• search
  • Live TV

ಮತ್ತೆ ಚುರುಕಾದ ಮುಂಗಾರು; ಹಲವು ರಾಜ್ಯಗಳ ಮಳೆ ಚಿತ್ರಗಳು...

By Revanth Gowda
| Published: Friday, July 9, 2021, 18:03 [IST]
 ಮತ್ತೆ ಚುರುಕಾದ ಮುಂಗಾರು; ಹಲವು ರಾಜ್ಯಗಳ ಮಳೆ ಚಿತ್ರಗಳು...
1/9
ಮಳೆ ನಡುವೆ ಮುಂಬೈನಲ್ಲಿನ ಕಂಡಿವಲಿ ಹೈವೇಯಲ್ಲಿ ಕಂಡುಬಂದ ದೃಶ್ಯ

2/9
ದೆಹಲಿಯಲ್ಲಿಯೂ ಗುರುವಾರ ಸಂಜೆ ಭಾರೀ ಮಳೆಯಾಗಿದೆ

3/9
ಕೇರಳದ ಕೊಟ್ಟಾಯಂನಲ್ಲಿ ಶುಕ್ರವಾರದಿಂದ ಮಳೆ ಆರಂಭವಾಗಿದೆ

4/9
ಮಹಾರಾಷ್ಟ್ರದ ನಾಗ್ಪುರದಲ್ಲಿ ಶುಕ್ರವಾರ ಭಾರೀ ಮಳೆಯಾಗುತ್ತಿದ್ದು, ರಸ್ತೆಗಳೆಲ್ಲಾ ಜಲಾವೃತವಾಗಿವೆ...

5/9
ಹೆಚ್ಚಿನ ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ತುಂಬಿಕೊಂಡು ವಾಹನ ಸವಾರರು ಪರದಾಡುವಂತಾಯಿತು

6/9
ಇದ್ದಕ್ಕಿದ್ದಂತೆ ಸುರಿದ ಮಳೆಯಿಂದ ದೆಹಲಿಯಲ್ಲಿ ಜನಜೀವನ ಅಸ್ತವ್ಯಸ್ತವಾಗಿತ್ತು

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X