• search
  • Live TV

ವಿದ್ಯಾರ್ಥಿಗಳಿಗೆ ಪಾಠ ಮಾಡಲು ಒಂಟೆ ಏರಿ ಬರುವ ಶಿಕ್ಷಕರು

By Shiddalingesh S
| Published: Saturday, July 10, 2021, 17:52 [IST]
ವಿದ್ಯಾರ್ಥಿಗಳಿಗೆ ಪಾಠ ಮಾಡಲು ಒಂಟೆ ಏರಿ ಬರುವ ಶಿಕ್ಷಕರು
1/5
ಗ್ರಾಮೀಣ ವಿದ್ಯಾರ್ಥಿಗಳಿಗೆ ನೆಟ್‌ವರ್ಕ್ ಸಮಸ್ಯೆ ಎದುರಾಗಿರುವ ಕಾರಣ ಶಿಕ್ಷಕರು ಗ್ರಾಮಗಳಿಗೇ ತೆರಳಿ ಪಾಠ ಮಾಡುತ್ತಿದ್ದಾರೆ.
ಗ್ರಾಮೀಣ ವಿದ್ಯಾರ್ಥಿಗಳಿಗೆ ನೆಟ್‌ವರ್ಕ್ ಸಮಸ್ಯೆ ಎದುರಾಗಿರುವ ಕಾರಣ ಶಿಕ್ಷಕರು ಗ್ರಾಮಗಳಿಗೇ ತೆರಳಿ ಪಾಠ...
Courtesy: twitter
ವಿದ್ಯಾರ್ಥಿಗಳಿಗೆ ಪಾಠ ಮಾಡಲು ಒಂಟೆ ಏರಿ ಬರುವ ಶಿಕ್ಷಕರು
2/5
ಶಿಕ್ಷಕರು ತಾವೇ ಗ್ರಾಮಗಳಿಗೆ ತೆರಳಿ ಅಲ್ಲಿನ ವಿದ್ಯಾರ್ಥಿಗಳಿಗೆ  ಪಾಠ ಮಾಡುತ್ತಿರುವುದಕ್ಕೆ ಗ್ರಾಮಸ್ಥರು ಮೆಚ್ಚುಗೆ ಸೂಚಿಸಿದ್ದಾರೆ.
ಶಿಕ್ಷಕರು ತಾವೇ ಗ್ರಾಮಗಳಿಗೆ ತೆರಳಿ ಅಲ್ಲಿನ ವಿದ್ಯಾರ್ಥಿಗಳಿಗೆ  ಪಾಠ ಮಾಡುತ್ತಿರುವುದಕ್ಕೆ ಗ್ರಾಮಸ್ಥರು...
Courtesy: twitter
ವಿದ್ಯಾರ್ಥಿಗಳಿಗೆ ಪಾಠ ಮಾಡಲು ಒಂಟೆ ಏರಿ ಬರುವ ಶಿಕ್ಷಕರು
3/5
ವಿದ್ಯಾರ್ಥಿಗಳಿಗೆ ಪಾಠ ಮಾಡಲು ಒಂಟೆ ಏರಿ ಹೊರಟಿರುವ ಶಿಕ್ಷಕರು...
ವಿದ್ಯಾರ್ಥಿಗಳಿಗೆ ಪಾಠ ಮಾಡಲು ಒಂಟೆ ಏರಿ ಹೊರಟಿರುವ ಶಿಕ್ಷಕರು...
Courtesy: twitter
ವಿದ್ಯಾರ್ಥಿಗಳಿಗೆ ಪಾಠ ಮಾಡಲು ಒಂಟೆ ಏರಿ ಬರುವ ಶಿಕ್ಷಕರು
4/5
ರಾಜಸ್ಥಾನದ ಮರುಭೂಮಿ ಪ್ರದೇಶಗಳಲ್ಲಿನ ವಿದ್ಯಾರ್ಥಿಗಳಿಗೆ ಪಾಠ ಮಾಡಲು ತೆರಳುತ್ತಿರುವ ಶಿಕ್ಷಕರು.
ರಾಜಸ್ಥಾನದ ಮರುಭೂಮಿ ಪ್ರದೇಶಗಳಲ್ಲಿನ ವಿದ್ಯಾರ್ಥಿಗಳಿಗೆ ಪಾಠ ಮಾಡಲು ತೆರಳುತ್ತಿರುವ ಶಿಕ್ಷಕರು.
Courtesy: twitter
ವಿದ್ಯಾರ್ಥಿಗಳಿಗೆ ಪಾಠ ಮಾಡಲು ಒಂಟೆ ಏರಿ ಬರುವ ಶಿಕ್ಷಕರು
5/5
ರಾಜಸ್ಥಾನದ ಬಾರ್ಮರ್ ಎಂಬಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಒಂಟೆ ಏರಿ ಬರುವ ಶಿಕ್ಷಕರು.
ರಾಜಸ್ಥಾನದ ಬಾರ್ಮರ್ ಎಂಬಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಒಂಟೆ ಏರಿ ಬರುವ ಶಿಕ್ಷಕರು.
Courtesy: twitter
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X