bredcrumb

ರಷ್ಯಾ ದಾಳಿಯಿಂದ ಉಕ್ರೇನ್ ನೆಲದಲ್ಲಿ ಸೃಷ್ಟಿಯಾದ ಚಿತ್ರಣ

By Shiddalingesh S
| Published: Thursday, March 3, 2022, 20:36 [IST]
ರಷ್ಯಾ ದಾಳಿಯಿಂದ ಉಕ್ರೇನ್ ನೆಲದಲ್ಲಿ ಸೃಷ್ಟಿಯಾದ ಚಿತ್ರಣ
1/7
ಕೀವ್‌ನ ಸ್ಮಾರಕ ಸಂಕೀರ್ಣದ ಬಳಿ ಟಿವಿ ಟವರ್ ಮೇಲೆ ರಷ್ಯಾದ ಪಡೆಗಳ ಗುಂಡಿನ ದಾಳಿ
ರಷ್ಯಾ ದಾಳಿಯಿಂದ ಉಕ್ರೇನ್ ನೆಲದಲ್ಲಿ ಸೃಷ್ಟಿಯಾದ ಚಿತ್ರಣ
2/7
ಉಕ್ರೇನ್‌ನ ಆಂಟೊನೊವ್ ವಿಮಾನ ನಿಲ್ದಾಣದ ದಕ್ಷಿಣದ ವಸತಿ ಪ್ರದೇಶದಲ್ಲಿ ಮಿಲಿಟರಿ ವಾಹನಗಳ ನಾಶ
ರಷ್ಯಾ ದಾಳಿಯಿಂದ ಉಕ್ರೇನ್ ನೆಲದಲ್ಲಿ ಸೃಷ್ಟಿಯಾದ ಚಿತ್ರಣ
3/7
ಉಕ್ರೇನಿಯನ್ ಸೈನಿಕರು ಉಕ್ರೇನ್‌ನ ಕೀವ್‌ನ ಹೊರವಲಯದಲ್ಲಿ ನಾಶವಾದ ಸೇತುವೆ ದಾಟುತ್ತಿರುವುದು 
ರಷ್ಯಾ ದಾಳಿಯಿಂದ ಉಕ್ರೇನ್ ನೆಲದಲ್ಲಿ ಸೃಷ್ಟಿಯಾದ ಚಿತ್ರಣ
4/7
ಉಕ್ರೇನ್‌ನ ಕೀವ್‌ನಲ್ಲಿ ಶೆಲ್ ದಾಳಿಯ ನಂತರ ಹಾನಿಗೊಳಗಾದ ಜಿಮ್‌ನಲ್ಲಿ ಬೆಂಕಿಯ ಜ್ವಾಲೆ
ರಷ್ಯಾ ದಾಳಿಯಿಂದ ಉಕ್ರೇನ್ ನೆಲದಲ್ಲಿ ಸೃಷ್ಟಿಯಾದ ಚಿತ್ರಣ
5/7
ರಷ್ಯಾದ ರಕ್ಷಣಾ ಸಚಿವಾಲಯದ ಪ್ರೆಸ್ ಸರ್ವಿಸ್ ಬಿಡುಗಡೆ ಮಾಡಿದ ವೀಡಿಯೋದಿಂದ ತೆಗೆದ ಚಿತ್ರ
ರಷ್ಯಾ ದಾಳಿಯಿಂದ ಉಕ್ರೇನ್ ನೆಲದಲ್ಲಿ ಸೃಷ್ಟಿಯಾದ ಚಿತ್ರಣ
6/7
ಉಕ್ರೇನ್‌ನ ಖಾರ್ಕಿವ್‌ನಲ್ಲಿ ರಾಕೆಟ್ ದಾಳಿಯ ನಂತರ ಉಕ್ರೇನಿಯನ್ ಭದ್ರತಾ ಸೇವೆಯ (SBU) ಕಟ್ಟಡದ ಪಕ್ಕದಲ್ಲಿ ರಾಕೆಟ್ ತುಣುಕು 
ರಷ್ಯಾ ದಾಳಿಯಿಂದ ಉಕ್ರೇನ್ ನೆಲದಲ್ಲಿ ಸೃಷ್ಟಿಯಾದ ಚಿತ್ರಣ
7/7
ಉಕ್ರೇನ್‌ನ ಕೀವ್‌ನಲ್ಲಿ ಶೆಲ್ ದಾಳಿಯ ನಂತರ ಹಾನಿಗೊಳಗಾದ ಜಿಮ್‌ನಲ್ಲಿ ದಟ್ಟ ಹೊಗೆ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X