ಶ್ರೀಲಂಕಾದ ನೂತನ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಭೇಟಿ ಮಾಡಿದ ಭಾರತೀಯ ರಾಯಭಾರಿ
By Shiddalingesh S
| Published: Friday, May 13, 2022, 19:26 [IST]
1/5
ಶ್ರೀಲಂಕಾದ ನೂತನ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಭೇಟಿ ಮಾಡಿದ ಭಾರತೀಯ ರಾಯಭಾರಿ | Sri Lanka latest situation in photos - Oneindia Kannada/photos/sri-lanka-latest-situation-in-photos-oi80400.html
ಶ್ರೀಲಂಕಾದ ನೂತನ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರನ್ನು ಕೊಲಂಬೋದಲ್ಲಿ ಮೇ 13ರಂದು ಭಾರತೀಯ ರಾಯಭಾರಿ ಗೋಪಾಲ್ ಬಾಗ್ಲೇ ಭೇಟಿ ಮಾಡಿದರು.
ಶ್ರೀಲಂಕಾದ ನೂತನ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರನ್ನು ಕೊಲಂಬೋದಲ್ಲಿ ಮೇ 13ರಂದು ಭಾರತೀಯ ರಾಯಭಾರಿ...
ಶ್ರೀಲಂಕಾದ ನೂತನ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಭೇಟಿ ಮಾಡಿದ ಭಾರತೀಯ ರಾಯಭಾರಿ Photos: HD Images, Pictures, News Pics - Oneindia Photos/photos/sri-lanka-latest-situation-in-photos-oi80400.html#photos-1
ಶ್ರೀಲಂಕಾದ ನೂತನ ಪ್ರಧಾನಿ ರಾನಿಲ್ ವಿಕ್ರಮಸಿಂಘೆ (ಎಡದಿಂದ ಮೂರನೆಯವರು) ಮೇ 12ರಂದು ಕೊಲಂಬೋದಲ್ಲಿ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದರು.
ಶ್ರೀಲಂಕಾದ ನೂತನ ಪ್ರಧಾನಿ ರಾನಿಲ್ ವಿಕ್ರಮಸಿಂಘೆ (ಎಡದಿಂದ ಮೂರನೆಯವರು) ಮೇ 12ರಂದು ಕೊಲಂಬೋದಲ್ಲಿ...
ಶ್ರೀಲಂಕಾದ ನೂತನ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಭೇಟಿ ಮಾಡಿದ ಭಾರತೀಯ ರಾಯಭಾರಿ Photos: HD Images, Pictures, News Pics - Oneindia Photos/photos/sri-lanka-latest-situation-in-photos-oi80400.html#photos-2
ಇದು 2-3 ವರ್ಷಗಳ ಹಿಂದಿನ ಚಿತ್ರ. ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸ ಮತ್ತು ಕಿರಿಯ ಸಹೋದರ ಗೋತಾಬಯ ರಾಜಪಕ್ಸ ಇಬ್ಬರೂ ಒಟ್ಟಿಗೆ ಜನರಿಗೆ ಕೈಬೀಸುತ್ತಿರುವುದು. 2019ರಲ್ಲಿ ನಡೆದ ಪಕ್ಷದ ಸಮಾವೇಶದ ಸಂದರ್ಭ ಅದು. ಗೋತಾಬಯ ಅವರನ್ನು ಅಧ್ಯಕ್ಷೀಯ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ ಸನ್ನಿವೇಶ. ಮಹಿಂದಾ ರಾಜಪಕ್ಸ ಪ್ರಧಾನಿಯಾದರಾದರೂ ಈಗ ರಾಜೀನಾಮೆ ನೀಡಿದ್ಧಾರೆ.
ಇದು 2-3 ವರ್ಷಗಳ ಹಿಂದಿನ ಚಿತ್ರ. ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸ ಮತ್ತು ಕಿರಿಯ ಸಹೋದರ ಗೋತಾಬಯ ರಾಜಪಕ್ಸ...
ಶ್ರೀಲಂಕಾದ ನೂತನ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಭೇಟಿ ಮಾಡಿದ ಭಾರತೀಯ ರಾಯಭಾರಿ Photos: HD Images, Pictures, News Pics - Oneindia Photos/photos/sri-lanka-latest-situation-in-photos-oi80400.html#photos-3
ಮೇ 13ರಂದು ಕೊಲಂಬೋದಲ್ಲಿ ಶ್ರೀಲಂಕಾ ನೂತನ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಮತ್ತು ಭಾರತೀಯ ರಾಯಭಾರಿ ಗೋಪಾಲ್ ಬಾಗ್ಲೇ ಮಾತುಕತೆ
ಮೇ 13ರಂದು ಕೊಲಂಬೋದಲ್ಲಿ ಶ್ರೀಲಂಕಾ ನೂತನ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಮತ್ತು ಭಾರತೀಯ ರಾಯಭಾರಿ ಗೋಪಾಲ್...
ಶ್ರೀಲಂಕಾದ ನೂತನ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಭೇಟಿ ಮಾಡಿದ ಭಾರತೀಯ ರಾಯಭಾರಿ Photos: HD Images, Pictures, News Pics - Oneindia Photos/photos/sri-lanka-latest-situation-in-photos-oi80400.html#photos-4
ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸ ರಾಜೀನಾಮೆಗೆ ಒತ್ತಾಯಿಸಿ ಶ್ರೀಲಂಕಾದಲ್ಲಿ ಪ್ರತಿಭಟನೆ ನಡೆದಿದೆ. ಪ್ರಧಾನಿಯಾಗಿ ರಾನಿಲ್ ವಿಕ್ರಮಸಿಂಘೆ ಆಯ್ಕೆಗೂ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸ ರಾಜೀನಾಮೆಗೆ ಒತ್ತಾಯಿಸಿ ಶ್ರೀಲಂಕಾದಲ್ಲಿ ಪ್ರತಿಭಟನೆ ನಡೆದಿದೆ....