• search
  • Live TV

ಚಿತ್ರಗಳು: ನವದೆಹಲಿಯಲ್ಲಿ ಆಟೋ, ಟ್ಯಾಕ್ಸಿ ಯೂನಿಯನ್‌ಗಳ ಮುಷ್ಕರ

By Dheeraj K
| Published: Monday, April 18, 2022, 20:48 [IST]
ಚಿತ್ರಗಳು: ನವದೆಹಲಿಯಲ್ಲಿ ಆಟೋ, ಟ್ಯಾಕ್ಸಿ ಯೂನಿಯನ್‌ಗಳ ಮುಷ್ಕರ
1/6
ಏಪ್ರಿಲ್ 18, 2022 ರಂದು ನವದೆಹಲಿಯಲ್ಲಿ ಆಟೋ ಮತ್ತು ಟ್ಯಾಕ್ಸಿ ಯೂನಿಯನ್‌ಗಳ ಮುಷ್ಕರದ ಸಮಯದಲ್ಲಿ ಆಟೋಗಳನ್ನು ನಿಲ್ದಾಣಗಳಲ್ಲಿಯೇ ನಿಲ್ಲಿಸಲಾಗಿದೆ.
ಏಪ್ರಿಲ್ 18, 2022 ರಂದು ನವದೆಹಲಿಯಲ್ಲಿ ಆಟೋ ಮತ್ತು ಟ್ಯಾಕ್ಸಿ ಯೂನಿಯನ್‌ಗಳ ಮುಷ್ಕರದ ಸಮಯದಲ್ಲಿ ಆಟೋಗಳನ್ನು...
ಚಿತ್ರಗಳು: ನವದೆಹಲಿಯಲ್ಲಿ ಆಟೋ, ಟ್ಯಾಕ್ಸಿ ಯೂನಿಯನ್‌ಗಳ ಮುಷ್ಕರ
2/6
ಆಟೋ ಮತ್ತು ಟ್ಯಾಕ್ಸಿ ಯೂನಿಯನ್‌ಗಳ ಮುಷ್ಕರದಿಂದಾಗಿ ಪ್ರಯಾಣಿಕರು ನವದೆಹಲಿ ರೈಲು ನಿಲ್ದಾಣದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. 
ಆಟೋ ಮತ್ತು ಟ್ಯಾಕ್ಸಿ ಯೂನಿಯನ್‌ಗಳ ಮುಷ್ಕರದಿಂದಾಗಿ ಪ್ರಯಾಣಿಕರು ನವದೆಹಲಿ ರೈಲು ನಿಲ್ದಾಣದಲ್ಲಿ...
ಚಿತ್ರಗಳು: ನವದೆಹಲಿಯಲ್ಲಿ ಆಟೋ, ಟ್ಯಾಕ್ಸಿ ಯೂನಿಯನ್‌ಗಳ ಮುಷ್ಕರ
3/6
ಆಟೋ ಮತ್ತು ಟ್ಯಾಕ್ಸಿ ಲಭಿಸದೆಯೇ ನವದೆಹಲಿ ರೈಲು ನಿಲ್ದಾಣದಲ್ಲಿ ಸಿಲುಕಿರುವ ಪ್ರಯಾಣಿಕರು 
ಆಟೋ ಮತ್ತು ಟ್ಯಾಕ್ಸಿ ಲಭಿಸದೆಯೇ ನವದೆಹಲಿ ರೈಲು ನಿಲ್ದಾಣದಲ್ಲಿ ಸಿಲುಕಿರುವ ಪ್ರಯಾಣಿಕರು 
ಚಿತ್ರಗಳು: ನವದೆಹಲಿಯಲ್ಲಿ ಆಟೋ, ಟ್ಯಾಕ್ಸಿ ಯೂನಿಯನ್‌ಗಳ ಮುಷ್ಕರ
4/6
ಮುಷ್ಕರದ ಹಿನ್ನೆಲೆ ನಿಲ್ದಾಣದಲ್ಲೇ ನಿಂತಿರುವ ಆಟೋಗಳನ್ನು ನೋಡುತ್ತಾ ಸಾಗಿದ ಪ್ರಯಾಣಿಕ 
ಮುಷ್ಕರದ ಹಿನ್ನೆಲೆ ನಿಲ್ದಾಣದಲ್ಲೇ ನಿಂತಿರುವ ಆಟೋಗಳನ್ನು ನೋಡುತ್ತಾ ಸಾಗಿದ ಪ್ರಯಾಣಿಕ 
ಚಿತ್ರಗಳು: ನವದೆಹಲಿಯಲ್ಲಿ ಆಟೋ, ಟ್ಯಾಕ್ಸಿ ಯೂನಿಯನ್‌ಗಳ ಮುಷ್ಕರ
5/6
ಸಿಎನ್‌ಜಿ ಸಬ್ಸಿಡಿ ಮತ್ತು ಪ್ರಯಾಣ ದರ ಪರಿಷ್ಕರಣೆಗಾಗಿ ಒತ್ತಾಯಿಸಿ ಆಟೋ-ರಿಕ್ಷಾ, ಕ್ಯಾಬ್ ಮತ್ತು ಟ್ಯಾಕ್ಸಿ ಯೂನಿಯನ್‌ಗಳ ಮುಷ್ಕರ 
ಸಿಎನ್‌ಜಿ ಸಬ್ಸಿಡಿ ಮತ್ತು ಪ್ರಯಾಣ ದರ ಪರಿಷ್ಕರಣೆಗಾಗಿ ಒತ್ತಾಯಿಸಿ ಆಟೋ-ರಿಕ್ಷಾ, ಕ್ಯಾಬ್ ಮತ್ತು ಟ್ಯಾಕ್ಸಿ...
ಚಿತ್ರಗಳು: ನವದೆಹಲಿಯಲ್ಲಿ ಆಟೋ, ಟ್ಯಾಕ್ಸಿ ಯೂನಿಯನ್‌ಗಳ ಮುಷ್ಕರ
6/6
ಏರುತ್ತಿರುವ ಇಂಧನ ಬೆಲೆಗಳ ಹಿನ್ನೆಲೆಯಲ್ಲಿ ಸಿಎನ್‌ಜಿ ಸಬ್ಸಿಡಿ ಮತ್ತು ಪ್ರಯಾಣ ದರ ಪರಿಷ್ಕರಣೆಗಾಗಿ ಆಗ್ರಹಿಸಿ ರಾಷ್ಟ್ರ ರಾಜಧಾನಿಯಲ್ಲಿ ವಿವಿಧ ಆಟೋ-ರಿಕ್ಷಾ, ಕ್ಯಾಬ್ ಮತ್ತು ಟ್ಯಾಕ್ಸಿ ಯೂನಿಯನ್‌ಗಳು ಮುಷ್ಕರ ನಡೆಸಿದವು. 
ಏರುತ್ತಿರುವ ಇಂಧನ ಬೆಲೆಗಳ ಹಿನ್ನೆಲೆಯಲ್ಲಿ ಸಿಎನ್‌ಜಿ ಸಬ್ಸಿಡಿ ಮತ್ತು ಪ್ರಯಾಣ ದರ ಪರಿಷ್ಕರಣೆಗಾಗಿ...
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X