bredcrumb

ಫೋಟೋಗಳು: ಇಂದಿನ ಪ್ರಮುಖ ಸುದ್ದಿಗಳು (30 ಡಿಸೆಂಬರ್ 2021)

By Dheeraj K
| Published: Thursday, December 30, 2021, 23:11 [IST]
ಫೋಟೋಗಳು: ಇಂದಿನ ಪ್ರಮುಖ ಸುದ್ದಿಗಳು (30 ಡಿಸೆಂಬರ್ 2021)
1/8

ದಕ್ಷಿಣ ದಿನಾಜ್‌ಪುರ ಜಿಲ್ಲೆಯ ಬಲೂರ್‌ಘಾಟ್‌ನಲ್ಲಿ ಹುಡುಗರು ಸೂರ್ಯಾಸ್ತದ ಸಮಯದಲ್ಲಿ ಕ್ರಿಕೆಟ್ ಆಡುವ ದೃಶ್ಯ

ಫೋಟೋಗಳು: ಇಂದಿನ ಪ್ರಮುಖ ಸುದ್ದಿಗಳು (30 ಡಿಸೆಂಬರ್ 2021)
2/8

ಆರ್ಚ್‌ಬಿಷಪ್ ಎಮೆರಿಟಸ್ ಡೆಸ್ಮಂಡ್ ಟುಟು ಅವರ ಶವಪೆಟ್ಟಿಗೆಯನ್ನು ಸೇಂಟ್ ಜಾರ್ಜ್ ಕ್ಯಾಥೆಡ್ರಲ್‌ನಿಂದ ಕೊಂಡೊಯ್ಯಲಾಯಿತು. ಟುಟು ಅವರು ಜನಾಂಗೀಯ ಸಮಾನತೆಗಾಗಿ ನೊಬೆಲ್ ಶಾಂತಿ ಪ್ರಶಸ್ತಿ ಪಡೆದವರು. ಇವರು 90 ನೇ ವಯಸ್ಸಿನಲ್ಲಿ ನಿಧನರಾದರು.

ಫೋಟೋಗಳು: ಇಂದಿನ ಪ್ರಮುಖ ಸುದ್ದಿಗಳು (30 ಡಿಸೆಂಬರ್ 2021)
3/8

ಹೈದರಾಬಾದ್‌ನಲ್ಲಿ ಕೆಲಸಗಾರರೊಬ್ಬರು ಹೊಸ ವರ್ಷದ ಆಚರಣೆಗಾಗಿ ಬೇಕರಿಯಲ್ಲಿ ಕೇಕ್‌ಗಳನ್ನು ಅಲಂಕರಿಸುವ ದೃಶ್ಯ.

ಫೋಟೋಗಳು: ಇಂದಿನ ಪ್ರಮುಖ ಸುದ್ದಿಗಳು (30 ಡಿಸೆಂಬರ್ 2021)
4/8

ಜಿಲ್ಲಾಧಿಕಾರಿ ಹರಿ ಮೋಹನ್ ಮೀನಾ ಅವರು ಪಾಕಿಸ್ತಾನಿ ಪ್ರಜೆ ಖೈರುನ್ನೀಸಾ ಅವರಿಗೆ ಭಾರತೀಯ ಪೌರತ್ವ ಪ್ರಮಾಣಪತ್ರವನ್ನು ಜಲಾವರ್‌ನಲ್ಲಿ ನೀಡಿದರು.

ಫೋಟೋಗಳು: ಇಂದಿನ ಪ್ರಮುಖ ಸುದ್ದಿಗಳು (30 ಡಿಸೆಂಬರ್ 2021)
5/8

ಲಂಡನ್: ಕೆನ್ಸಿಂಗ್ಟನ್ ಅರಮನೆಯಲ್ಲಿ ಬ್ರಿಟನ್‌ನ ಕೇಟ್ ಕ್ರಿಸ್ಮಸ್ ಟ್ರೀ ಹಿಡಿದುಕೊಂಡಿರುವ ದೃಶ್ಯ.

ಫೋಟೋಗಳು: ಇಂದಿನ ಪ್ರಮುಖ ಸುದ್ದಿಗಳು (30 ಡಿಸೆಂಬರ್ 2021)
6/8

ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರು ಶಾಸಕ ಗುರುಪ್ರೀತ್ ಸಿಂಗ್ ಕಂಗಾರ್ ಅವರೊಂದಿಗೆ ಬಟಿಂಡಾದ ರಾಂಪುರದಲ್ಲಿ ಕಾಂಗ್ರೆಸ್ ಪಕ್ಷದ ರ್ಯಾಲಿಯಲ್ಲಿ ಭಾಗವಹಿಸಿದರು.

ಫೋಟೋಗಳು: ಇಂದಿನ ಪ್ರಮುಖ ಸುದ್ದಿಗಳು (30 ಡಿಸೆಂಬರ್ 2021)
7/8

ಉನ್ನಾವೊದಲ್ಲಿ ಗುರುವಾರ ಭಾರತೀಯ ಜನತಾ ಪಕ್ಷದ (ಬಿಜೆಪಿ) ಚುನಾವಣಾ ಪ್ರಚಾರದ ಭಾಗವಾಗಿ 'ಜನ ವಿಶ್ವಾಸ ರ್‍ಯಾಲಿ'ಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸಿದ್ದರು.

ಫೋಟೋಗಳು: ಇಂದಿನ ಪ್ರಮುಖ ಸುದ್ದಿಗಳು (30 ಡಿಸೆಂಬರ್ 2021)
8/8

ಫೈಜರ್‌ನ ಆಂಟಿವೈರಲ್ COVID-19 ಮಾತ್ರೆ ಪ್ಯಾಕ್ಸ್‌ಲೋವಿಡ್ ಟೆಲ್ ಅವೀವ್ ಬಳಿಯ ಬೆನ್ ಗುರಿಯನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X