bredcrumb

ರಷ್ಯಾ ಯುದ್ಧದಿಂದ ಉಕ್ರೇನ್‌ನ ಸೃಷ್ಟಿಯಾದ ಪರಿಸ್ಥಿತಿಗೆ ಈ ಚಿತ್ರಗಳೇ ಸಾಕ್ಷಿ

By Shiddalingesh S
| Published: Friday, February 25, 2022, 11:46 [IST]
ರಷ್ಯಾ ಯುದ್ಧದಿಂದ ಉಕ್ರೇನ್‌ನ ಸೃಷ್ಟಿಯಾದ ಪರಿಸ್ಥಿತಿಗೆ ಈ ಚಿತ್ರಗಳೇ ಸಾಕ್ಷಿ
1/10
ಉಕ್ರೇನಿಯನ್ ಸೈನಿಕರು ಪೂರ್ವ ಉಕ್ರೇನ್‌ನ ಡೊನೆಟ್ಸ್ಕ್ ಪ್ರದೇಶದ ರಸ್ತೆಯಲ್ಲಿ ಶಸ್ತ್ರಸಜ್ಜಿತ ಸಿಬ್ಬಂದಿ ವಾಹನಗಳ ಮೇಲೆ ಕುಳಿತಿರುವುದು
ರಷ್ಯಾ ಯುದ್ಧದಿಂದ ಉಕ್ರೇನ್‌ನ ಸೃಷ್ಟಿಯಾದ ಪರಿಸ್ಥಿತಿಗೆ ಈ ಚಿತ್ರಗಳೇ ಸಾಕ್ಷಿ
2/10
ಉಕ್ರೇನ್‌ನ ಮಾರಿಯುಪೋಲ್‌ನ ಹೊರಗಿನ ಉಕ್ರೇನಿಯನ್ ಮಿಲಿಟರಿ ಸೌಲಭ್ಯ
ರಷ್ಯಾ ಯುದ್ಧದಿಂದ ಉಕ್ರೇನ್‌ನ ಸೃಷ್ಟಿಯಾದ ಪರಿಸ್ಥಿತಿಗೆ ಈ ಚಿತ್ರಗಳೇ ಸಾಕ್ಷಿ
3/10
ಉಕ್ರೇನ್‌ನ ಕೀವ್‌ನಲ್ಲಿ ರಷ್ಯಾದ ದಾಳಿಯ ನಂತರ ಮಿಲಿಟರಿ ಕಟ್ಟಡದ ಬಳಿ ದಟ್ಟ ಹೊಗೆ
ರಷ್ಯಾ ಯುದ್ಧದಿಂದ ಉಕ್ರೇನ್‌ನ ಸೃಷ್ಟಿಯಾದ ಪರಿಸ್ಥಿತಿಗೆ ಈ ಚಿತ್ರಗಳೇ ಸಾಕ್ಷಿ
4/10
ಉಕ್ರೇನ್‌ನ ಕೀವ್‌ನಲ್ಲಿ ರಷ್ಯಾದ ಶೆಲ್ ದಾಳಿಯ ನಂತರ ಕಾರ್ಮಿಕರು ರಾಕೆಟ್‌ನ ಅವಶೇಷಗಳನ್ನು ಟ್ರಕ್‌ಗೆ ಲೋಡ್ ಮಾಡುತ್ತಿರುವುದು
ರಷ್ಯಾ ಯುದ್ಧದಿಂದ ಉಕ್ರೇನ್‌ನ ಸೃಷ್ಟಿಯಾದ ಪರಿಸ್ಥಿತಿಗೆ ಈ ಚಿತ್ರಗಳೇ ಸಾಕ್ಷಿ
5/10
ಲಿಥುವೇನಿಯಾದ ವಿಲ್ನಿಯಸ್‌ನಲ್ಲಿರುವ ರಷ್ಯಾದ ರಾಯಭಾರ ಕಚೇರಿಯ ಎದುರು ರಷ್ಯಾ ಪಾಸ್‌ಪೋರ್ಟ್ ಗೆ ಬೆಂಕಿ 
ರಷ್ಯಾ ಯುದ್ಧದಿಂದ ಉಕ್ರೇನ್‌ನ ಸೃಷ್ಟಿಯಾದ ಪರಿಸ್ಥಿತಿಗೆ ಈ ಚಿತ್ರಗಳೇ ಸಾಕ್ಷಿ
6/10
ಉಕ್ರೇನ್‌ನ ಮಾರಿಯುಪೋಲ್‌ನಲ್ಲಿ ರಷ್ಯಾದ ಸೇನಾ ದಾಳಿ ನಂತರದ ಪರಿಸ್ಥಿತಿ 
ರಷ್ಯಾ ಯುದ್ಧದಿಂದ ಉಕ್ರೇನ್‌ನ ಸೃಷ್ಟಿಯಾದ ಪರಿಸ್ಥಿತಿಗೆ ಈ ಚಿತ್ರಗಳೇ ಸಾಕ್ಷಿ
7/10
ರಷ್ಯಾದ ದಾಳಿಯ ಪರಿಣಾಮವಾಗಿ ಉಕ್ರೇನ್‌ನ ಮಾರಿಯುಪೋಲ್‌ನಲ್ಲಿ ಉಕ್ರೇನಿಯನ್ ಮಿಲಿಟರಿ ಟ್ರ್ಯಾಕ್ ವಾಯು ರಕ್ಷಣಾ ನೆಲೆಯಲ್ಲಿ ಸುಟ್ಟಿದೆ
ರಷ್ಯಾ ಯುದ್ಧದಿಂದ ಉಕ್ರೇನ್‌ನ ಸೃಷ್ಟಿಯಾದ ಪರಿಸ್ಥಿತಿಗೆ ಈ ಚಿತ್ರಗಳೇ ಸಾಕ್ಷಿ
8/10
ಕೀವ್‌ನಲ್ಲಿ ರಷ್ಯಾದ ಶೆಲ್ ದಾಳಿಯ ನಂತರ ಕಾರ್ಮಿಕರು ರಾಕೆಟ್‌ನ ಅವಶೇಷಗಳನ್ನು ಟ್ರಕ್‌ಗೆ ಲೋಡ್ ಮಾಡುತ್ತಿರುವುದು 
ರಷ್ಯಾ ಯುದ್ಧದಿಂದ ಉಕ್ರೇನ್‌ನ ಸೃಷ್ಟಿಯಾದ ಪರಿಸ್ಥಿತಿಗೆ ಈ ಚಿತ್ರಗಳೇ ಸಾಕ್ಷಿ
9/10
ರಷ್ಯಾ ರಾಡರ್ ದಾಳಿ ನಂತರ ಉಕ್ರೇನ್‌ನ ಮಾರಿಯುಪೋಲ್‌ನ ಹೊರಗಿನ ಚಿತ್ರಣ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X