bredcrumb

20 ವರ್ಷಗಳ ನಂತರ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿದ ತಾಲಿಬಾನ್: ಚಿತ್ರಗಳಲ್ಲಿ ನೋಡಿ

By Shiddalingesh S
| Updated: Monday, August 16, 2021, 14:02 [IST]
20 ವರ್ಷಗಳ ನಂತರ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿದ ತಾಲಿಬಾನ್: ಚಿತ್ರಗಳಲ್ಲಿ ನೋಡಿ
1/11
ತಾಲಿಬಾನ್ ಉಗ್ರರು ಈಗ ಅಫ್ಘಾನಿಸ್ತಾನದ ಬೀದಿ ಬೀದಿಗಳಲ್ಲಿ ನಿಂತಿದ್ದಾರೆ. 
20 ವರ್ಷಗಳ ನಂತರ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿದ ತಾಲಿಬಾನ್: ಚಿತ್ರಗಳಲ್ಲಿ ನೋಡಿ
2/11
ಜನರು ತಮ್ಮ ಜೀವ ಉಳಿಸುವ ನಿಟ್ಟಿನಲ್ಲಿ ಬೀದಿಗೆ ಇಳಿದಿದ್ದಾರೆ. ವಿಮಾನ ನಿಲ್ದಾಣ ತಲುಪುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. 
20 ವರ್ಷಗಳ ನಂತರ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿದ ತಾಲಿಬಾನ್: ಚಿತ್ರಗಳಲ್ಲಿ ನೋಡಿ
3/11
ಎಷ್ಟೋ ಜನರು ಕಾಬೂಲ್ ವಿಮಾನ ನಿಲ್ದಾಣವನ್ನು ತಲುಪಿದ್ದಾರೆ. ಆದರೆ ಸಂಪೂರ್ಣ ವಿಮಾನಯಾನವನ್ನು ನಿಲ್ಲಿಸಲಾಗಿದೆ.
20 ವರ್ಷಗಳ ನಂತರ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿದ ತಾಲಿಬಾನ್: ಚಿತ್ರಗಳಲ್ಲಿ ನೋಡಿ
4/11
ತಾಲಿಬಾನಿಗರು ಬೀದಿಗಳಲ್ಲಿ ಶಸ್ತ್ರಾಸ್ತ್ರಗಳನ್ನು ಹಿಡಿದು ನಿಂತಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ. 
20 ವರ್ಷಗಳ ನಂತರ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿದ ತಾಲಿಬಾನ್: ಚಿತ್ರಗಳಲ್ಲಿ ನೋಡಿ
5/11
ಜನರೊಳಗಿನ ಭಯ ಈಗ ಮುಖದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದ್ದು ಜನರು ಯಾವುದೇ ಸ್ಥಿತಿಯಲ್ಲಿ ತಮ್ಮ ಜೀವವನ್ನು ಉಳಿಸಿಕೊಳ್ಳಲು ಬಯಸಿ ತಾವು ಹುಟ್ಟಿ ಬೆಳೆದ ರಾಷ್ಟ್ರವನ್ನೇ ತೊರೆಯುತ್ತಿದ್ದಾರೆ. 
20 ವರ್ಷಗಳ ನಂತರ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿದ ತಾಲಿಬಾನ್: ಚಿತ್ರಗಳಲ್ಲಿ ನೋಡಿ
6/11
ಅಫ್ಘಾನಿಸ್ತಾನದ ಜನರ ಸ್ಥಿತಿಯು ಯಾರ ಹೃದಯವನ್ನು ಕಳಕಿಸುವಂತಿದೆ. ಜನರು ತಮ್ಮ ಮಾನವ ಹಕ್ಕುಗಳ ನಾಶದತ್ತ ಪಯಣಿಸಲಾಗದೆ ತತ್ತರಿಸಿದ್ದಾರೆ.
20 ವರ್ಷಗಳ ನಂತರ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿದ ತಾಲಿಬಾನ್: ಚಿತ್ರಗಳಲ್ಲಿ ನೋಡಿ
7/11
ಇತ್ತೀಚೆಗೆ, ವಿಮಾನ ನಿಲ್ದಾಣದಲ್ಲಿ ತುಂಬಿದ ಜನರ ಚಿತ್ರ ಇದಾಗಿದೆ. ಕಾಬೂಲ್‌ನಲ್ಲಿ ಜನರು ಎಷ್ಟು ಭಯಭೀತರಾಗಿದ್ದಾರೆ ಎಂಬುದನ್ನು ನಾವು ಈ ಮೂಲಕ ಊಹಿಸಬಹುದು. 
20 ವರ್ಷಗಳ ನಂತರ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿದ ತಾಲಿಬಾನ್: ಚಿತ್ರಗಳಲ್ಲಿ ನೋಡಿ
8/11
ಈ ನಡುವೆ ಅಮೆರಿಕ ತನ್ನ ರಾಜತಾಂತ್ರಿಕರನ್ನು ಸ್ಥಳಾಂತರಿಸುವ ಕೆಲಸವನ್ನೂ ಆರಂಭಿಸಿದೆ. 
20 ವರ್ಷಗಳ ನಂತರ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿದ ತಾಲಿಬಾನ್: ಚಿತ್ರಗಳಲ್ಲಿ ನೋಡಿ
9/11
ಅಫ್ಘಾನಿಸ್ತಾನದ ಹಲವು ಸ್ಥಳಗಳಲ್ಲಿ ತಾಲಿಬಾನ್‌ಗಳು ತಮ್ಮ ಧ್ವಜವನ್ನು ಹಾರಿಸಿದ್ದಾರೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X