bredcrumb

ಚಿತ್ರಗಳು : ತೆಲುಗಿನ ಟಾಪ್ 10 ಸ್ಟಾರ್ ನಟರ ಇನ್‌ಸ್ಟಾಗ್ರಾಂ ಫಾಲೋವರ್ಸ್‌ ಪಟ್ಟಿ

By Dheeraj K
| Published: Wednesday, April 27, 2022, 13:28 [IST]
ಚಿತ್ರಗಳು : ತೆಲುಗಿನ ಟಾಪ್ 10 ಸ್ಟಾರ್ ನಟರ ಇನ್‌ಸ್ಟಾಗ್ರಾಂ ಫಾಲೋವರ್ಸ್‌ ಪಟ್ಟಿ
1/10
ಪುಷ್ಪ ಖ್ಯಾತಿಯ ತೆಲುಗಿನ ಸ್ಟೈಲಿಸ್ಟ್‌ ಸ್ಟಾರ್‌ ಅಲ್ಲು ಅರ್ಜುನ್‌ ಇನ್‌ಸ್ಟಾಗ್ರಾಂನಲ್ಲಿ ಬರೋಬ್ಬರಿ 18.2 ಮಿಲಿಯನ್ ಫಾಲೋವರ್ಸ್‌ ಹೊಂದುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ. 
ಚಿತ್ರಗಳು : ತೆಲುಗಿನ ಟಾಪ್ 10 ಸ್ಟಾರ್ ನಟರ ಇನ್‌ಸ್ಟಾಗ್ರಾಂ ಫಾಲೋವರ್ಸ್‌ ಪಟ್ಟಿ
2/10
ಹತ್ತನೇ ಸ್ಥಾನದಲ್ಲಿ ನಟ ವೆಂಕಟೇಶ್‌ ದಗ್ಗುಬಾಟಿ ಇದ್ದು, ಇನ್ಸ್‌ಟಾದಲ್ಲಿ 1.3 ಮಿಲಿಯನ್ ಫಾಲೋವರ್ಸ್‌ ಹೊಂದಿದ್ದಾರೆ. 
ಚಿತ್ರಗಳು : ತೆಲುಗಿನ ಟಾಪ್ 10 ಸ್ಟಾರ್ ನಟರ ಇನ್‌ಸ್ಟಾಗ್ರಾಂ ಫಾಲೋವರ್ಸ್‌ ಪಟ್ಟಿ
3/10
ಆರನೇ ಸ್ಥಾನದಲ್ಲಿ ನಟ ರಾಮ್ ಚರಣ್‌ ಇದ್ದು, 6.6 ಮಿಲಿಯನ್ ಇನ್‌ಸ್ಟಾಗ್ರಾಂ ಫಾಲೋವರ್ಸ್‌ ಇದ್ದಾರೆ. 
ಚಿತ್ರಗಳು : ತೆಲುಗಿನ ಟಾಪ್ 10 ಸ್ಟಾರ್ ನಟರ ಇನ್‌ಸ್ಟಾಗ್ರಾಂ ಫಾಲೋವರ್ಸ್‌ ಪಟ್ಟಿ
4/10
ನಟ ವರುಣ್ ತೇಜ್ ಕೊನಿದೆಲ್ ಗೆ 2.9 ಮಿಲಿಯನ್ ಇನ್‌ಸ್ಟಾಗ್ರಾಂ ಫಾಲೋವರ್ಸ್‌ ಇದ್ದಾರೆ. 
ಚಿತ್ರಗಳು : ತೆಲುಗಿನ ಟಾಪ್ 10 ಸ್ಟಾರ್ ನಟರ ಇನ್‌ಸ್ಟಾಗ್ರಾಂ ಫಾಲೋವರ್ಸ್‌ ಪಟ್ಟಿ
5/10
ಏಳನೇ ಸ್ಥಾನದಲ್ಲಿ ಈಗ ಸಿನಿಮಾ ಖ್ಯಾತಿಯ ನಾನಿ ಇದ್ದು, ಇನ್ಸ್‌ಟಾದಲ್ಲಿ 4.8 ಮಿಲಿಯನ್‌ ಫಾಲೋವರ್ಸ್‌ ಹೊಂದಿದ್ದಾರೆ. 
ಚಿತ್ರಗಳು : ತೆಲುಗಿನ ಟಾಪ್ 10 ಸ್ಟಾರ್ ನಟರ ಇನ್‌ಸ್ಟಾಗ್ರಾಂ ಫಾಲೋವರ್ಸ್‌ ಪಟ್ಟಿ
6/10
ಒಂಬತ್ತನೇ ಸ್ಥಾನದಲ್ಲಿ ನಟ ಚಿರಂಜೀವಿ ಕೊನಿದೆಲ್‌ ಇದ್ದು, ಇನ್‌ಸ್ಟಾಗ್ರಾಂನಲ್ಲಿ 1.7 ಮಿಲಿಯನ್‌ ಹಿಂಬಾಲಕರಿದ್ದಾರೆ. 
ಚಿತ್ರಗಳು : ತೆಲುಗಿನ ಟಾಪ್ 10 ಸ್ಟಾರ್ ನಟರ ಇನ್‌ಸ್ಟಾಗ್ರಾಂ ಫಾಲೋವರ್ಸ್‌ ಪಟ್ಟಿ
7/10
ಐದನೇ ಸ್ಥಾನದಲ್ಲಿ ನಟ ನಾಗಚೈತನ್ಯ ಇದ್ದು, 7.1 ಮಿಲಿಯನ್ ಫಾಲೋವರ್ಸ್‌ ಹೊಂದಿದ್ದಾರೆ. 
ಚಿತ್ರಗಳು : ತೆಲುಗಿನ ಟಾಪ್ 10 ಸ್ಟಾರ್ ನಟರ ಇನ್‌ಸ್ಟಾಗ್ರಾಂ ಫಾಲೋವರ್ಸ್‌ ಪಟ್ಟಿ
8/10
ನಟ ಪ್ರಿನ್ಸ್‌ ಮಹೇಶ್‌ ಬಾಬುಗೆ ಇನ್‌ಸ್ಟಾಗ್ರಾಂನಲ್ಲಿ 8.2 ಮಿಲಿಯನ್ಸ್‌ ಹಿಂಬಾಲಕರಿದ್ದು, ನಾಲ್ಕನೇ ಸ್ಥಾನದಲ್ಲಿದ್ದಾರೆ. 
ಚಿತ್ರಗಳು : ತೆಲುಗಿನ ಟಾಪ್ 10 ಸ್ಟಾರ್ ನಟರ ಇನ್‌ಸ್ಟಾಗ್ರಾಂ ಫಾಲೋವರ್ಸ್‌ ಪಟ್ಟಿ
9/10
ಮೂರನೇ ಸ್ಥಾನದಲ್ಲಿ ಬಾಹುಬಲಿ ಖ್ಯಾತಿಯ ನಟ ಪ್ರಭಾಸ್‌ ಇದ್ದು, ಇನ್‌ಸ್ಟಾಗ್ರಾಂನಲ್ಲಿ 8.4 ಮಿಲಿಯನ್‌ ಫಾಲೋವರ್ಸ್‌ ಹೊಂದಿದ್ದಾರೆ. 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X