• search
  • Live TV

ಚಿತ್ರಗಳು; ಚೆನ್ನೈ, ಮಧುರೈನಲ್ಲಿ ವೀಕೆಂಡ್ ಲಾಕ್ ಡೌನ್

By Dheeraj K
| Published: Sunday, January 16, 2022, 11:55 [IST]
ಚಿತ್ರಗಳು; ಚೆನ್ನೈ, ಮಧುರೈನಲ್ಲಿ ವೀಕೆಂಡ್ ಲಾಕ್ ಡೌನ್
1/5
ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆ ಹಿನ್ನಲೆಯಲ್ಲಿ ತಮಿಳುನಾಡು ಸರ್ಕಾರ ವೀಕೆಂಡ್ ಲಾಕ್‌ಡೌನ್ ಘೋಷಣೆ ಮಾಡಿದೆ.

2/5
ವೀಕೆಂಡ್ ಲಾಕ್‌ಡೌನ್ ಹಿನ್ನಲೆಯಲ್ಲಿ ಬಸ್ ಸಂಚಾರವೂ ಸ್ಥಗಿತಗೊಂಡಿದ್ದು ಬಸ್ ನಿಲ್ದಾಣ ಬಿಕೋ ಅನ್ನುತ್ತಿತ್ತು.

3/5
ಸಂಚಾರ ನಡೆಸುವ ಪ್ರತಿ ವಾಹನಗಳನ್ನು ತಪಾಸಣೆ ನಡೆಸಿಯೇ ಬಿಡಲಾಗುತ್ತಿದೆ.

4/5
ಚೆನ್ನೈ ಮತ್ತು ಮಧುರೈ ನಗರಗಳಲ್ಲಿ ಪ್ರಮುಖ ರಸ್ತೆಗಳನ್ನು ಪೊಲೀಸರು ಬಂದ್ ಮಾಡಿದ್ದಾರೆ.

5/5
ಅನಗತ್ಯವಾಗಿ ಸಂಚಾರ ನಡೆಸುವ ಜನರ ವಾಹನ ವಶಕ್ಕೆ ಪಡೆಯಲಾಗುತ್ತಿತ್ತು, ಕಟ್ಟುನಿಟ್ಟಾಗಿ ವೀಕೆಂಡ್ ಲಾಕ್‌ಡೌನ್‌ ನಿಯಮ ಜಾರಿಗೊಳಿಸಲಾಗುತ್ತಿದೆ.
ಅನಗತ್ಯವಾಗಿ ಸಂಚಾರ ನಡೆಸುವ ಜನರ ವಾಹನ ವಶಕ್ಕೆ ಪಡೆಯಲಾಗುತ್ತಿತ್ತು, ಕಟ್ಟುನಿಟ್ಟಾಗಿ ವೀಕೆಂಡ್ ಲಾಕ್‌ಡೌನ್‌...
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X