• search
  • Live TV

05 ಮಾರ್ಚ್‌ನ 10 ಪ್ರಮುಖ ಸುದ್ದಿಗಳನ್ನು ಒಂದೇ ಕ್ಲಿಕ್‌ನಲ್ಲಿ ಓದಿ

By Shiddalingesh S
| Published: Saturday, March 5, 2022, 11:51 [IST]
05 ಮಾರ್ಚ್‌ನ 10 ಪ್ರಮುಖ ಸುದ್ದಿಗಳನ್ನು ಒಂದೇ ಕ್ಲಿಕ್‌ನಲ್ಲಿ ಓದಿ
1/10
ಒಂದೇ ವಾರದಲ್ಲಿ ಉಕ್ರೇನ್ ಮೇಲೆ ರಷ್ಯಾ 500ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಹಾರಿಸಿದೆ 

2/10
ಮಣಿಪುರ ವಿಧಾನಸಭಾ ಚುನಾವಣೆಯ ಎರಡನೇ ಹಂತದ 22 ಸ್ಥಾನಗಳಿಗೆ ಶನಿವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ
ಮಣಿಪುರ ವಿಧಾನಸಭಾ ಚುನಾವಣೆಯ ಎರಡನೇ ಹಂತದ 22 ಸ್ಥಾನಗಳಿಗೆ ಶನಿವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 4ರವರೆಗೆ ಮತದಾನ...
05 ಮಾರ್ಚ್‌ನ 10 ಪ್ರಮುಖ ಸುದ್ದಿಗಳನ್ನು ಒಂದೇ ಕ್ಲಿಕ್‌ನಲ್ಲಿ ಓದಿ
3/10
ಆಪರೇಷನ್ ಗಂಗಾ ಅಡಿಯಲ್ಲಿ, ಭಾರತೀಯ ವಾಯುಪಡೆಯು 2,056 ಪ್ರಯಾಣಿಕರನ್ನು ಮರಳಿ ಕರೆ ತಂದಿದೆ 

4/10
ಉಕ್ರೇನ್‌ನ ಖಾರ್ಕಿವ್ ನಗರಗಳಲ್ಲಿ ಶನಿವಾರ ಹಲವಾರು ಸ್ಫೋಟಗಳು ಸಂಭವಿಸಿವೆ 

5/10
ಪೆಂಟಗನ್ ಅಧಿಕಾರಿಯ ಪ್ರಕಾರ, ರಷ್ಯಾ ಪ್ರತಿದಿನ ಸುಮಾರು 24 ರೀತಿಯ ಕ್ಷಿಪಣಿಗಳನ್ನು ಉಡಾಯಿಸುತ್ತಿದೆ 

6/10
ಪಾಕಿಸ್ತಾನದ ಪೇಶಾವರದಲ್ಲಿ ಮಸೀದಿ ಸ್ಫೋಟದಲ್ಲಿ ಇದುವರೆಗೆ 57 ಜನರು ಸಾವನ್ನಪ್ಪಿದ್ದು 200 ಜನ ಗಾಯಗೊಂಡಿದ್ದಾರೆ 

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X