• search
  • Live TV

ಚಿತ್ರಗಳು: ಭಾರೀ ಮಳೆಯಿಂದಾಗಿ ಚೆನ್ನೈ ಸ್ಥಿತಿ ಹದಗೆಟ್ಟಿದೆ, ಜಲಾವೃತಗೊಂಡ ರಸ್ತೆಗಳು, ಸಾರ್ವಜನಿಕರು ಅಸಮಾಧಾನ

By Shiddalingesh S
| Published: Friday, December 31, 2021, 15:15 [IST]
ಚಿತ್ರಗಳು: ಭಾರೀ ಮಳೆಯಿಂದಾಗಿ ಚೆನ್ನೈ ಸ್ಥಿತಿ ಹದಗೆಟ್ಟಿದೆ, ಜಲಾವೃತಗೊಂಡ ರಸ್ತೆಗಳು, ಸಾರ್ವಜನಿಕರು ಅಸಮಾಧಾನ
1/8
ಚೆನ್ನೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಸಾರ್ವಜನಿಕರು ಪರದಾಡುವಂತಾಗಿದೆ.
ಚೆನ್ನೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಸಾರ್ವಜನಿಕರು...
ಚಿತ್ರಗಳು: ಭಾರೀ ಮಳೆಯಿಂದಾಗಿ ಚೆನ್ನೈ ಸ್ಥಿತಿ ಹದಗೆಟ್ಟಿದೆ, ಜಲಾವೃತಗೊಂಡ ರಸ್ತೆಗಳು, ಸಾರ್ವಜನಿಕರು ಅಸಮಾಧಾನ
2/8
ಬೃಹತ್ ಚೆನ್ನೈ ಮಹಾನಗರ ಪಾಲಿಕೆಯಲ್ಲಿ ಮಳೆಯಿಂದಾಗಿ ಉಂಟಾಗಿರುವ ಪ್ರವಾಹದ ಅವಲೋಕನಕ್ಕೆ ರಾಜ್ಯದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಗುರುವಾರ ಆಗಮಿಸಿದ್ದಾರೆ.
ಬೃಹತ್ ಚೆನ್ನೈ ಮಹಾನಗರ ಪಾಲಿಕೆಯಲ್ಲಿ ಮಳೆಯಿಂದಾಗಿ ಉಂಟಾಗಿರುವ ಪ್ರವಾಹದ ಅವಲೋಕನಕ್ಕೆ ರಾಜ್ಯದ...
ಚಿತ್ರಗಳು: ಭಾರೀ ಮಳೆಯಿಂದಾಗಿ ಚೆನ್ನೈ ಸ್ಥಿತಿ ಹದಗೆಟ್ಟಿದೆ, ಜಲಾವೃತಗೊಂಡ ರಸ್ತೆಗಳು, ಸಾರ್ವಜನಿಕರು ಅಸಮಾಧಾನ
3/8
ಚೆನ್ನೈಗೆ ಹೊಂದಿಕೊಂಡಿರುವ ಕಾಂಚೀಪುರಂ, ತಿರುವಳ್ಳೂರು ಮತ್ತು ಚಿಂಗಲ್‌ಪೇಟೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.  
ಚೆನ್ನೈಗೆ ಹೊಂದಿಕೊಂಡಿರುವ ಕಾಂಚೀಪುರಂ, ತಿರುವಳ್ಳೂರು ಮತ್ತು ಚಿಂಗಲ್‌ಪೇಟೆಯಲ್ಲಿ ರೆಡ್ ಅಲರ್ಟ್...
ಚಿತ್ರಗಳು: ಭಾರೀ ಮಳೆಯಿಂದಾಗಿ ಚೆನ್ನೈ ಸ್ಥಿತಿ ಹದಗೆಟ್ಟಿದೆ, ಜಲಾವೃತಗೊಂಡ ರಸ್ತೆಗಳು, ಸಾರ್ವಜನಿಕರು ಅಸಮಾಧಾನ
4/8
ಚೆನ್ನೈನಲ್ಲಿ ಮಳೆ ಗಾಳಿಗೆ 27 ಮರ ಬಿದ್ದಿರುವ ಪ್ರಕರಣಗಳು ದಾಖಲಾಗಿವೆ.

5/8
ಚೆನ್ನೈನಾದ್ಯಂತ ಹಲವೆಡೆ ಜಲಾವೃತಗೊಂಡು ಪ್ರವಾಹ ಪರಿಸ್ಥಿತಿ ಉಂಟಾಗಿದೆ.

6/8
ಇದರಿಂದ ವಾಹನ ಚಲಾಯಿಸಲು ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X