• search
  • Live TV

ಚಿತ್ರಗಳಲ್ಲಿ: ಬಸ್ ಏರಿ ಜನರ ಜೊತೆ ಮಾತನಾಡಿದ ಸಿಎಂ ಸ್ಟಾಲಿನ್

By Shiddalingesh S
| Published: Saturday, May 7, 2022, 15:46 [IST]
ಚಿತ್ರಗಳಲ್ಲಿ: ಬಸ್ ಏರಿ ಜನರ ಜೊತೆ ಮಾತನಾಡಿದ ಸಿಎಂ ಸ್ಟಾಲಿನ್
1/5
ಎಂಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಸರಕಾರ ಒಂದು ವರ್ಷದ ಆಡಳಿತ ಪೂರೈಸಿದೆ. ಇಂದು ಸಿಎಂ ಚೆನ್ನೈನಲ್ಲಿ ಬಸ್‌ವೊಂದನ್ನು ಏರಿ ಪ್ರಯಾಣಿಕರೊಂದಿಗೆ ಸಂವಾದ ನಡೆಸಿದರು. 
ಎಂಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಸರಕಾರ ಒಂದು ವರ್ಷದ ಆಡಳಿತ ಪೂರೈಸಿದೆ. ಇಂದು ಸಿಎಂ ಚೆನ್ನೈನಲ್ಲಿ...
ಚಿತ್ರಗಳಲ್ಲಿ: ಬಸ್ ಏರಿ ಜನರ ಜೊತೆ ಮಾತನಾಡಿದ ಸಿಎಂ ಸ್ಟಾಲಿನ್
2/5
ತಮಿಳುನಾಡಿನ ಸರಕಾರಿ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ನೀಡಲಾಗಿದೆ. ಸಿಎಂ ಸ್ಟಾಲಿನ್ ಆ ಸಂಬಂಧ ಬಸ್‌ನಲ್ಲಿದ್ದ ಮಹಿಳೆಯರ ಅಭಿಪ್ರಾಯ ಆಲಿಸಿದರು. 
ತಮಿಳುನಾಡಿನ ಸರಕಾರಿ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ನೀಡಲಾಗಿದೆ. ಸಿಎಂ ಸ್ಟಾಲಿನ್ ಆ ಸಂಬಂಧ...
ಚಿತ್ರಗಳಲ್ಲಿ: ಬಸ್ ಏರಿ ಜನರ ಜೊತೆ ಮಾತನಾಡಿದ ಸಿಎಂ ಸ್ಟಾಲಿನ್
3/5
ತಮ್ಮ ಆಡಳಿತದ ಒಂದು ವರ್ಷದ ಸಾಧನೆ ಬಗ್ಗೆ ತಮಿಳುನಾಡು ಸಿಎಂ ಸ್ಟಾಲಿನ್ ಸಾರ್ವಜನಿಕ ಬಸ್‌ನಲ್ಲಿ ಜನರ ಅಭಿಪ್ರಾಯ ಕೇಳಿದರು. 
ತಮ್ಮ ಆಡಳಿತದ ಒಂದು ವರ್ಷದ ಸಾಧನೆ ಬಗ್ಗೆ ತಮಿಳುನಾಡು ಸಿಎಂ ಸ್ಟಾಲಿನ್ ಸಾರ್ವಜನಿಕ ಬಸ್‌ನಲ್ಲಿ ಜನರ ಅಭಿಪ್ರಾಯ...
ಚಿತ್ರಗಳಲ್ಲಿ: ಬಸ್ ಏರಿ ಜನರ ಜೊತೆ ಮಾತನಾಡಿದ ಸಿಎಂ ಸ್ಟಾಲಿನ್
4/5
ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಸರಕಾರಿ ಬಸ್‌ನಲ್ಲಿ ಶನಿವಾರ ಪ್ರಯಾಣಿಸಿದರು. 
ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಸರಕಾರಿ ಬಸ್‌ನಲ್ಲಿ ಶನಿವಾರ ಪ್ರಯಾಣಿಸಿದರು. 
ಚಿತ್ರಗಳಲ್ಲಿ: ಬಸ್ ಏರಿ ಜನರ ಜೊತೆ ಮಾತನಾಡಿದ ಸಿಎಂ ಸ್ಟಾಲಿನ್
5/5
ಚೆನ್ನೈನ ಸರಕಾರಿ ಬಸ್‌ನಲ್ಲಿ ಪ್ರಯಾಣಿಸಿದ ಸಿಎಂ ಸ್ಟಾಲಿನ್. ಈ ವೇಳೆ ವೃದ್ಧೆಯೊಬ್ಬರ ಯೋಗಕ್ಷೇಮ ವಿಚಾರಿಸಿದರು
ಚೆನ್ನೈನ ಸರಕಾರಿ ಬಸ್‌ನಲ್ಲಿ ಪ್ರಯಾಣಿಸಿದ ಸಿಎಂ ಸ್ಟಾಲಿನ್. ಈ ವೇಳೆ ವೃದ್ಧೆಯೊಬ್ಬರ ಯೋಗಕ್ಷೇಮ ವಿಚಾರಿಸಿದರು
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X