bredcrumb

ಚಿತ್ರಗಳು: ಪ್ರಧಾನಿ ಮೋದಿ ಕೈಬಿಟ್ಟರು ನಾವು ನಿಮ್ಮ ಜೊತೆಗಿದ್ದೇವೆಂದು ಸದಾನಂದಗೌಡರಿಗೆ ಬೆಂಬಲಿಗರ ಧೈರ್ಯ!

By Revanth Gowda
| Published: Friday, July 9, 2021, 23:35 [IST]
ಚಿತ್ರಗಳು: ಪ್ರಧಾನಿ ಮೋದಿ ಕೈಬಿಟ್ಟರು ನಾವು ನಿಮ್ಮ ಜೊತೆಗಿದ್ದೇವೆಂದು ಸದಾನಂದಗೌಡರಿಗೆ ಬೆಂಬಲಿಗರ ಧೈರ್ಯ!
ಚಿತ್ರಗಳು: ಪ್ರಧಾನಿ ಮೋದಿ ಕೈಬಿಟ್ಟರು ನಾವು ನಿಮ್ಮ ಜೊತೆಗಿದ್ದೇವೆಂದು ಸದಾನಂದಗೌಡರಿಗೆ ಬೆಂಬಲಿಗರ ಧೈರ್ಯ!
1/8
ಅಧಿಕಾರ ತ್ಯಜಿಸಿದ ಬಳಿಕ ಬೆಂಗಳೂರಿಗೆ ಬಂದ ಡಿ.ವಿ. ಸದಾನಂದಗೌಡರಿಗೆ ಕಾರ್ಯಕರ್ತರು ಬೃಹತ್ ಹೂವಿನ ಹಾರ ಹಾಕಿ ಸನ್ಮಾನಿಸಿದರು
ಚಿತ್ರಗಳು: ಪ್ರಧಾನಿ ಮೋದಿ ಕೈಬಿಟ್ಟರು ನಾವು ನಿಮ್ಮ ಜೊತೆಗಿದ್ದೇವೆಂದು ಸದಾನಂದಗೌಡರಿಗೆ ಬೆಂಬಲಿಗರ ಧೈರ್ಯ!
2/8
ಪ್ರಧಾನಿ ಮೋದಿ ನಿಮ್ಮ ಕೈಬಿಟ್ಟರೂ ನಾವು ಜೊತೆಗಿದ್ದೇವೆ ಎಂಬ ಫಲಕ ಪ್ರದರ್ಶಿಸಿದ ಸದಾನಂದಗೌಡ ಬೆಂಬಲಿಗರು
ಚಿತ್ರಗಳು: ಪ್ರಧಾನಿ ಮೋದಿ ಕೈಬಿಟ್ಟರು ನಾವು ನಿಮ್ಮ ಜೊತೆಗಿದ್ದೇವೆಂದು ಸದಾನಂದಗೌಡರಿಗೆ ಬೆಂಬಲಿಗರ ಧೈರ್ಯ!
3/8
ಸಾಮಾಜಿಕ ಅಂತರ ಮರೆತು ಬಿಜೆಪಿ ಕಾರ್ಯಕರ್ತರು ಮಾಜಿ ಕೇಂದ್ರ ಸಚಿವ ಡಿವಿಎಸ್ ಅವರನ್ನು ಸ್ವಾಗತಿಸಿದರು
ಚಿತ್ರಗಳು: ಪ್ರಧಾನಿ ಮೋದಿ ಕೈಬಿಟ್ಟರು ನಾವು ನಿಮ್ಮ ಜೊತೆಗಿದ್ದೇವೆಂದು ಸದಾನಂದಗೌಡರಿಗೆ ಬೆಂಬಲಿಗರ ಧೈರ್ಯ!
4/8
ಮಾಜಿ ಕೇಂದ್ರ ಸಚಿವ ಡಿವಿಎಸ್ ಅವರನ್ನು ಸ್ವಾಗತಿಸುವ ಭರದಲ್ಲಿ ಸಾಮಾಜಿಕ ಅಂತರ, ಕೊರೊನಾ ವೈರಸ್ ಆತಂಕ ಮರೆತ ಬಿಜೆಪಿ ಕಾರ್ಯಕರ್ತರು
ಚಿತ್ರಗಳು: ಪ್ರಧಾನಿ ಮೋದಿ ಕೈಬಿಟ್ಟರು ನಾವು ನಿಮ್ಮ ಜೊತೆಗಿದ್ದೇವೆಂದು ಸದಾನಂದಗೌಡರಿಗೆ ಬೆಂಬಲಿಗರ ಧೈರ್ಯ!
5/8
ಮಾಜಿ ಕೇಂದ್ರ ಸಚಿವ ಸದಾನಂದಗೌಡರನ್ನು ಸ್ವಾಗತಿಸಲು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಬೆಂಬಲಿಗರು
ಚಿತ್ರಗಳು: ಪ್ರಧಾನಿ ಮೋದಿ ಕೈಬಿಟ್ಟರು ನಾವು ನಿಮ್ಮ ಜೊತೆಗಿದ್ದೇವೆಂದು ಸದಾನಂದಗೌಡರಿಗೆ ಬೆಂಬಲಿಗರ ಧೈರ್ಯ!
6/8
ಬಿಜೆಪಿ ಕಾರ್ಯಕರ್ತರಿಗೆ ಮಾಜಿ ಕೇಂದ್ರ ಸಚಿವ ಡಿ.ವಿ. ಸದಾನಂಗೌಡ ಧನ್ಯವಾದ ಸಲ್ಲಿಸಿದರು
ಚಿತ್ರಗಳು: ಪ್ರಧಾನಿ ಮೋದಿ ಕೈಬಿಟ್ಟರು ನಾವು ನಿಮ್ಮ ಜೊತೆಗಿದ್ದೇವೆಂದು ಸದಾನಂದಗೌಡರಿಗೆ ಬೆಂಬಲಿಗರ ಧೈರ್ಯ!
7/8
 ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾಜಿ ಕೇಂದ್ರ ಸಚಿವ ಸದಾನಂದಗೌಡ ಮಾತನಾಡಿದರು
ಚಿತ್ರಗಳು: ಪ್ರಧಾನಿ ಮೋದಿ ಕೈಬಿಟ್ಟರು ನಾವು ನಿಮ್ಮ ಜೊತೆಗಿದ್ದೇವೆಂದು ಸದಾನಂದಗೌಡರಿಗೆ ಬೆಂಬಲಿಗರ ಧೈರ್ಯ!
8/8
ದೆಹಲಿಯಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸದಾನಂದಗೌಡರನ್ನು ಕಾರ್ಯಕರ್ತರು ಸ್ವಾಗತಿಸಿದರು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X