bredcrumb

ಒಂದೇ ಕ್ಲಿಕ್‌ನಲ್ಲಿ ಇಂದಿನ ಪ್ರಮುಖ ಸುದ್ದಿಗಳನ್ನು ಓದಿರಿ

By Shiddalingesh S
| Published: Saturday, January 8, 2022, 15:28 [IST]
ಒಂದೇ ಕ್ಲಿಕ್‌ನಲ್ಲಿ ಇಂದಿನ ಪ್ರಮುಖ ಸುದ್ದಿಗಳನ್ನು ಓದಿರಿ
1/10
ಕೊರೊನಾ ಸೋಂಕು ಹೆಚ್ಚಾಗಿರುವ ಕಾರಣ ಭಕ್ತರು ಜನವರಿ 10ರಂದು ಭಗವಾನ್ ಜಗನ್ನಾಥನ ದರ್ಶನ ಪಡೆಯಲು ಸಾಧ್ಯವಿಲ್ಲ
ಒಂದೇ ಕ್ಲಿಕ್‌ನಲ್ಲಿ ಇಂದಿನ ಪ್ರಮುಖ ಸುದ್ದಿಗಳನ್ನು ಓದಿರಿ
2/10
ದೆಹಲಿಯಲ್ಲಿ ವಾರಾಂತ್ಯ ಕರ್ಫ್ಯೂ ಶುರು, ಕಾರಣಗಳಿಲ್ಲದೆ ಸುಮ್ಮನೆ ಮನೆಯಿಂದ ಹೊರಬರುವಂತಿಲ್ಲ
ಒಂದೇ ಕ್ಲಿಕ್‌ನಲ್ಲಿ ಇಂದಿನ ಪ್ರಮುಖ ಸುದ್ದಿಗಳನ್ನು ಓದಿರಿ
3/10
ದೆಹಲಿಯಲ್ಲಿ ಮಳೆಯಿಂದಾಗಿ ತಾಪಮಾನ ಇಳಿಕೆ, ಮನೆಯಲ್ಲೇ ಕುಳಿತ ಜನ
ಒಂದೇ ಕ್ಲಿಕ್‌ನಲ್ಲಿ ಇಂದಿನ ಪ್ರಮುಖ ಸುದ್ದಿಗಳನ್ನು ಓದಿರಿ
4/10
ಮುಂದಿನ 24 ಗಂಟೆಗಳಲ್ಲಿ ದೆಹಲಿ, ಪಂಜಾಬ್, ಹರ್ಯಾಣ ಸೇರಿ ಹಲವು ರಾಜ್ಯಗಳಲ್ಲಿ ಭಾರಿ ಮಳೆ
ಒಂದೇ ಕ್ಲಿಕ್‌ನಲ್ಲಿ ಇಂದಿನ ಪ್ರಮುಖ ಸುದ್ದಿಗಳನ್ನು ಓದಿರಿ
5/10
ದೆಹಲಿಯಲ್ಲಿ ಭಾರಿ ಮಳೆಯಿಂದಾಗಿ ಪ್ರಹ್ಲಾದ್‌ಪುರ ಅಂಡರ್‌ಪಾಸ್‌ನಲ್ಲಿ ನಿಂತ ನೀರು
ಒಂದೇ ಕ್ಲಿಕ್‌ನಲ್ಲಿ ಇಂದಿನ ಪ್ರಮುಖ ಸುದ್ದಿಗಳನ್ನು ಓದಿರಿ
6/10
ಮಿಜೋರಾಂನಲ್ಲಿ ಹೊಸದಾಗಿ 852 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ
ಒಂದೇ ಕ್ಲಿಕ್‌ನಲ್ಲಿ ಇಂದಿನ ಪ್ರಮುಖ ಸುದ್ದಿಗಳನ್ನು ಓದಿರಿ
7/10
ಕಾನ್ಪುರ್ ಐಐಟಿ ವಿಜ್ಞಾನಿಗಳು ನೀಡಿರುವ ಮಾಹಿತಿ ಪ್ರಕಾರ ಕೊರೊನಾ ಸೋಂಕು ತಾರಕಕ್ಕೇರಿದಾಗ, ದಿನಕ್ಕೆ 8 ಲಕ್ಷ ಪ್ರಕರಣಗಳು ಬರಲಿವೆ
ಒಂದೇ ಕ್ಲಿಕ್‌ನಲ್ಲಿ ಇಂದಿನ ಪ್ರಮುಖ ಸುದ್ದಿಗಳನ್ನು ಓದಿರಿ
8/10
ಇಂದು ಕೂಡ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಇಲ್ಲ
ಒಂದೇ ಕ್ಲಿಕ್‌ನಲ್ಲಿ ಇಂದಿನ ಪ್ರಮುಖ ಸುದ್ದಿಗಳನ್ನು ಓದಿರಿ
9/10
ಚೀನಾದ ಪ್ರದೇಶವೊಂದರಲ್ಲಿ ಸ್ಫೋಟ, 16 ಮಂದಿ ಸಾವು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X