• search
  • Live TV

ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟು: ಮುಂದುವರೆದ ಪ್ರತಿಭಟನೆ

By Shiddalingesh S
| Published: Monday, April 4, 2022, 15:34 [IST]
ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟು: ಮುಂದುವರೆದ ಪ್ರತಿಭಟನೆ
1/7
ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟು: ಕೊಲಂಬೊದಲ್ಲಿ ಭಾನುವಾರ (ಏಪ್ರಿಲ್ 3, 2022) ಕರ್ಫ್ಯೂ ಮಧ್ಯೆ ದಂಪತಿಗಳು ತಮ್ಮ ಮಗುವಿನೊಂದಿಗೆ ಸರ್ಕಾರದ ವಿರೋಧಿ ಪ್ರತಿಭಟನೆಯಲ್ಲಿ ಭಾಗಿಯಾದರು. ಶ್ರೀಲಂಕಾದ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಸರ್ಕಾರ ನಿಭಾಯಿಸದೇ ಇದ್ದರಿಂದ ಕೋಪಗೊಂಡ ವಿರೋಧ ಪಕ್ಷದ ಶಾಸಕರು ಮತ್ತು ಜನರು ಭಾನುವಾರ ಮೆರವಣಿಗೆ ನಡೆಸಿದರು. ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಲಾಗಿದೆ.
ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟು: ಕೊಲಂಬೊದಲ್ಲಿ ಭಾನುವಾರ (ಏಪ್ರಿಲ್ 3, 2022) ಕರ್ಫ್ಯೂ ಮಧ್ಯೆ ದಂಪತಿಗಳು ತಮ್ಮ...
ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟು: ಮುಂದುವರೆದ ಪ್ರತಿಭಟನೆ
2/7
ಕೊಲಂಬೊ: ಶ್ರೀಲಂಕಾದ ಕೊಲಂಬೊದಲ್ಲಿ ಗ್ಯಾಸ್ ಸ್ಟೇಶನ್‌ನ ಬಳಿ ಡೀಸೆಲ್‌ಗೆ ಒತ್ತಾಯಿಸಿ ಪ್ರತಿಭಟನೆ (ಮಾರ್ಚ್ 30, 2022) ವೇಳೆ ಟ್ರಾಫಿಕ್ ಅನ್ನು ನಿರ್ಬಂಧಿಸಲಾಯಿತು.
ಕೊಲಂಬೊ: ಶ್ರೀಲಂಕಾದ ಕೊಲಂಬೊದಲ್ಲಿ ಗ್ಯಾಸ್ ಸ್ಟೇಶನ್‌ನ ಬಳಿ ಡೀಸೆಲ್‌ಗೆ ಒತ್ತಾಯಿಸಿ ಪ್ರತಿಭಟನೆ...
ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟು: ಮುಂದುವರೆದ ಪ್ರತಿಭಟನೆ
3/7
ಕೊಲಂಬೊ: ಶ್ರೀಲಂಕಾದ ಕೊಲಂಬೊದಲ್ಲಿ ಕರ್ಫ್ಯೂ ಪ್ರಾರಂಭವಾಗುವ ಮೊದಲು ಡೀಸೆಲ್ ಖರೀದಿಸಲು ಶ್ರೀಲಂಕಾದವರು ಇಂಧನ ಕೇಂದ್ರದಲ್ಲಿ ಸೇರಿರುವ ದೃಶ್ಯ (ಏಪ್ರಿಲ್ 2, 2022)
ಕೊಲಂಬೊ: ಶ್ರೀಲಂಕಾದ ಕೊಲಂಬೊದಲ್ಲಿ ಕರ್ಫ್ಯೂ ಪ್ರಾರಂಭವಾಗುವ ಮೊದಲು ಡೀಸೆಲ್ ಖರೀದಿಸಲು ಶ್ರೀಲಂಕಾದವರು...
ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟು: ಮುಂದುವರೆದ ಪ್ರತಿಭಟನೆ
4/7
ಮಿರಿಹಾನಾ: ಶ್ರೀಲಂಕಾದ ಕೊಲಂಬೊದ ಹೊರವಲಯದಲ್ಲಿರುವ ಶ್ರೀಲಂಕಾ ಅಧ್ಯಕ್ಷ ಗೊಟಾಬಯ ರಾಜಪಕ್ಸೆ (ಏಪ್ರಿಲ್ 1, 2022) ಖಾಸಗಿ ನಿವಾಸದ ಬಳಿ ಪ್ರತಿಭಟನೆ ನಡೆಸಿದರು.
ಮಿರಿಹಾನಾ: ಶ್ರೀಲಂಕಾದ ಕೊಲಂಬೊದ ಹೊರವಲಯದಲ್ಲಿರುವ ಶ್ರೀಲಂಕಾ ಅಧ್ಯಕ್ಷ ಗೊಟಾಬಯ ರಾಜಪಕ್ಸೆ (ಏಪ್ರಿಲ್ 1,...
ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟು: ಮುಂದುವರೆದ ಪ್ರತಿಭಟನೆ
5/7
ಭಾರತ 6000 MT ಇಂಧನವನ್ನು ಶ್ರೀಲಂಕಾದ ಸಿಲೋನ್ ಎಲೆಕ್ಟ್ರಿಸಿಟಿಗೆ ಪೂರೈಸಿದೆ.  
ಭಾರತ 6000 MT ಇಂಧನವನ್ನು ಶ್ರೀಲಂಕಾದ ಸಿಲೋನ್ ಎಲೆಕ್ಟ್ರಿಸಿಟಿಗೆ ಪೂರೈಸಿದೆ.  
ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟು: ಮುಂದುವರೆದ ಪ್ರತಿಭಟನೆ
6/7
ಕೊಲಂಬೊ: ಶ್ರೀಲಂಕಾದ ಪ್ರತಿಪಕ್ಷದ ನಾಯಕ ಸಜಿತ್ ಪ್ರೇಮದಾಸ ಭಾನುವಾರ ನಡೆದ ಪ್ರತಿಭಟನೆಯಲ್ಲಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಕೊಲಂಬೊ: ಶ್ರೀಲಂಕಾದ ಪ್ರತಿಪಕ್ಷದ ನಾಯಕ ಸಜಿತ್ ಪ್ರೇಮದಾಸ ಭಾನುವಾರ ನಡೆದ ಪ್ರತಿಭಟನೆಯಲ್ಲಿ ಸರ್ಕಾರದ...
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X