bredcrumb

ರಷ್ಯಾ-ಉಕ್ರೇನ್‌ ಯುದ್ಧ: ಇಲ್ಲಿದೆ ನೋಡಿ ಹೃದಯ ವಿದ್ರಾವಕ ಚಿತ್ರಗಳು

By Shiddalingesh S
| Published: Wednesday, March 2, 2022, 13:32 [IST]
ರಷ್ಯಾ-ಉಕ್ರೇನ್‌ ಯುದ್ಧ: ಇಲ್ಲಿದೆ ನೋಡಿ ಹೃದಯ ವಿದ್ರಾವಕ ಚಿತ್ರಗಳು
1/7
ಉಕ್ರೇನ್‌ನ ರಾಜಧಾನಿ ಕೀವ್‌ಗೆ ಸಮೀಪವಿರುವ ಬುಚಾ ಪಟ್ಟಣದ ರಸ್ತೆಯೊಂದರಲ್ಲಿ ರಷ್ಯಾದ ಮಿಲಿಟರಿ ವಾಹನಗಳ ಅವಶೇಷಗಳನ್ನು ನೋಡುತ್ತಿರುವ ವ್ಯಕ್ತಿ
ರಷ್ಯಾ-ಉಕ್ರೇನ್‌ ಯುದ್ಧ: ಇಲ್ಲಿದೆ ನೋಡಿ ಹೃದಯ ವಿದ್ರಾವಕ ಚಿತ್ರಗಳು
2/7
ರಷ್ಯಾದ ಮಿಲಿಟರಿ ವಾಹನಗಳ ಅವಶೇಷಗಳ ಮುಂದೆ ಚಲಿಸುತ್ತಿರುವ ಮಹಿಳೆಯರು
ರಷ್ಯಾ-ಉಕ್ರೇನ್‌ ಯುದ್ಧ: ಇಲ್ಲಿದೆ ನೋಡಿ ಹೃದಯ ವಿದ್ರಾವಕ ಚಿತ್ರಗಳು
3/7
ಉಕ್ರೇನ್‌ನ ರಾಜಧಾನಿ ಕೀ‌ವ್‌ಗೆ ಸಮೀಪವಿರುವ ಬುಚಾದಲ್ಲಿ ರಷ್ಯಾದ ಮಿಲಿಟರಿ ವಾಹನದ ಅವಶೇಷಗಳ ಬಳಿ ಶಸ್ತ್ರಸಜ್ಜಿತ ಯೋಧ
ರಷ್ಯಾ-ಉಕ್ರೇನ್‌ ಯುದ್ಧ: ಇಲ್ಲಿದೆ ನೋಡಿ ಹೃದಯ ವಿದ್ರಾವಕ ಚಿತ್ರಗಳು
4/7
ಉಕ್ರೇನ್‌ನ ನಿಕೋಲೇವ್‌ನಲ್ಲಿರುವ ಅಂಗಡಿಗಳು ಬಹುತೇಕ ಬರಿದಾಗಿದೆ. ಜನರು ಇರುವ ಸಾಮಾಗ್ರಿಗಳನ್ನು ಖರೀದಿ ಮಾಡುತ್ತಿದ್ದಾರೆ.

ರಷ್ಯಾ-ಉಕ್ರೇನ್‌ ಯುದ್ಧ: ಇಲ್ಲಿದೆ ನೋಡಿ ಹೃದಯ ವಿದ್ರಾವಕ ಚಿತ್ರಗಳು
5/7
ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ ಉಕ್ರೇನ್ ಧ್ವಜದ ಬಣ್ಣಗಳನ್ನು ಹೊಂದಿರುವ ಸಿಬೆಲ್ಸ್ ಕಾರಂಜಿ
ರಷ್ಯಾ-ಉಕ್ರೇನ್‌ ಯುದ್ಧ: ಇಲ್ಲಿದೆ ನೋಡಿ ಹೃದಯ ವಿದ್ರಾವಕ ಚಿತ್ರಗಳು
6/7
ಉಕ್ರೇನ್‌ನಿಂದ ಪಲಾಯನ ಮಾಡಲು ಜನರು ಉಕ್ರೇನಿಯನ್ ಮತ್ತು ರೊಮೇನಿಯಾ ಗಡಿಯತ್ತ ಕಾರುಗಳಲ್ಲಿ ಸಾಗಿದ್ದಾರೆ.
ರಷ್ಯಾ-ಉಕ್ರೇನ್‌ ಯುದ್ಧ: ಇಲ್ಲಿದೆ ನೋಡಿ ಹೃದಯ ವಿದ್ರಾವಕ ಚಿತ್ರಗಳು
7/7
ಉಕ್ರೇನ್-ರಷ್ಯಾ ಯುದ್ಧ: ಮೃತ ರಷ್ಯಾ ಸೈನಿಕನ ದೇಹ ನೋಡುತ್ತಿರುವ ವ್ಯಕ್ತಿ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X