• search
  • Live TV

ಚಿತ್ರಗಳು; ಯಡಿಯೂರಪ್ಪ ನಿವಾಸಕ್ಕೆ ರಂಭಾಪುರಿ ಶ್ರೀಗಳ ಭೇಟಿ

By Shiddalingesh S
| Published: Tuesday, August 3, 2021, 11:29 [IST]
ಚಿತ್ರಗಳು; ಯಡಿಯೂರಪ್ಪ ನಿವಾಸಕ್ಕೆ ರಂಭಾಪುರಿ ಶ್ರೀಗಳ ಭೇಟಿ
1/5
ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕಾ ಡಾ. ವೀರಸೋಮೇಶ್ವರ ಶಿವಚಾರ್ಯ ಸ್ವಾಮೀಜಿಗಳು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನಿವಾಸ 'ಕಾವೇರಿ'ಗೆ ಭೇಟಿ ನೀಡಿದ್ದರು.
ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕಾ ಡಾ. ವೀರಸೋಮೇಶ್ವರ ಶಿವಚಾರ್ಯ ಸ್ವಾಮೀಜಿಗಳು...
ಚಿತ್ರಗಳು; ಯಡಿಯೂರಪ್ಪ ನಿವಾಸಕ್ಕೆ ರಂಭಾಪುರಿ ಶ್ರೀಗಳ ಭೇಟಿ
2/5
ಯಡಿಯೂರಪ್ಪ ನಿವಾಸದಲ್ಲಿ ರಂಭಾಪುರಿ ಶ್ರೀಗಳ ಪಾದಪೂಜೆ ನಡೆಯಿತು.

3/5
ಶ್ರೀಗಳು ಯಡಿಯೂರಪ್ಪರನ್ನು ಆಶೀರ್ವದಿಸಿದರು

4/5
ಯಡಿಯೂರಪ್ಪ ಪುತ್ರ ಬಿ. ವೈ. ವಿಜಯೇಂದ್ರ ಶ್ರೀಗಳ ಆಶೀರ್ವಾದವನ್ನು ಪಡೆದರು.

5/5
ಯಡಿಯೂರಪ್ಪ ಕುಟುಂಬದವರು ಪಾದಪೂಜೆ ಮಾಡಿ ಶ್ರೀಗಳಿಗೆ ಫಲವನ್ನು ಸಮರ್ಪಿಸಿದರು

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X