ಕೊರೊನಾ ಭಯದ ನಡುವೆಯೂ ಮನಾಲಿಯಲ್ಲಿ ಜನಜಾತ್ರೆ
By Revanth Gowda
| Published: Thursday, July 8, 2021, 21:01 [IST]
1/5
ಕೊರೊನಾ ಭಯದ ನಡುವೆಯೂ ಮನಾಲಿಯಲ್ಲಿ ಜನಜಾತ್ರೆ | Tourists Visiting Manali Inbetween Corona Fear - Oneindia Kannada
/photos/tourists-visiting-manali-inbetween-corona-fear-oi64240.html
ಮನಾಲಿಯಲ್ಲಿ ಪ್ರವಾಸಿಗರಿಗೆ ನಿಯಮಗಳನ್ನು ಪಾಲಿಸುವಂತೆ ಅರಿವು ಮೂಡಿಸಲಾಗುತ್ತಿದೆ
ಮನಾಲಿಯಲ್ಲಿ ಪ್ರವಾಸಿಗರಿಗೆ ನಿಯಮಗಳನ್ನು ಪಾಲಿಸುವಂತೆ ಅರಿವು ಮೂಡಿಸಲಾಗುತ್ತಿದೆ
2/5
ಕೊರೊನಾ ಭಯದ ನಡುವೆಯೂ ಮನಾಲಿಯಲ್ಲಿ ಜನಜಾತ್ರೆ Photos: HD Images, Pictures, News Pics - Oneindia Photos
/photos/tourists-visiting-manali-inbetween-corona-fear-oi64240.html#photos-1
ಜನಜಂಗುಳಿ ಇರುವ ಕಡೆ ಮಾಸ್ಕ್ ಧರಿಸುತ್ತಿದ್ದು, ಕೊರೊನಾ ನಿಯಮಗಳನ್ನು ಪಾಲನೆ ಮಾಡುತ್ತಿದ್ದೇವೆ ಎಂದು ಮನಾಲಿಗೆ ಭೇಟ ನೀಡಿದ್ದ ಪ್ರವಾಸಿಗರೊಬ್ಬರು ತಿಳಿಸಿದರು
ಜನಜಂಗುಳಿ ಇರುವ ಕಡೆ ಮಾಸ್ಕ್ ಧರಿಸುತ್ತಿದ್ದು, ಕೊರೊನಾ ನಿಯಮಗಳನ್ನು ಪಾಲನೆ ಮಾಡುತ್ತಿದ್ದೇವೆ ಎಂದು...
3/5
ಕೊರೊನಾ ಭಯದ ನಡುವೆಯೂ ಮನಾಲಿಯಲ್ಲಿ ಜನಜಾತ್ರೆ Photos: HD Images, Pictures, News Pics - Oneindia Photos
/photos/tourists-visiting-manali-inbetween-corona-fear-oi64240.html#photos-2
ಪ್ರವಾಸಿಗರಿಗೆ ಕೊರೊನಾ ಸೋಂಕಿನ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ನಿಯಮ ಪಾಲನೆ ಮಾಡದವರಿಗೆ ದಂಡ ವಿಧಿಸಲಾಗುತ್ತಿದೆ ಎಂದು ಕುಲು ಎಸ್‌ಪಿ ಗುರುದೇವ್ ಶರ್ಮಾ ತಿಳಿಸಿದರು
ಪ್ರವಾಸಿಗರಿಗೆ ಕೊರೊನಾ ಸೋಂಕಿನ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ನಿಯಮ ಪಾಲನೆ ಮಾಡದವರಿಗೆ ದಂಡ...
4/5
ಕೊರೊನಾ ಭಯದ ನಡುವೆಯೂ ಮನಾಲಿಯಲ್ಲಿ ಜನಜಾತ್ರೆ Photos: HD Images, Pictures, News Pics - Oneindia Photos
/photos/tourists-visiting-manali-inbetween-corona-fear-oi64240.html#photos-3
ಕೊರೊನಾ ನಿರ್ಬಂಧಗಳನ್ನು ಸಡಿಲಗೊಳಿಸುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಮನಾಲಿಗೆ ಬರುತ್ತಿದ್ದು, ನಿಯಮ ಪಾಲನೆ ಕುರಿತು ನಿಗಾ ವಹಿಸಲಾಗಿದೆ.
ಕೊರೊನಾ ನಿರ್ಬಂಧಗಳನ್ನು ಸಡಿಲಗೊಳಿಸುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಮನಾಲಿಗೆ...
5/5
ಕೊರೊನಾ ಭಯದ ನಡುವೆಯೂ ಮನಾಲಿಯಲ್ಲಿ ಜನಜಾತ್ರೆ Photos: HD Images, Pictures, News Pics - Oneindia Photos
/photos/tourists-visiting-manali-inbetween-corona-fear-oi64240.html#photos-4
ಕೊರೊನಾ ಸೋಂಕಿನ ಆತಂಕದ ನಡುವೆಯೂ ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಸೇರಿದ ಜನಜಂಗುಳಿ...
ಕೊರೊನಾ ಸೋಂಕಿನ ಆತಂಕದ ನಡುವೆಯೂ ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಸೇರಿದ ಜನಜಂಗುಳಿ...