bredcrumb

ಪುಷ್ಪಮೇಳದದಲ್ಲಿ ಆಕರ್ಷಣೆಯ ಕೇಂದ್ರ ರಾಜ್ ಕುಟುಂಬ

By Shrinivasprasad R
| Published: Friday, August 5, 2022, 17:39 [IST]
ಪುಷ್ಪಮೇಳದದಲ್ಲಿ ಆಕರ್ಷಣೆಯ ಕೇಂದ್ರ ರಾಜ್ ಕುಟುಂಬ
1/7
ಗಾಜಿನ ಮನೆಯಲ್ಲಿ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನದಲ್ಲಿ ಡಾ. ರಾಜ್‌ಕುಮಾರ್ ಮತ್ತು ಪುನೀತ್‌ ರಾಜ್ ಕುಮಾರ್ ಪುಷ್ಪ ವೈಭವವನ್ನು ಕಾಣಬಹುದಾಗಿದೆ. 
ಪುಷ್ಪಮೇಳದದಲ್ಲಿ ಆಕರ್ಷಣೆಯ ಕೇಂದ್ರ ರಾಜ್ ಕುಟುಂಬ
2/7
ಪುಷ್ಪದಲ್ಲಿ ದಿ.ಪುನೀತ್ ರಾಜ್‌ಕುಮಾರ್ ಅವರ ಸಮಾಧಿಯನ್ನು ನಿರ್ಮಿಸಲಾಗಿದ್ದು ಅಲ್ಲಿ ಅವರ ಬಾಲ್ಯದ ಚಿತ್ರಗಳನ್ನು ಅಂಟಿಸಲಾಗಿದೆ. 
ಪುಷ್ಪಮೇಳದದಲ್ಲಿ ಆಕರ್ಷಣೆಯ ಕೇಂದ್ರ ರಾಜ್ ಕುಟುಂಬ
3/7
ಪುನೀತ್ ರಾಜ್‌ಕುಮಾರ ಮತ್ತು ಡಾ.ರಾಜ್ ಕುಮಾರ ಅವರ ಚಿತ್ರಗಳನ್ನು ಗಾಜಿನ ಮೇಲೆ ಬಿಡಿಸಿರುವುದು ಜನಾಕರ್ಷಣಿಯವಾಗಿತ್ತು. 
ಪುಷ್ಪಮೇಳದದಲ್ಲಿ ಆಕರ್ಷಣೆಯ ಕೇಂದ್ರ ರಾಜ್ ಕುಟುಂಬ
4/7
ಡಾ. ರಾಜ್‌ಕುಮಾರ್ ಮತ್ತು ನಿವೃತ್ತ ಐಪಿಎಸ್ ಕೆಂಪಯ್ಯ ನೇತೃತ್ವದಲ್ಲಿ ಸ್ಥಾಪಿತವಾದ ಶಕ್ತಿಧಾಮವನ್ನು ಪುಷ್ಪದಲ್ಲೂ ನಿರ್ಮಾಣ ಮಾಡಿ ಅದರ ಮುಂದೆ ಪುನೀತ್ ಪುತ್ಥಳಿಯನ್ನು ಇಡಲಾಗಿದೆ. 
ಪುಷ್ಪಮೇಳದದಲ್ಲಿ ಆಕರ್ಷಣೆಯ ಕೇಂದ್ರ ರಾಜ್ ಕುಟುಂಬ
5/7
ಮೇಳದಲ್ಲಿ ಹಿರಣ್ಯಕಶಿಪು, ಉಗ್ರ ನರಸಿಂಹ, ಮತ್ತು ಭಕ್ತ ಪ್ರಲ್ಹಾದ ಚಿತ್ರಗಳು ಕಣ್ತುಂಬುವಂತಿದೆ. 
ಪುಷ್ಪಮೇಳದದಲ್ಲಿ ಆಕರ್ಷಣೆಯ ಕೇಂದ್ರ ರಾಜ್ ಕುಟುಂಬ
6/7
ಪುನೀತ್ ರಾಜ್‌ಕುಮಾರ್ ಅವರ ಕಂಚಿನ ಬಣ್ಣದ ಮೂರ್ತಿ ಬೆರಗಾಗುವಂತಿತ್ತು. 
ಪುಷ್ಪಮೇಳದದಲ್ಲಿ ಆಕರ್ಷಣೆಯ ಕೇಂದ್ರ ರಾಜ್ ಕುಟುಂಬ
7/7
ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ. 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X