ಚಿತ್ರಗಳು: ಉಕ್ರೇನ್‌ನಿಂದ ಭಾರತಕ್ಕೆ ಬಂದ ಭಾರತೀಯ ಪ್ರಜೆಗಳು
By Dheeraj K
| Published: Monday, February 28, 2022, 11:30 [IST]
1/5
ಚಿತ್ರಗಳು: ಉಕ್ರೇನ್‌ನಿಂದ ಭಾರತಕ್ಕೆ ಬಂದ ಭಾರತೀಯ ಪ್ರಜೆಗಳು | Stranded Indian Nationals Arrives At IGI Delhi Airport From Ukraine - Oneindia Kannada/photos/stranded-indian-nationals-arrives-igi-delhi-airport-from-ukraine-oi76351.html
ಸರ್ಕಾರ ನಮಗೆ ಸಾಕಷ್ಟು ಸಹಾಯ ಮಾಡಿದೆ. ಭಾರತೀಯ ರಾಯಭಾರ ಕಚೇರಿಯಿಂದ ಸಾಧ್ಯವಿರುವ ಎಲ್ಲಾ ಬೆಂಬಲವನ್ನು ಒದಗಿಸಿದೆ ಎಂದ ವಿದ್ಯಾರ್ಥಿಗಳು
ಸರ್ಕಾರ ನಮಗೆ ಸಾಕಷ್ಟು ಸಹಾಯ ಮಾಡಿದೆ. ಭಾರತೀಯ ರಾಯಭಾರ ಕಚೇರಿಯಿಂದ ಸಾಧ್ಯವಿರುವ ಎಲ್ಲಾ ಬೆಂಬಲವನ್ನು...
ಚಿತ್ರಗಳು: ಉಕ್ರೇನ್‌ನಿಂದ ಭಾರತಕ್ಕೆ ಬಂದ ಭಾರತೀಯ ಪ್ರಜೆಗಳು Photos: HD Images, Pictures, News Pics - Oneindia Photos/photos/stranded-indian-nationals-arrives-igi-delhi-airport-from-ukraine-oi76351.html#photos-1
ಗಡಿ ದಾಟುವುದೇ ಮುಖ್ಯ ಸಮಸ್ಯೆ. ಎಲ್ಲಾ ಭಾರತೀಯರನ್ನು ಮರಳಿ ಕರೆತರಲಾಗುವುದು ಎಂದು ನಾನು ಭಾವಿಸುತ್ತೇನೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
ಗಡಿ ದಾಟುವುದೇ ಮುಖ್ಯ ಸಮಸ್ಯೆ. ಎಲ್ಲಾ ಭಾರತೀಯರನ್ನು ಮರಳಿ ಕರೆತರಲಾಗುವುದು ಎಂದು ನಾನು ಭಾವಿಸುತ್ತೇನೆ ಎಂದು...
ಚಿತ್ರಗಳು: ಉಕ್ರೇನ್‌ನಿಂದ ಭಾರತಕ್ಕೆ ಬಂದ ಭಾರತೀಯ ಪ್ರಜೆಗಳು Photos: HD Images, Pictures, News Pics - Oneindia Photos/photos/stranded-indian-nationals-arrives-igi-delhi-airport-from-ukraine-oi76351.html#photos-2
ಉಕ್ರೇನ್‌ನಲ್ಲಿ ಇನ್ನೂ ಹಲವಾರು ಭಾರತೀಯರು ಸಿಕ್ಕಿಬಿದ್ದಿದ್ದಾರೆ ಎಂದು ಉಕ್ರೇನ್‌ನಿಂದ ದೆಹಲಿಗೆ ಆಗಮಿಸಿದ ವಿದ್ಯಾರ್ಥಿಗಳು ಹೇಳಿದರು.
ಉಕ್ರೇನ್‌ನಲ್ಲಿ ಇನ್ನೂ ಹಲವಾರು ಭಾರತೀಯರು ಸಿಕ್ಕಿಬಿದ್ದಿದ್ದಾರೆ ಎಂದು ಉಕ್ರೇನ್‌ನಿಂದ ದೆಹಲಿಗೆ...
ಚಿತ್ರಗಳು: ಉಕ್ರೇನ್‌ನಿಂದ ಭಾರತಕ್ಕೆ ಬಂದ ಭಾರತೀಯ ಪ್ರಜೆಗಳು Photos: HD Images, Pictures, News Pics - Oneindia Photos/photos/stranded-indian-nationals-arrives-igi-delhi-airport-from-ukraine-oi76351.html#photos-3
ಆಪರೇಷನ್ ಗಂಗಾ ವಿಮಾನವು ಬುಕಾರೆಸ್ಟ್ (ರೊಮೇನಿಯಾ) ನಿಂದ ದೆಹಲಿ ವಿಮಾನ ನಿಲ್ದಾಣವನ್ನು ತಲುಪಿತು
ಆಪರೇಷನ್ ಗಂಗಾ ವಿಮಾನವು ಬುಕಾರೆಸ್ಟ್ (ರೊಮೇನಿಯಾ) ನಿಂದ ದೆಹಲಿ ವಿಮಾನ ನಿಲ್ದಾಣವನ್ನು ತಲುಪಿತು
5/5
ಚಿತ್ರಗಳು: ಉಕ್ರೇನ್‌ನಿಂದ ಭಾರತಕ್ಕೆ ಬಂದ ಭಾರತೀಯ ಪ್ರಜೆಗಳು Photos: HD Images, Pictures, News Pics - Oneindia Photos/photos/stranded-indian-nationals-arrives-igi-delhi-airport-from-ukraine-oi76351.html#photos-4
ಉಕ್ರೇನ್‌ನಲ್ಲಿ ಸಿಲುಕಿರುವ 249 ಭಾರತೀಯ ಪ್ರಜೆಗಳನ್ನು ಹೊತ್ತ ಐದನೇ ಆಪರೇಷನ್ ಗಂಗಾ ವಿಮಾನವು ಬುಕಾರೆಸ್ಟ್ (ರೊಮೇನಿಯಾ) ನಿಂದ ದೆಹಲಿ ವಿಮಾನ ನಿಲ್ದಾಣವನ್ನು ತಲುಪಿತು.
ಉಕ್ರೇನ್‌ನಲ್ಲಿ ಸಿಲುಕಿರುವ 249 ಭಾರತೀಯ ಪ್ರಜೆಗಳನ್ನು ಹೊತ್ತ ಐದನೇ ಆಪರೇಷನ್ ಗಂಗಾ ವಿಮಾನವು ಬುಕಾರೆಸ್ಟ್...