• search
  • Live TV

ಹಿಮದ ಹೊದಿಕೆಯನ್ನು ಹೊದ್ದು ಮಲಗಿರುವ ಉತ್ತರ ಕಾಶಿ

By Dheeraj K
| Published: Thursday, January 6, 2022, 13:15 [IST]
ಹಿಮದ ಹೊದಿಕೆಯನ್ನು ಹೊದ್ದು ಮಲಗಿರುವ ಉತ್ತರ ಕಾಶಿ
1/8
ರಸ್ತೆಯಲ್ಲಿ ನಿಂತಿರುವ ಹಿಮವನ್ನು ಪಕ್ಕಕ್ಕೆ ಸರಿಸಿ ರಸ್ತೆ ಶುದ್ಧಿ ಮಾಡುವ ಕೆಲಸವೂ ಭರದಿಂದ ಸಾಗಿದೆ

2/8
ಉತ್ತರಾಖಂಡದಲ್ಲಿ ದೂರದ ಬೆಟ್ಟಗಳನ್ನು ಗಮನಸಿದರೆ ಎಲ್ಲೆಲ್ಲೂ ಹಿಮ ಕಾಣಿಸುತ್ತಿದೆ.

3/8
ಉತ್ತರಾಖಂಡದಲ್ಲಿ ಹಿಮಪಾತದಿಂದಾಗಿ ಮನೆಗಳೂ ಸಂಪೂರ್ಣವಾಗಿ ಹಿಮಮಯವಾಗಿವೆ.

4/8
ಸಾಕಷ್ಟು ಪ್ರದೇಶಗಳಲ್ಲಿ ರಸ್ತೆ ತುಂಬೆಲ್ಲಾ ಹಿಮ ತುಂಬಿದ್ದು, ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿವೆ.

5/8
ಉತ್ತರಾಖಂಡದಲ್ಲಿ ಭಾರಿ ಹಿಮಪಾತ, ಕಣ್ಣಾಯಿಸಿದಷ್ಟು ದೂರವೂ ಮಂಜು ಮಂಜು

6/8
ಹಿಮಪಾತದಿಂದಾಗಿ ರಸ್ತೆ, ಮನೆಗಳೆಲ್ಲವೂ ಹಿಮಗಡ್ಡೆಗಳಿಂದ ಆವೃತವಾಗಿವೆ

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X