bredcrumb

ಚಿತ್ರಗಳಲ್ಲಿ ನೋಡಿ ಈ ದಿನದ ಕ್ರೀಡಾಲೋಕದ ಆಗು ಹೋಗುಗಳು

By Shiddalingesh S
| Published: Friday, June 18, 2021, 17:35 [IST]
ಚಿತ್ರಗಳಲ್ಲಿ ನೋಡಿ ಈ ದಿನದ ಕ್ರೀಡಾಲೋಕದ ಆಗು ಹೋಗುಗಳು
1/7
ಸ್ಯಾನ್ ಡಿಯಾಗೋ ಪಾಡ್ರೆಸ್ ಹಾಗೂ ಸಿನ್ಸಿನಾಟಿ ರೆಡ್ಸ್ ನಡುವಿನ ಬೇಸ್ ಬಾಲ್ ಪಂದ್ಯಕ್ಕೂ ಮುನ್ನ ಯುಎಸ್ ಬೃಹತ್ ಬಾವುಟ ಪ್ರದರ್ಶನ
ಚಿತ್ರಗಳಲ್ಲಿ ನೋಡಿ ಈ ದಿನದ ಕ್ರೀಡಾಲೋಕದ ಆಗು ಹೋಗುಗಳು
2/7
ಬೆಂಗಳೂರು: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಆಡಲಿರುವ ಭಾರತದ ಹಾಕಿ ತಂಡದ ಗ್ರೂಪ್ ಫೋಟೋ 
ಚಿತ್ರಗಳಲ್ಲಿ ನೋಡಿ ಈ ದಿನದ ಕ್ರೀಡಾಲೋಕದ ಆಗು ಹೋಗುಗಳು
3/7
ಸೌಥಾಂಪ್ಟನ್: ವಿಶ್ವ ಟೆಸ್ಟ್ ಚಾಂಪಿಯನ್ ಮೊದಲ ದಿನದ ಪಂದ್ಯಕ್ಕಾಗಿ ಕಾದಿರುವ ಫ್ಯಾನ್ಸ್.
ಚಿತ್ರಗಳಲ್ಲಿ ನೋಡಿ ಈ ದಿನದ ಕ್ರೀಡಾಲೋಕದ ಆಗು ಹೋಗುಗಳು
4/7
ಕೂಪನ್ ಹೇಗನ್: ಯುರೋ 2020ರ ಬೆಲ್ಜಿಯಂ ಹಾಗೂ ಡೆನ್ಮಾರ್ಕ್ ನಡುವಿನ ಪಂದ್ಯದ ದೃಶ್ಯ.
ಚಿತ್ರಗಳಲ್ಲಿ ನೋಡಿ ಈ ದಿನದ ಕ್ರೀಡಾಲೋಕದ ಆಗು ಹೋಗುಗಳು
5/7
ಸೌಥಾಂಪ್ಟನ್: ವಿಶ್ವ ಟೆಸ್ಟ್ ಚಾಂಪಿಯನ್ ಮೊದಲ ದಿನದ ಪಂದ್ಯ ಮಳೆಯಿಂದ ವಿಳಂಬ. 
ಚಿತ್ರಗಳಲ್ಲಿ ನೋಡಿ ಈ ದಿನದ ಕ್ರೀಡಾಲೋಕದ ಆಗು ಹೋಗುಗಳು
6/7
ಸ್ಯಾನ್ ಡಿಯಾಗೋ: ಯುಎಸ್ ಓಪನ್ ಗಾಲ್ಫ್ ಚಾಂಪಿಯನ್ ಶಿಪ್‌ನಲ್ಲಿ ಕೆನಡಾದ ಮೆಕನ್ಜಿ ಹ್ಯೂಸ್. 
ಚಿತ್ರಗಳಲ್ಲಿ ನೋಡಿ ಈ ದಿನದ ಕ್ರೀಡಾಲೋಕದ ಆಗು ಹೋಗುಗಳು
7/7
ಬ್ರಿಸ್ಟೋಲ್: ಟೆಸ್ಟ್ ಪಂದ್ಯದಲ್ಲಿ ಭಾರತದ ಶೆಫಾಲಿ ವರ್ಮಾ ವಿಕೆಟ್ ಪಡೆದ ಸಂಭ್ರಮದಲ್ಲಿ ಇಂಗ್ಲೆಂಡಿನ ಅನ್ಯಾ ಶ್ರುಬ್ಸೋಲೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X