bredcrumb

ಫೋಟೋಗಳು: ತ್ರಿಪುರಾ ಶಾಸಕರಾದ ಸುದೀಪ್ ರಾಯ್ ಬರ್ಮನ್ ಮತ್ತು ಆಶಿಶ್ ಕುಮಾರ್ ಸಹಾ ಕಾಂಗ್ರೆಸ್ ಸೇರ್ಪಡೆ

By Dheeraj K
| Published: Tuesday, February 8, 2022, 18:56 [IST]
ಫೋಟೋಗಳು: ತ್ರಿಪುರಾ ಶಾಸಕರಾದ ಸುದೀಪ್ ರಾಯ್ ಬರ್ಮನ್ ಮತ್ತು ಆಶಿಶ್ ಕುಮಾರ್ ಸಹಾ ಕಾಂಗ್ರೆಸ್ ಸೇರ್ಪಡೆ
1/6
ಸುದೀಪ್ ರಾಯ್ ಬರ್ಮನ್ ಮತ್ತು ಆಶಿಶ್ ಕುಮಾರ್ ಸಹಾ ಕಾಂಗ್ರೆಸ್ ಸೇರ್ಪಡೆ. ಅವರು ಬಿಜೆಪಿ ತೊರೆದು ತ್ರಿಪುರಾ ವಿಧಾನಸಭೆಯ ತಮ್ಮ ಶಾಸಕ ಸ್ಥಾನಗಳಿಗೆ ನಿನ್ನೆ ರಾಜೀನಾಮೆ ನೀಡಿದ್ದರು.
ಫೋಟೋಗಳು: ತ್ರಿಪುರಾ ಶಾಸಕರಾದ ಸುದೀಪ್ ರಾಯ್ ಬರ್ಮನ್ ಮತ್ತು ಆಶಿಶ್ ಕುಮಾರ್ ಸಹಾ ಕಾಂಗ್ರೆಸ್ ಸೇರ್ಪಡೆ
2/6
ನಿನ್ನೆ ತ್ರಿಪುರಾ ವಿಧಾನಸಭೆಯಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ತೊರೆದ ಸುದೀಪ್ ರಾಯ್ ಬರ್ಮನ್ ಮತ್ತು ಆಶಿಶ್ ಕುಮಾರ್ ಸಹಾ ದೆಹಲಿ ಆಗಮನ
ಫೋಟೋಗಳು: ತ್ರಿಪುರಾ ಶಾಸಕರಾದ ಸುದೀಪ್ ರಾಯ್ ಬರ್ಮನ್ ಮತ್ತು ಆಶಿಶ್ ಕುಮಾರ್ ಸಹಾ ಕಾಂಗ್ರೆಸ್ ಸೇರ್ಪಡೆ
3/6
        ದೆಹಲಿಯಲ್ಲಿರುವ ರಾಹುಲ್ ಗಾಂಧಿ ಅವರ ನಿವಾಸಕ್ಕೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ
ಫೋಟೋಗಳು: ತ್ರಿಪುರಾ ಶಾಸಕರಾದ ಸುದೀಪ್ ರಾಯ್ ಬರ್ಮನ್ ಮತ್ತು ಆಶಿಶ್ ಕುಮಾರ್ ಸಹಾ ಕಾಂಗ್ರೆಸ್ ಸೇರ್ಪಡೆ
4/6
        ನಿನ್ನೆ ತ್ರಿಪುರಾ ವಿಧಾನಸಭೆಯಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ತೊರೆದ ಸುದೀಪ್ ರಾಯ್ ಬರ್ಮನ್ ಮತ್ತು ಆಶಿಶ್ ಕುಮಾರ್ ಸಹಾ ದೆಹಲಿಯಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನಿವಾಸಕ್ಕೆ ಆಗಮಿಸಿದರು.
ಫೋಟೋಗಳು: ತ್ರಿಪುರಾ ಶಾಸಕರಾದ ಸುದೀಪ್ ರಾಯ್ ಬರ್ಮನ್ ಮತ್ತು ಆಶಿಶ್ ಕುಮಾರ್ ಸಹಾ ಕಾಂಗ್ರೆಸ್ ಸೇರ್ಪಡೆ
5/6
ದೆಹಲಿಯಲ್ಲಿರುವ ರಾಹುಲ್ ಗಾಂಧಿ ಅವರ ನಿವಾಸಕ್ಕೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಆಗಮಿಸಿದ ಫೋಟೋಗಳು
ಫೋಟೋಗಳು: ತ್ರಿಪುರಾ ಶಾಸಕರಾದ ಸುದೀಪ್ ರಾಯ್ ಬರ್ಮನ್ ಮತ್ತು ಆಶಿಶ್ ಕುಮಾರ್ ಸಹಾ ಕಾಂಗ್ರೆಸ್ ಸೇರ್ಪಡೆ
6/6
ಅನೇಕ ಶಾಸಕರು ಕಾಂಗ್ರೆಸ್ ಸಿದ್ಧರಾಗಿದ್ದಾರೆ: ಸುದೀಪ್ ರಾಯ್ ಬರ್ಮನ್
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X