• search
  • Live TV

ಚಿತ್ರಗಳು : ಬ್ರಿಟನ್‌ ಪ್ರಧಾನಿ ಬೋರಿಸ್ ಜಾನ್ಸನ್ ಎರಡು ದಿನಗಳ ಭಾರತ ಭೇಟಿ

By Dheeraj K
| Published: Friday, April 22, 2022, 17:31 [IST]
ಚಿತ್ರಗಳು : ಬ್ರಿಟನ್‌ ಪ್ರಧಾನಿ ಬೋರಿಸ್ ಜಾನ್ಸನ್ ಎರಡು ದಿನಗಳ ಭಾರತ ಭೇಟಿ
1/11
ದೆಹಲಿಯ ರಾಷ್ಟ್ರಪತಿ ಭವನಕ್ಕೆ ಆಗಮಿಸಿದ ಯುಕೆ ಪ್ರಧಾನಿ ಬೋರಿಸ್‌ ಜಾನ್ಸನ್‌ರನ್ನ ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದರು. 
ದೆಹಲಿಯ ರಾಷ್ಟ್ರಪತಿ ಭವನಕ್ಕೆ ಆಗಮಿಸಿದ ಯುಕೆ ಪ್ರಧಾನಿ ಬೋರಿಸ್‌ ಜಾನ್ಸನ್‌ರನ್ನ ಪ್ರಧಾನಿ ನರೇಂದ್ರ ಮೋದಿ...
ಚಿತ್ರಗಳು : ಬ್ರಿಟನ್‌ ಪ್ರಧಾನಿ ಬೋರಿಸ್ ಜಾನ್ಸನ್ ಎರಡು ದಿನಗಳ ಭಾರತ ಭೇಟಿ
2/11
ರಾಷ್ಟ್ರಪತಿ ಭವನದ ಬಳಿ ಉಭಯ ದೇಶದ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಹಾಗೂ ಬ್ರಿಟನ್ ಪ್ರಧಾನಿ ನಡೆದು ಸಾಗುತ್ತಿರುವ ದೃಶ್ಯ ಕಂಡು ಬಂತು.      
ರಾಷ್ಟ್ರಪತಿ ಭವನದ ಬಳಿ ಉಭಯ ದೇಶದ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಹಾಗೂ ಬ್ರಿಟನ್ ಪ್ರಧಾನಿ ನಡೆದು...
ಚಿತ್ರಗಳು : ಬ್ರಿಟನ್‌ ಪ್ರಧಾನಿ ಬೋರಿಸ್ ಜಾನ್ಸನ್ ಎರಡು ದಿನಗಳ ಭಾರತ ಭೇಟಿ
3/11
ಯುಕೆ ಪ್ರಧಾನಿ ಬೋರಿಸ್‌ ಜಾನ್ಸನ್‌ಗೆ ರಾಜಘಾಟ್‌ನಲ್ಲಿ ವಿವಿಧ ಸೇನಾ ಪಡೆಗಳಿಂದ ಅದ್ದೂರಿ ಸ್ವಾಗತ ಕೋರಲಾಯಿತು. 
ಯುಕೆ ಪ್ರಧಾನಿ ಬೋರಿಸ್‌ ಜಾನ್ಸನ್‌ಗೆ ರಾಜಘಾಟ್‌ನಲ್ಲಿ ವಿವಿಧ ಸೇನಾ ಪಡೆಗಳಿಂದ ಅದ್ದೂರಿ ಸ್ವಾಗತ...
ಚಿತ್ರಗಳು : ಬ್ರಿಟನ್‌ ಪ್ರಧಾನಿ ಬೋರಿಸ್ ಜಾನ್ಸನ್ ಎರಡು ದಿನಗಳ ಭಾರತ ಭೇಟಿ
4/11
ಮಹಾತ್ಮ ಗಾಂಧಿ ಸ್ಮಾರಕ್ಕೆ ಬೋರಿಸ್‌ ಜಾನ್ಸನ್ ಹೂಗುಚ್ಚ ಇಟ್ಟು ಗೌರವ ನಮನ ಸಲ್ಲಿಸಿದರು. 
ಮಹಾತ್ಮ ಗಾಂಧಿ ಸ್ಮಾರಕ್ಕೆ ಬೋರಿಸ್‌ ಜಾನ್ಸನ್ ಹೂಗುಚ್ಚ ಇಟ್ಟು ಗೌರವ ನಮನ ಸಲ್ಲಿಸಿದರು. 
ಚಿತ್ರಗಳು : ಬ್ರಿಟನ್‌ ಪ್ರಧಾನಿ ಬೋರಿಸ್ ಜಾನ್ಸನ್ ಎರಡು ದಿನಗಳ ಭಾರತ ಭೇಟಿ
5/11
ಯುಕೆ ಪ್ರಧಾನಿ ಬೋರಿಸ್‌ ರಾಜಾಘಾಟ್‌ಗೆ ಆಗಮಿ ಸುತ್ತಿದ್ದಂತೆ ಭಾರತೀಯ ವಿವಿಧಾ ಸೇನಾ ಪಡೆಗಳು ಸಕಲ ಸರ್ಕಾರಿ ಗೌರವಗಳೊಂದಿಗೆ ಗೌರವ ವಂದನೆ ಸಲ್ಲಿಸಿದರು.
ಯುಕೆ ಪ್ರಧಾನಿ ಬೋರಿಸ್‌ ರಾಜಾಘಾಟ್‌ಗೆ ಆಗಮಿ ಸುತ್ತಿದ್ದಂತೆ ಭಾರತೀಯ ವಿವಿಧಾ ಸೇನಾ ಪಡೆಗಳು ಸಕಲ ಸರ್ಕಾರಿ...
ಚಿತ್ರಗಳು : ಬ್ರಿಟನ್‌ ಪ್ರಧಾನಿ ಬೋರಿಸ್ ಜಾನ್ಸನ್ ಎರಡು ದಿನಗಳ ಭಾರತ ಭೇಟಿ
6/11
ಯುಕೆ ಪ್ರಧಾನಿ ಬೋರಿಸ್‌ ರಾಜಾಘಾಟ್‌ನಲ್ಲಿ ಮಹಾತ್ಮಗಾಂಧಿ ಸಮಾಧಿಗೆ ಗೌರವ ಸಮರ್ಪಿಸಿ, ನಂತರ ಪುಸ್ತಕದ ಮೇಲೆ ಸಹಿ ಹಾಕುತ್ತಿರುವ ಕ್ಷಣ. 
ಯುಕೆ ಪ್ರಧಾನಿ ಬೋರಿಸ್‌ ರಾಜಾಘಾಟ್‌ನಲ್ಲಿ ಮಹಾತ್ಮಗಾಂಧಿ ಸಮಾಧಿಗೆ ಗೌರವ ಸಮರ್ಪಿಸಿ, ನಂತರ ಪುಸ್ತಕದ ಮೇಲೆ...
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X