ಚಿತ್ರಗಳು 03/03/2022: ದೇಶಕ್ಕೆ ಬಂದಿಳಿದ ಉಕ್ರೇನ್ನಲ್ಲಿ ಸಿಲುಕಿದ್ದ ಭಾರತೀಯರು
By Shiddalingesh S
| Published: Thursday, March 3, 2022, 17:12 [IST]
1/6
ಚಿತ್ರಗಳು 03/03/2022: ದೇಶಕ್ಕೆ ಬಂದಿಳಿದ ಉಕ್ರೇನ್ನಲ್ಲಿ ಸಿಲುಕಿದ್ದ ಭಾರತೀಯರು | Stranded Indian Nationals Arrives At IGI Delhi Airport From Ukraine, 03/03/2022 - Oneindia Kannada/photos/stranded-indian-nationals-arrives-igi-delhi-airport-from-ukraine-03-03-2022-oi76540.html
ಉಕ್ರೇನ್ನಲ್ಲಿ ಸಿಲುಕಿದ್ದ ಭಾರತೀಯರು ಮಾರ್ಚ್ 3ರಂದು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ.
ಉಕ್ರೇನ್ನಲ್ಲಿ ಸಿಲುಕಿದ್ದ ಭಾರತೀಯರು ಮಾರ್ಚ್ 3ರಂದು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ.
2/6
ಚಿತ್ರಗಳು 03/03/2022: ದೇಶಕ್ಕೆ ಬಂದಿಳಿದ ಉಕ್ರೇನ್ನಲ್ಲಿ ಸಿಲುಕಿದ್ದ ಭಾರತೀಯರು Photos: HD Images, Pictures, News Pics - Oneindia Photos/photos/stranded-indian-nationals-arrives-igi-delhi-airport-from-ukraine-03-03-2022-oi76540.html#photos-1
ಸ್ಲೋವಾಕಿಯಾದ ಕೊಸಿಸ್ನಿಂದ ಭಾರತಕ್ಕೆ ಹೊರಡುವ ಮೊದಲು ಭಾರತೀಯ ವಿದ್ಯಾರ್ಥಿಗಳ ಗುಂಪನ್ನು ಕೇಂದ್ರ ಸಚಿವ ಕಿರೆನ್ ರಿಜಿಜು ಭೇಟಿ
ಸ್ಲೋವಾಕಿಯಾದ ಕೊಸಿಸ್ನಿಂದ ಭಾರತಕ್ಕೆ ಹೊರಡುವ ಮೊದಲು ಭಾರತೀಯ ವಿದ್ಯಾರ್ಥಿಗಳ ಗುಂಪನ್ನು ಕೇಂದ್ರ ಸಚಿವ...
ಚಿತ್ರಗಳು 03/03/2022: ದೇಶಕ್ಕೆ ಬಂದಿಳಿದ ಉಕ್ರೇನ್ನಲ್ಲಿ ಸಿಲುಕಿದ್ದ ಭಾರತೀಯರು Photos: HD Images, Pictures, News Pics - Oneindia Photos/photos/stranded-indian-nationals-arrives-igi-delhi-airport-from-ukraine-03-03-2022-oi76540.html#photos-2
ಕೀವ್ ಮತ್ತು ಖಾರ್ಕಿವ್ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಆದಷ್ಟು ಬೇಗ ಸ್ಥಳಾಂತರಿಸಬೇಕಾಗಿದೆ: ದೆಹಲಿ ವಿಮಾನ ನಿಲ್ದಾಣದಲ್ಲಿ ವಿದ್ಯಾರ್ಥಿ
ಕೀವ್ ಮತ್ತು ಖಾರ್ಕಿವ್ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಆದಷ್ಟು ಬೇಗ...
ಚಿತ್ರಗಳು 03/03/2022: ದೇಶಕ್ಕೆ ಬಂದಿಳಿದ ಉಕ್ರೇನ್ನಲ್ಲಿ ಸಿಲುಕಿದ್ದ ಭಾರತೀಯರು Photos: HD Images, Pictures, News Pics - Oneindia Photos/photos/stranded-indian-nationals-arrives-igi-delhi-airport-from-ukraine-03-03-2022-oi76540.html#photos-3
ದೆಹಲಿ ವಿಮಾನ ನಿಲ್ದಾಣದಲ್ಲಿ ಭಾರತೀಯ ವಿದ್ಯಾರ್ಥಿನಿಯು ಯುದ್ಧ ಪೀಡಿತ ಉಕ್ರೇನ್ನಿಂದ ದೇಶಕ್ಕೆ ಸುರಕ್ಷಿತವಾಗಿ ಹಿಂದಿರುಗಿದ ನಂತರ ಆಕೆಯ ಪೋಷಕರು ಮತ್ತು ಸಂಬಂಧಿಕರಿಂದ ಆತ್ಮೀಯ ಸ್ವಾಗತ ಮಾಡಿದ್ದಾರೆ.
ದೆಹಲಿ ವಿಮಾನ ನಿಲ್ದಾಣದಲ್ಲಿ ಭಾರತೀಯ ವಿದ್ಯಾರ್ಥಿನಿಯು ಯುದ್ಧ ಪೀಡಿತ ಉಕ್ರೇನ್ನಿಂದ ದೇಶಕ್ಕೆ...
ಚಿತ್ರಗಳು 03/03/2022: ದೇಶಕ್ಕೆ ಬಂದಿಳಿದ ಉಕ್ರೇನ್ನಲ್ಲಿ ಸಿಲುಕಿದ್ದ ಭಾರತೀಯರು Photos: HD Images, Pictures, News Pics - Oneindia Photos/photos/stranded-indian-nationals-arrives-igi-delhi-airport-from-ukraine-03-03-2022-oi76540.html#photos-4
ರೊಮೇನಿಯನ್ ಗಡಿಗಳನ್ನು ದಾಟಿದ ನಂತರ ಈ ವಿದ್ಯಾರ್ಥಿಗಳನ್ನು ಬುಕಾರೆಸ್ಟ್ನಿಂದ ವಿಮಾನದಲ್ಲಿ ಕರೆತರಲಾಯಿತು. ಜ್ಯೋತಿರಾದಿತ್ಯ ಸಿಂಧಿಯಾ ಸ್ಥಳಾಂತರ ಪ್ರಕ್ರಿಯೆ ನೋಡಿಕೊಂಡಿದ್ದಾರೆ. ಪ್ರತಿಯೊಬ್ಬ ಭಾರತೀಯನು ಮನೆಗೆ ಹಿಂತಿರುಗಬೇಕೆಂದು ಮತ್ತು ಕುಟುಂಬಗಳೊಂದಿಗೆ ಮತ್ತೆ ಒಂದಾಗಬೇಕೆಂದು ನಾವು ಬಯಸುತ್ತೇವೆ. ಆಪರೇಷನ್ ಗಂಗಾ ಉತ್ತಮ ಫಲಿತಾಂಶ ನೀಡಿದೆ: ಕೇಂದ್ರ ಸಚಿವ ಆರ್ ಚಂದ್ರಶೇಖರ್
ರೊಮೇನಿಯನ್ ಗಡಿಗಳನ್ನು ದಾಟಿದ ನಂತರ ಈ ವಿದ್ಯಾರ್ಥಿಗಳನ್ನು ಬುಕಾರೆಸ್ಟ್ನಿಂದ ವಿಮಾನದಲ್ಲಿ...
ಚಿತ್ರಗಳು 03/03/2022: ದೇಶಕ್ಕೆ ಬಂದಿಳಿದ ಉಕ್ರೇನ್ನಲ್ಲಿ ಸಿಲುಕಿದ್ದ ಭಾರತೀಯರು Photos: HD Images, Pictures, News Pics - Oneindia Photos/photos/stranded-indian-nationals-arrives-igi-delhi-airport-from-ukraine-03-03-2022-oi76540.html#photos-5
ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಭಾರತ ಸರ್ಕಾರ ತ್ವರಿತ ಕ್ರಮ ಕೈಗೊಂಡಿದೆ. ಭಾರತೀಯನಾಗಿರುವುದಕ್ಕೆ ಹೆಮ್ಮೆಪಡುತ್ತೇನೆ: ದೆಹಲಿ ವಿಮಾನ ನಿಲ್ದಾಣದಲ್ಲಿ ವಿದ್ಯಾರ್ಥಿನಿ
ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಭಾರತ ಸರ್ಕಾರ ತ್ವರಿತ ಕ್ರಮ...