| Published: Tuesday, January 25, 2022, 17:07 [IST]
1/7
ಚೆನ್ನೈನಲ್ಲಿ ಸ್ವಿಗ್ಗಿ ಉದ್ಯೋಗಿಗಳು ಮುಷ್ಕರ ನಡೆಸಿದ್ದಾರೆ. | Swiggy Employees Strike in Chennai - Oneindia Kannada/photos/swiggy-employees-strike-in-chennai-oi74443.html
ಭಾನುವಾರ ಕರ್ಫ್ಯೂ ಸಮಯದಲ್ಲಿ ಆಹಾರದ ಆರ್ಡರ್ಗಳನ್ನು ತೆಗೆದುಕೊಳ್ಳಲು ಹೋದ ಸ್ವಿಗ್ಗಿ ಉದ್ಯೋಗಿಯೊಬ್ಬರು ಆರ್ಡರ್ ಬಂದು ಬಹಳ ಸಮಯವಾಗಿತ್ತು ಆದರೂ ಆಹಾರ ತಯಾರಾಗಿರಲಿಲ್ಲ. ಆರ್ಡರ್ ಮಾಡಿದವರಿಂದ ಉದ್ಯೋಗಿಗೆ ಕಾಲ್ ಬರುತ್ತಲೇ ಇತ್ತು.
ಭಾನುವಾರ ಕರ್ಫ್ಯೂ ಸಮಯದಲ್ಲಿ ಆಹಾರದ ಆರ್ಡರ್ಗಳನ್ನು ತೆಗೆದುಕೊಳ್ಳಲು ಹೋದ ಸ್ವಿಗ್ಗಿ ಉದ್ಯೋಗಿಯೊಬ್ಬರು...
ಈ ಬಗ್ಗೆ ಸ್ವಿಗ್ಗಿ ಉದ್ಯೋಗಿ ಹೋಟೆಲ್ ಮಾಲೀಕರನ್ನು ಕೇಳಿದಾಗ, ಅವರು ಏಕವಚನದಲ್ಲಿ ಮಾತನಾಡಿದ್ದಾರೆ. ಹೀಗಾಗಿ ಇದು ಆನ್ಲೈನ್ ಆಹಾರ ವಿತರಣಾ ಸಿಬ್ಬಂದಿ ಮತ್ತು ಮಾಲೀಕರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.
ಈ ಬಗ್ಗೆ ಸ್ವಿಗ್ಗಿ ಉದ್ಯೋಗಿ ಹೋಟೆಲ್ ಮಾಲೀಕರನ್ನು ಕೇಳಿದಾಗ, ಅವರು ಏಕವಚನದಲ್ಲಿ ಮಾತನಾಡಿದ್ದಾರೆ....
ಇದರಿಂದಾಗಿ ಒಎಂಆರ್ ಪ್ರದೇಶದಲ್ಲಿ ಆನ್ಲೈನ್ನಲ್ಲಿ ಆಹಾರ ವಿತರಿಸುವ 100ಕ್ಕೂ ಹೆಚ್ಚು ಸ್ವಿಗ್ಗಿ ಉದ್ಯೋಗಿಗಳು ಡೆಲಿವರಿ ಆರ್ಡರ್ಗಳನ್ನು ತೆಗೆದುಕೊಳ್ಳದೆ ಇಂದು ಬೆಳಗ್ಗೆಯಿಂದ ಮುಷ್ಕರ ನಡೆಸುತ್ತಿದ್ದಾರೆ.
ಇದರಿಂದಾಗಿ ಒಎಂಆರ್ ಪ್ರದೇಶದಲ್ಲಿ ಆನ್ಲೈನ್ನಲ್ಲಿ ಆಹಾರ ವಿತರಿಸುವ 100ಕ್ಕೂ ಹೆಚ್ಚು ಸ್ವಿಗ್ಗಿ...