ದೇಶದ್ರೋಹ ಪ್ರಕರಣ: ಸಂಸದೆ ನವನೀತ್ ರಾಣಾ ಆಸ್ಪತ್ರೆಗೆ ದಾಖಲು
By Shiddalingesh S
| Published: Friday, May 6, 2022, 14:17 [IST]
1/6
ದೇಶದ್ರೋಹ ಪ್ರಕರಣ: ಸಂಸದೆ ನವನೀತ್ ರಾಣಾ ಆಸ್ಪತ್ರೆಗೆ ದಾಖಲು | Treason case: MP Navaneet Rana hospitalized - Oneindia Kannada
/photos/treason-case-mp-navaneet-rana-hospitalized-oi79980.html
ಸಂಸದೆ ನವನೀತ್ ರಾಣಾ ಅವರು ಜೈಲಿನಿಂದ ಬಿಡುಗಡೆ ಮಾಡಿದ ನಂತರ ಮೇ 5, 2022 ರಂದು ಗುರುವಾರ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ದಾಖಲಾದರು.
ಸಂಸದೆ ನವನೀತ್ ರಾಣಾ ಅವರು ಜೈಲಿನಿಂದ ಬಿಡುಗಡೆ ಮಾಡಿದ ನಂತರ ಮೇ 5, 2022 ರಂದು ಗುರುವಾರ ಮುಂಬೈನ ಲೀಲಾವತಿ...
2/6
ದೇಶದ್ರೋಹ ಪ್ರಕರಣ: ಸಂಸದೆ ನವನೀತ್ ರಾಣಾ ಆಸ್ಪತ್ರೆಗೆ ದಾಖಲು Photos: HD Images, Pictures, News Pics - Oneindia Photos
/photos/treason-case-mp-navaneet-rana-hospitalized-oi79980.html#photos-1
ಅಗತ್ಯ ದಾಖಲೆಗಳನ್ನು ಸಕಾಲದಲ್ಲಿ ಜೈಲು ಅಧಿಕಾರಿಗಳಿಗೆ ತಲುಪಿಸದ ಹಿನ್ನೆಲೆಯಲ್ಲಿ ನವನೀತ್ ರಾಣಾ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಅಗತ್ಯ ದಾಖಲೆಗಳನ್ನು ಸಕಾಲದಲ್ಲಿ ಜೈಲು ಅಧಿಕಾರಿಗಳಿಗೆ ತಲುಪಿಸದ ಹಿನ್ನೆಲೆಯಲ್ಲಿ ನವನೀತ್ ರಾಣಾ...
3/6
ದೇಶದ್ರೋಹ ಪ್ರಕರಣ: ಸಂಸದೆ ನವನೀತ್ ರಾಣಾ ಆಸ್ಪತ್ರೆಗೆ ದಾಖಲು Photos: HD Images, Pictures, News Pics - Oneindia Photos
/photos/treason-case-mp-navaneet-rana-hospitalized-oi79980.html#photos-2
ನವನೀತ್ ರಾಣಾ ಹಾಗೂ ಅವರ ಪತಿ, ಶಾಸಕ ರವಿ ರಾಣಾ ಅವರಿಗೆ ಮುಂಬೈನ ವಿಶೇಷ ನ್ಯಾಯಾಲಯ ಬುಧವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ನವನೀತ್ ರಾಣಾ ಹಾಗೂ ಅವರ ಪತಿ, ಶಾಸಕ ರವಿ ರಾಣಾ ಅವರಿಗೆ ಮುಂಬೈನ ವಿಶೇಷ ನ್ಯಾಯಾಲಯ ಬುಧವಾರ ಷರತ್ತುಬದ್ಧ...
4/6
ದೇಶದ್ರೋಹ ಪ್ರಕರಣ: ಸಂಸದೆ ನವನೀತ್ ರಾಣಾ ಆಸ್ಪತ್ರೆಗೆ ದಾಖಲು Photos: HD Images, Pictures, News Pics - Oneindia Photos
/photos/treason-case-mp-navaneet-rana-hospitalized-oi79980.html#photos-3
ಮಹಾರಾಷ್ಟ್ರದ ಅಮರಾವತಿ ಲೋಕಸಭಾ ಸದಸ್ಯೆ ನವನೀತ್ ರಾಣಾ ಅವರು ದಕ್ಷಿಣ ಮುಂಬೈನ ಬೈಕುಲ್ಲಾ ಮಹಿಳಾ ಜೈಲಿನಿಂದ ಮೇ 5ರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಬಿಡುಗಡೆಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಹಾರಾಷ್ಟ್ರದ ಅಮರಾವತಿ ಲೋಕಸಭಾ ಸದಸ್ಯೆ ನವನೀತ್ ರಾಣಾ ಅವರು ದಕ್ಷಿಣ ಮುಂಬೈನ ಬೈಕುಲ್ಲಾ ಮಹಿಳಾ...
5/6
ದೇಶದ್ರೋಹ ಪ್ರಕರಣ: ಸಂಸದೆ ನವನೀತ್ ರಾಣಾ ಆಸ್ಪತ್ರೆಗೆ ದಾಖಲು Photos: HD Images, Pictures, News Pics - Oneindia Photos
/photos/treason-case-mp-navaneet-rana-hospitalized-oi79980.html#photos-4
ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಸಂಸದೆ ನವನೀತ್ ಅವರು ಉಪನಗರ ಬಾಂದ್ರಾದ ಖಾಸಗಿ ಆಸ್ಪತ್ರೆಗೆ ದಾಖಲಾಗುತ್ತಿರುವುದಾಗಿ ಹೇಳಿದ್ದಾರೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಸಂಸದೆ ನವನೀತ್ ಅವರು ಉಪನಗರ ಬಾಂದ್ರಾದ ಖಾಸಗಿ...
6/6
ದೇಶದ್ರೋಹ ಪ್ರಕರಣ: ಸಂಸದೆ ನವನೀತ್ ರಾಣಾ ಆಸ್ಪತ್ರೆಗೆ ದಾಖಲು Photos: HD Images, Pictures, News Pics - Oneindia Photos
/photos/treason-case-mp-navaneet-rana-hospitalized-oi79980.html#photos-5
ದೇಶದ್ರೋಹ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಪಕ್ಷೇತರ ಸಂಸದೆ ನವನೀತ್ ರಾಣಾ ಅವರು ಷರತ್ತುಬದ್ಧ ಜಾಮೀನಿನ ಮೇಲೆ ಗುರುವಾರ(ಮೇ 5, 2022) ಮುಂಬೈ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ದೇಶದ್ರೋಹ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಪಕ್ಷೇತರ ಸಂಸದೆ ನವನೀತ್ ರಾಣಾ ಅವರು ಷರತ್ತುಬದ್ಧ...