ರಷ್ಯಾ ಉಕ್ರೇನ್ ಯುದ್ಧ: ಚಿತ್ರಗಳನ್ನು ನೋಡಿ | Ukraine Russia War: Heres Photos, Take a look - Oneindia Kannada/photos/ukraine-russia-war-heres-photos-take-a-look-oi76566.html
ಯುದ್ಧದಲ್ಲಿ ಗಾಯಗೊಂಡ ಮಾಜಿ ಉಕ್ರೇನಿಯನ್ ಸೈನಿಕ ರೋಮನ್, ಪಶ್ಚಿಮ ಉಕ್ರೇನ್ನ ಎಲ್ವಿವ್ನ ಹೊರವಲಯದಲ್ಲಿರುವ ನಾಗರಿಕರಿಗೆ ಶಸ್ತ್ರಾಸ್ತ್ರಗಳನ್ನು ಹೇಗೆ ನಿರ್ವಹಿಸಬೇಕು ಮತ್ತು ಸಂಘರ್ಷದ ಸಮಯದಲ್ಲಿ ಹೇಗೆ ಚಲಿಸಬೇಕು ಎಂಬ ಸೂಚನೆಯನ್ನು ನೀಡಿದ್ದಾರೆ.
ಯುದ್ಧದಲ್ಲಿ ಗಾಯಗೊಂಡ ಮಾಜಿ ಉಕ್ರೇನಿಯನ್ ಸೈನಿಕ ರೋಮನ್, ಪಶ್ಚಿಮ ಉಕ್ರೇನ್ನ ಎಲ್ವಿವ್ನ ಹೊರವಲಯದಲ್ಲಿರುವ...
ರಷ್ಯಾ ಉಕ್ರೇನ್ ಯುದ್ಧ: ಚಿತ್ರಗಳನ್ನು ನೋಡಿ Photos: HD Images, Pictures, News Pics - Oneindia Photos/photos/ukraine-russia-war-heres-photos-take-a-look-oi76566.html#photos-1
ಉಕ್ರೇನ್ ನಿರಾಶ್ರಿತರು ಹಂಗೇರಿಯ ಜಹೋನಿಯಲ್ಲಿ ರೈಲಿನಿಂದ ಇಳಿದ ನಂತರ ಪ್ಲಾಟ್ಫಾರ್ಮ್ನಲ್ಲಿ ನಡೆಯುತ್ತಿರುವ ದೃಶ್ಯ
ಉಕ್ರೇನ್ ನಿರಾಶ್ರಿತರು ಹಂಗೇರಿಯ ಜಹೋನಿಯಲ್ಲಿ ರೈಲಿನಿಂದ ಇಳಿದ ನಂತರ ಪ್ಲಾಟ್ಫಾರ್ಮ್ನಲ್ಲಿ...
ರಷ್ಯಾ ಉಕ್ರೇನ್ ಯುದ್ಧ: ಚಿತ್ರಗಳನ್ನು ನೋಡಿ Photos: HD Images, Pictures, News Pics - Oneindia Photos/photos/ukraine-russia-war-heres-photos-take-a-look-oi76566.html#photos-2
ಪಶ್ಚಿಮ ಉಕ್ರೇನ್ನ ಎಲ್ವಿವ್ನಲ್ಲಿರುವ ಎಲ್ವಿವ್ ರೈಲು ನಿಲ್ದಾಣದ ಒಳಗೆ ಪೋಲೆಂಡ್ಗೆ ರೈಲಿನಲ್ಲಿ ಹೋಗಲು ಸರತಿ ಸಾಲಿನಲ್ಲಿ ನಿಂತ ಜನರು
ಪಶ್ಚಿಮ ಉಕ್ರೇನ್ನ ಎಲ್ವಿವ್ನಲ್ಲಿರುವ ಎಲ್ವಿವ್ ರೈಲು ನಿಲ್ದಾಣದ ಒಳಗೆ ಪೋಲೆಂಡ್ಗೆ ರೈಲಿನಲ್ಲಿ ಹೋಗಲು...
ರಷ್ಯಾ ಉಕ್ರೇನ್ ಯುದ್ಧ: ಚಿತ್ರಗಳನ್ನು ನೋಡಿ Photos: HD Images, Pictures, News Pics - Oneindia Photos/photos/ukraine-russia-war-heres-photos-take-a-look-oi76566.html#photos-3
ಉಕ್ರೇನ್ ರಷ್ಯಾ ಯುದ್ಧದ ಬಗ್ಗೆ ಮಾಡಿದ ಮರಳು ಶಿಲ್ಪಕ್ಕೆ ಅಂತಿಮ ಸ್ಪರ್ಶ ನೀಡಿದ ಕಲಾವಿದ ಸುದರ್ಶನ್ ಪಟ್ನಾಯಕ್
ಉಕ್ರೇನ್ ರಷ್ಯಾ ಯುದ್ಧದ ಬಗ್ಗೆ ಮಾಡಿದ ಮರಳು ಶಿಲ್ಪಕ್ಕೆ ಅಂತಿಮ ಸ್ಪರ್ಶ ನೀಡಿದ ಕಲಾವಿದ ಸುದರ್ಶನ್ ಪಟ್ನಾಯಕ್
5/6
ರಷ್ಯಾ ಉಕ್ರೇನ್ ಯುದ್ಧ: ಚಿತ್ರಗಳನ್ನು ನೋಡಿ Photos: HD Images, Pictures, News Pics - Oneindia Photos/photos/ukraine-russia-war-heres-photos-take-a-look-oi76566.html#photos-4
ರಷ್ಯಾದ ಸೈನಿಕನು ರಷ್ಯಾದ ಮಿಲಿಟರಿ ಟ್ರಕ್ನಲ್ಲಿ ಕೂತು ಬಂದೂಕನ್ನು ಉಕ್ರೇನ್ನ ಪ್ರದೇಶದ ಮೇಲೆ ಗುರಿಯಾಗಿಸಿದ ದೃಶ್ಯ
ರಷ್ಯಾದ ಸೈನಿಕನು ರಷ್ಯಾದ ಮಿಲಿಟರಿ ಟ್ರಕ್ನಲ್ಲಿ ಕೂತು ಬಂದೂಕನ್ನು ಉಕ್ರೇನ್ನ ಪ್ರದೇಶದ ಮೇಲೆ...
ರಷ್ಯಾ ಉಕ್ರೇನ್ ಯುದ್ಧ: ಚಿತ್ರಗಳನ್ನು ನೋಡಿ Photos: HD Images, Pictures, News Pics - Oneindia Photos/photos/ukraine-russia-war-heres-photos-take-a-look-oi76566.html#photos-5
ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಗುರುವಾರ, ಮಾರ್ಚ್ 3, 2022 ರಂದು ಆಂಡ್ರ್ಯೂಸ್ ಏರ್ ಫೋರ್ಸ್ ಬೇಸ್ನಲ್ಲಿ ವಿಮಾನವನ್ನು ಹತ್ತಲು ಬಂದ ದೃಶ್ಯ. ಅವರು ಉಕ್ರೇನ್ ತೊರೆದು ನೆರೆ ದೇಶದಲ್ಲಿರುವ ನಿರಾಶ್ರಿತರನ್ನು ಭೇಟಿಯಾಗುವ ಉದ್ದೇಶದಿಂದ ಉಕ್ರೇನ್ನಿಂದ ಹೊರಟ್ಟಿದ್ದಾರೆ.
ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಗುರುವಾರ, ಮಾರ್ಚ್ 3, 2022 ರಂದು ಆಂಡ್ರ್ಯೂಸ್ ಏರ್ ಫೋರ್ಸ್...