಯಲ್ಲಿ ಇದುವರೆಗೆ 137 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
5/10
ಚಿತ್ರಗಳು: ರಷ್ಯಾದ ದಾಳಿಯಿಂದ ತತ್ತರಿಸಿದ ಉಕ್ರೇನ್ ರಾಜಧಾನಿ ಕೀವ್ - Oneindia Kannada
/photos/ukraine-russia-war-photos-oi76230.html#photos-4
ರಷ್ಯಾದ ದಾಳಿಯ ನಂತರ ಉಕ್ರೇನಿಯನ್ ನಾಗರಿಕರು ನಗರದಿಂದ ಪಲಾಯನ ಮಾಡುತ್ತಿದ್ದಾರೆ
6/10
ಚಿತ್ರಗಳು: ರಷ್ಯಾದ ದಾಳಿಯಿಂದ ತತ್ತರಿಸಿದ ಉಕ್ರೇನ್ ರಾಜಧಾನಿ ಕೀವ್ - Oneindia Kannada
/photos/ukraine-russia-war-photos-oi76230.html#photos-5
ದಾಳಿಯ ನಂತರ ಉಕ್ರೇನ್ನ ಬೀದಿಗಳಲ್ಲಿ ಭಾರೀ ಸಂಚಾರ ದಟ್ಟಣೆ
7/10
ಚಿತ್ರಗಳು: ರಷ್ಯಾದ ದಾಳಿಯಿಂದ ತತ್ತರಿಸಿದ ಉಕ್ರೇನ್ ರಾಜಧಾನಿ ಕೀವ್ - Oneindia Kannada
/photos/ukraine-russia-war-photos-oi76230.html#photos-6
ದಾಳಿಯ ನಂತರ ಬಸ್ ನಿಲ್ದಾಣದಿಂದ ರೈಲು ನಿಲ್ದಾಣದವರೆಗೆ ಜನರ ಗುಂಪು ಕಂಡುಬಂದಿತು.
8/10
ಚಿತ್ರಗಳು: ರಷ್ಯಾದ ದಾಳಿಯಿಂದ ತತ್ತರಿಸಿದ ಉಕ್ರೇನ್ ರಾಜಧಾನಿ ಕೀವ್ - Oneindia Kannada
/photos/ukraine-russia-war-photos-oi76230.html#photos-7
ಉಕ್ರೇನ್ ನಾಗರಿಕರ ಮುಖದಲ್ಲಿ ಭಯವು ಸ್ಪಷ್ಟವಾಗಿ ಗೋಚರಿಸುತ್ತಿದೆ.
9/10
ಚಿತ್ರಗಳು: ರಷ್ಯಾದ ದಾಳಿಯಿಂದ ತತ್ತರಿಸಿದ ಉಕ್ರೇನ್ ರಾಜಧಾನಿ ಕೀವ್ - Oneindia Kannada
/photos/ukraine-russia-war-photos-oi76230.html#photos-8
ಉಕ್ರೇನ್ನ ರಾಜಧಾನಿ ಕೀವ್ನಲ್ಲಿ ರಷ್ಯಾ ಇಲ್ಲಿಯವರೆಗೆ 6 ಸ್ಫೋಟಗಳನ್ನು ನಡೆಸಿದೆ