bredcrumb

ಮನೆ ವಿದ್ಯುತ್ ಬಿಲ್ ಕಡಿಮೆ ಮಾಡಿಕೊಳ್ಳುವುದು ಹೇಗೆ? ಪರಿಣಾಮಕಾರಿ ಸಲಹೆಗಳು

By Shiddalingesh S
| Published: Saturday, December 3, 2022, 14:09 [IST]
ಮನೆ ವಿದ್ಯುತ್ ಬಿಲ್ ಕಡಿಮೆ ಮಾಡಿಕೊಳ್ಳುವುದು ಹೇಗೆ? ಪರಿಣಾಮಕಾರಿ ಸಲಹೆಗಳು
1/7
ಹೊಸ್ತಿಲು ಹುಣ್ಣಿಮೆ ದಾಟಿದರೆ ಸಾಕು ಮೈಕೊರೆಯುವ ಚಳಿ ಶುರುವಾಗಿ ಬಿಡುತ್ತೆ. ಇದರ ಮಧ್ಯೆ ಮನೆಯ ವಿದ್ಯುತ್ ಬಿಲ್ ಏರಿಕೆಯು ಮೈ ಸುಡುವ ಮಟ್ಟಿಗೆ ಏರಿಕೆ ಆಗುತ್ತದೆ.

ಮನೆ ವಿದ್ಯುತ್ ಬಿಲ್ ಕಡಿಮೆ ಮಾಡಿಕೊಳ್ಳುವುದು ಹೇಗೆ? ಪರಿಣಾಮಕಾರಿ ಸಲಹೆಗಳು
2/7
ಚಳಿಗಾಲದಲ್ಲಿ ನಿಮ್ಮ ಮನೆಯ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡುವುದು ಹೇಗೆ ಎಂಬುದಕ್ಕೆ ಹಲವು ಉಪಾಯಗಳಿವೆ.

ಮನೆ ವಿದ್ಯುತ್ ಬಿಲ್ ಕಡಿಮೆ ಮಾಡಿಕೊಳ್ಳುವುದು ಹೇಗೆ? ಪರಿಣಾಮಕಾರಿ ಸಲಹೆಗಳು
3/7
ಸಾಮಾನ್ಯವಾಗಿ ರೂಮ್ ಹಿಟರ್, ವಾಟರ್ ಹಿಟರ್ ಹೀಗೆ ಎಲೆಕ್ಟ್ರಾನಿಕ್ ವಸ್ತುಗಳ ಬಳಕೆಯಿಂದಾಗಿ ವಿದ್ಯುತ್ ಬಿಲ್ ಹೆಚ್ಚಾಗಿ ಬರುತ್ತದೆ.

ಮನೆ ವಿದ್ಯುತ್ ಬಿಲ್ ಕಡಿಮೆ ಮಾಡಿಕೊಳ್ಳುವುದು ಹೇಗೆ? ಪರಿಣಾಮಕಾರಿ ಸಲಹೆಗಳು
4/7
ಚಳಿಗಾಲದ ಸಂದರ್ಭದಲ್ಲಿ ಬಿಸಿ ಗಾಳಿಗಾಗಿ ಹವಾನಿಯಂತ್ರಣ(ಎಸಿ)ವನ್ನು ಬಳಕೆ ಮಾಡುತ್ತಾರೆ. ಈ ರೀತಿ ಎಸಿಯನ್ನು ಬಳಸುವುದರಿಂದ ನಿಮ್ಮ ವಿದ್ಯುತ್ ಬಿಲ್ ಡಬಲ್ ಆಗುತ್ತದೆ.

5/7
ನೀವು ಬಳಸುವ ಎಸಿಗೆ ಗುಡ್ ಬಾಯ್ ಹೇಳಿರಿ ಅದರ ಬದಲಿಗೆ ಗ್ಯಾಸ್ ಹೀಟರ್ ಅನ್ನು ಬಳಸುವುದು ಉತ್ತಮವಾಗಿರುತ್ತದೆ.

ಮನೆ ವಿದ್ಯುತ್ ಬಿಲ್ ಕಡಿಮೆ ಮಾಡಿಕೊಳ್ಳುವುದು ಹೇಗೆ? ಪರಿಣಾಮಕಾರಿ ಸಲಹೆಗಳು
6/7
ಚಳಿಗಾಲದ ಸಂದರ್ಭದಲ್ಲಿ ಬಿಸಿ ಗಾಳಿಗಾಗಿ ಹವಾನಿಯಂತ್ರಣ(ಎಸಿ)ವನ್ನು ಬಳಕೆ ಮಾಡುತ್ತಾರೆ. ಈ ರೀತಿ ಎಸಿಯನ್ನು ಬಳಸುವುದರಿಂದ ನಿಮ್ಮ ವಿದ್ಯುತ್ ಬಿಲ್ ಡಬಲ್ ಆಗುತ್ತದೆ.

ಮನೆ ವಿದ್ಯುತ್ ಬಿಲ್ ಕಡಿಮೆ ಮಾಡಿಕೊಳ್ಳುವುದು ಹೇಗೆ? ಪರಿಣಾಮಕಾರಿ ಸಲಹೆಗಳು
7/7
ಆಹಾರವನ್ನು ಒಲೆಯಲ್ಲಿ ಬೇಯಿಸುವುದರಿಂದ ವಿದ್ಯುತ್ ಉಳಿತಾಯ ಮಾಡಲು ಸಾಧ್ಯವಾಗುತ್ತದೆ.ಮಾರುಕಟ್ಟೆಯಲ್ಲಿ ಕಡಿಮೆ ವಿದ್ಯುತ್ ಬಳಕೆಯ ಎಲೆಕ್ಟ್ರಿಕ್ ಬ್ಲೋವರ್‌ಗಳನ್ನು ಬಳಸಿಕೊಳ್ಳಿ. ಇವು ಗಾತ್ರದಲ್ಲಿ ಚಿಕ್ಕದಾಗಿರುತ್ತವೆ ಮತ್ತು ಕಡಿಮೆ ವಿದ್ಯುತ್ ಅನ್ನು ಸೆಳೆಯುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X