bredcrumb

ಶ್ರೀಲಂಕಾ ಬಿಕ್ಕಟ್ಟು ಚಿತ್ರಗಳು: ಸರ್ಕಾರದ ವಿರುದ್ಧ ಭುಗಿಲೆದ್ದ ಪ್ರತಿಭಟನೆ

By Shiddalingesh S
| Updated: Monday, April 11, 2022, 17:58 [IST]
ಶ್ರೀಲಂಕಾ ಬಿಕ್ಕಟ್ಟು ಚಿತ್ರಗಳು: ಸರ್ಕಾರದ ವಿರುದ್ಧ ಭುಗಿಲೆದ್ದ ಪ್ರತಿಭಟನೆ
1/8
ಶ್ರೀಲಂಕಾದ ಪ್ರತಿಭಟನಾಕಾರರು ಶ್ರೀಲಂಕಾದ ಕೊಲಂಬೊದಲ್ಲಿ ಅಧ್ಯಕ್ಷರ ಕಚೇರಿಯ ಹೊರಗೆ ರಾತ್ರಿಯನ್ನು ಕಳೆದಿದ್ದಾರೆ.
ಶ್ರೀಲಂಕಾ ಬಿಕ್ಕಟ್ಟು ಚಿತ್ರಗಳು: ಸರ್ಕಾರದ ವಿರುದ್ಧ ಭುಗಿಲೆದ್ದ ಪ್ರತಿಭಟನೆ
2/8
ಶ್ರೀಲಂಕಾದಲ್ಲಿ ಅಧ್ಯಕ್ಷರ ಕಚೇರಿಯ ಹೊರಗೆ ಜನರ ಪ್ರತಿಭಟನೆ
ಶ್ರೀಲಂಕಾ ಬಿಕ್ಕಟ್ಟು ಚಿತ್ರಗಳು: ಸರ್ಕಾರದ ವಿರುದ್ಧ ಭುಗಿಲೆದ್ದ ಪ್ರತಿಭಟನೆ
3/8
ಪ್ರತಿಭಟನೆ ವೇಳೆ ಸರ್ಕಾರದ ವಿರುದ್ಧ ಸರ್ಕಾರಿ ವೈದ್ಯರ ಘೋಷಣೆ 
ಶ್ರೀಲಂಕಾ ಬಿಕ್ಕಟ್ಟು ಚಿತ್ರಗಳು: ಸರ್ಕಾರದ ವಿರುದ್ಧ ಭುಗಿಲೆದ್ದ ಪ್ರತಿಭಟನೆ
4/8

ಶ್ರೀಲಂಕಾದ ಕ್ಯಾಥೋಲಿಕ್ ಪಾದ್ರಿಗಳು ಕೊಲಂಬೊದಲ್ಲಿ ಶನಿವಾರ, ಏಪ್ರಿಲ್ 9, 2022 ರಂದು ಪ್ರತಿಭಟನೆ ನಡೆಸಿದರು.

 

ಶ್ರೀಲಂಕಾ ಬಿಕ್ಕಟ್ಟು ಚಿತ್ರಗಳು: ಸರ್ಕಾರದ ವಿರುದ್ಧ ಭುಗಿಲೆದ್ದ ಪ್ರತಿಭಟನೆ
5/8
ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆ ಸರ್ಕಾರ ವಿರುದ್ಧ ಪ್ರತಿಭಟನಾನಿರತ ಪ್ರಜೆಗಳು 
ಶ್ರೀಲಂಕಾ ಬಿಕ್ಕಟ್ಟು ಚಿತ್ರಗಳು: ಸರ್ಕಾರದ ವಿರುದ್ಧ ಭುಗಿಲೆದ್ದ ಪ್ರತಿಭಟನೆ
6/8
ಕೊಲಂಬೊದ ರಾಷ್ಟ್ರೀಯ ಆಸ್ಪತ್ರೆ ಬಳಿ ಶ್ರೀಲಂಕಾದ ಸರ್ಕಾರಿ ವೈದ್ಯರಿಂದ ಸರ್ಕಾರದ ವಿರುದ್ಧ ಪ್ರತಿಭಟನೆ
ಶ್ರೀಲಂಕಾ ಬಿಕ್ಕಟ್ಟು ಚಿತ್ರಗಳು: ಸರ್ಕಾರದ ವಿರುದ್ಧ ಭುಗಿಲೆದ್ದ ಪ್ರತಿಭಟನೆ
7/8
ಶ್ರೀಲಂಕಾದ ಅಧ್ಯಕ್ಷ ಗೋಬಯ ರಾಜಪಕ್ಸೆ ಮತ್ತು ಅವರ ಸರ್ಕಾರ ರಾಜೀನಾಮೆಗೆ ಒತ್ತಾಯಿಸಿ ಕೊಲಂಬೊದಲ್ಲಿ ಶ್ರೀಲಂಕಾ ಪ್ರಜೆಗಳಿಂದ ಪ್ರತಿಭಟನೆ
ಶ್ರೀಲಂಕಾ ಬಿಕ್ಕಟ್ಟು ಚಿತ್ರಗಳು: ಸರ್ಕಾರದ ವಿರುದ್ಧ ಭುಗಿಲೆದ್ದ ಪ್ರತಿಭಟನೆ
8/8
ಕೊಲಂಬೊದಲ್ಲಿನ ಅಧ್ಯಕ್ಷರ ಕಚೇರಿಯ ಹೊರಗೆ ಸಾಲದ ಸುಳಿಯಲ್ಲಿ ಸಿಲುಕಿರುವ ದೇಶದ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿನ ಹೊಣೆ ಹೊತ್ತು ಅಧ್ಯಕ್ಷ ಗೋಬಯ ರಾಜಪಕ್ಸೆ ರಾಜೀನಾಮೆಗೆ ಒತ್ತಾಯಿಸಿ ಶ್ರೀಲಂಕಾದವರು ಪ್ರತಿಭಟನೆ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X