bredcrumb

ಚಿತ್ರಗಳು: ಜನತಾ ಪರ್ವ 1.0 ಹಾಗೂ ಮಿಷನ್- 123ರ ಆರನೇ ದಿನದ ಕಾರ್ಯಾಗಾರ

By Shiddalingesh S
| Published: Monday, October 4, 2021, 18:04 [IST]
Sixth Day Workshop of Janata Parva 1.0 and Mission 123 held at Bidadi of Ramanagar District. ರಾಮನಗರ ಜಿಲ್ಲೆಯ ಬಿಡದಿಯ ತೋಟದಲ್ಲಿ ನಡೆದಿರುವ ಜನತಾ ಪರ್ವ 1.0 ಹಾಗೂ ಮಿಷನ್- 123ರ ಆರನೇ ದಿನದ ಕಾರ್ಯಾಗಾರ
ಚಿತ್ರಗಳು: ಜನತಾ ಪರ್ವ 1.0 ಹಾಗೂ ಮಿಷನ್- 123ರ ಆರನೇ ದಿನದ ಕಾರ್ಯಾಗಾರ
1/8
ಆರನೇ ದಿನದ ಜೆಡಿಎಸ್ ಕಾರ್ಯಾಗಾರದ ಕಾರ್ಯಕ್ರಮ ಉದ್ಘಾಟನೆ.
ಚಿತ್ರಗಳು: ಜನತಾ ಪರ್ವ 1.0 ಹಾಗೂ ಮಿಷನ್- 123ರ ಆರನೇ ದಿನದ ಕಾರ್ಯಾಗಾರ
2/8
ಜನತಾ ಪರ್ವ 1.0 ಹಾಗೂ ಮಿಷನ್- 123ರ ಆರನೇ ದಿನದ ಕಾರ್ಯಾಗಾರವನ್ನು ಗಿಡಕ್ಕೆ ನೀರು ಹಾಕಿ ಪ್ರಾರಂಭಿಸಲಾಯಿತು
ಚಿತ್ರಗಳು: ಜನತಾ ಪರ್ವ 1.0 ಹಾಗೂ ಮಿಷನ್- 123ರ ಆರನೇ ದಿನದ ಕಾರ್ಯಾಗಾರ
3/8
ಎಸ್ಸಿ, ಎಸ್ಪಿ ಸಮುದಾಯದ ಜೆಡಿಎಸ್ ಕಾರ್ಯಾಗಾರದಲ್ಲಿ ಕಾರ್ಯಕರ್ತರು ಭಾಗಿ
ಚಿತ್ರಗಳು: ಜನತಾ ಪರ್ವ 1.0 ಹಾಗೂ ಮಿಷನ್- 123ರ ಆರನೇ ದಿನದ ಕಾರ್ಯಾಗಾರ
4/8
ಜನತಾ ಪರ್ವ 1.0 ಹಾಗೂ ಮಿಷನ್- 123ರ ಆರನೇ ದಿನದ ಕಾರ್ಯಾಗಾರದ ಅಂಗವಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ ಮಾತನಾಡಿದರು
ಚಿತ್ರಗಳು: ಜನತಾ ಪರ್ವ 1.0 ಹಾಗೂ ಮಿಷನ್- 123ರ ಆರನೇ ದಿನದ ಕಾರ್ಯಾಗಾರ
5/8
ಜನತಾ ಪರ್ವ 1.0 ಹಾಗೂ ಮಿಷನ್- 123ರ ಆರನೇ ದಿನದ ಕಾರ್ಯಾಗಾರ ಭಾಗವಹಿಸಿದ ಜೆಡಿಎಸ್ ಕಾರ್ಯಕರ್ತರು
ಚಿತ್ರಗಳು: ಜನತಾ ಪರ್ವ 1.0 ಹಾಗೂ ಮಿಷನ್- 123ರ ಆರನೇ ದಿನದ ಕಾರ್ಯಾಗಾರ
6/8
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮತ್ತು ಮಾಜಿ ಎಂಎಲ್‌ಸಿ ಶರವಣ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡರು
ಚಿತ್ರಗಳು: ಜನತಾ ಪರ್ವ 1.0 ಹಾಗೂ ಮಿಷನ್- 123ರ ಆರನೇ ದಿನದ ಕಾರ್ಯಾಗಾರ
7/8
ಆರನೇ ದಿನದ ಜೆಡಿಎಸ್ ಕಾರ್ಯಕರ್ತರ ಕಾರ್ಯಾಗಾರಕ್ಕೆ ಧ್ವಜಾರೋಹಣ ಮೂಲಕ ಚಾಲನೆ ನೀಡಲಾಯಿತು
ಚಿತ್ರಗಳು: ಜನತಾ ಪರ್ವ 1.0 ಹಾಗೂ ಮಿಷನ್- 123ರ ಆರನೇ ದಿನದ ಕಾರ್ಯಾಗಾರ
8/8
ಜನತಾ ಪರ್ವ 1.0 ಹಾಗೂ ಮಿಷನ್- 123ರ ಆರನೇ ದಿನದ ಕಾರ್ಯಾಗಾರವನ್ನು ಎಚ್.ಡಿ. ಕುಮಾರಸ್ವಾಮಿ ಮತ್ತು ಎಚ್.ಕೆ. ಕುಮಾರಸ್ವಾಮಿ ಚಾಲನೆ ನೀಡಿದರು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X