ಚಿತ್ರಗಳು : ಬೆಲೆ ಏರಿಕೆ, 40% ಕಮಿಷನ್ ವಿರುದ್ಧ ಚಾಮರಾಜನಗರದಲ್ಲಿ ಕಾಂಗ್ರೆಸ್ ಪ್ರತಿಭಟನೆ
By Dheeraj K
| Published: Tuesday, April 19, 2022, 17:25 [IST]
1/5
ಚಿತ್ರಗಳು : ಬೆಲೆ ಏರಿಕೆ, 40% ಕಮಿಷನ್ ವಿರುದ್ಧ ಚಾಮರಾಜನಗರದಲ್ಲಿ ಕಾಂಗ್ರೆಸ್ ಪ್ರತಿಭಟನೆ | Siddaramaiah Participated in Massive Protest in Chamarajanagar on Price Rise - Oneindia Kannada/photos/siddaramaiah-participated-in-massive-protest-in-chamarajanagar-on-price-rise-oi79031.html
ಕೇಂದ್ರ ಸರ್ಕಾರ ದಿಂದ ಬೆಲೆ ಏರಿಕೆ ಹಾಗೂ ರಾಜ್ಯ ಸರ್ಕಾರದ 40% ಕಮಿಷನ್ ವಿರುದ್ಧ ಚಾಮರಾಜನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಸಮತಿ ಪ್ರತಿಭಟನಾ ಸಭೆ ನಡೆಸಿತು.
ಕೇಂದ್ರ ಸರ್ಕಾರ ದಿಂದ ಬೆಲೆ ಏರಿಕೆ ಹಾಗೂ ರಾಜ್ಯ ಸರ್ಕಾರದ 40% ಕಮಿಷನ್ ವಿರುದ್ಧ ಚಾಮರಾಜನಗರದಲ್ಲಿ ಜಿಲ್ಲಾ...
ಚಿತ್ರಗಳು : ಬೆಲೆ ಏರಿಕೆ, 40% ಕಮಿಷನ್ ವಿರುದ್ಧ ಚಾಮರಾಜನಗರದಲ್ಲಿ ಕಾಂಗ್ರೆಸ್ ಪ್ರತಿಭಟನೆ Photos: HD Images, Pictures, News Pics - Oneindia Photos/photos/siddaramaiah-participated-in-massive-protest-in-chamarajanagar-on-price-rise-oi79031.html#photos-1
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಕೂಡಲೇ ಬೆಲೆ ಏರಿಕೆ ಮಾಡುವುದನ್ನ ನಿಲ್ಲಿಸಬೇಕು ಅಂತ ಪ್ರತಿಭಟನೆ ಮೂಲಕ ಸಿದ್ದರಾಮಯ್ಯ ಒತ್ತಾಯಿಸಿ ದರು .
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಕೂಡಲೇ ಬೆಲೆ ಏರಿಕೆ ಮಾಡುವುದನ್ನ ನಿಲ್ಲಿಸಬೇಕು ಅಂತ ಪ್ರತಿಭಟನೆ ಮೂಲಕ...
ಚಿತ್ರಗಳು : ಬೆಲೆ ಏರಿಕೆ, 40% ಕಮಿಷನ್ ವಿರುದ್ಧ ಚಾಮರಾಜನಗರದಲ್ಲಿ ಕಾಂಗ್ರೆಸ್ ಪ್ರತಿಭಟನೆ Photos: HD Images, Pictures, News Pics - Oneindia Photos/photos/siddaramaiah-participated-in-massive-protest-in-chamarajanagar-on-price-rise-oi79031.html#photos-2
ಪ್ರತಿಭಟನಾ ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ, ಮಹಿಳಾ ಘಟಕದ ಆಧ್ಯಕ್ಷೆ ಪುಷ್ಪ ಅಮರನಾಥ್, ಮಾಜಿ ಸಚಿವ ಪುಟ್ಟರಂಗ ಶೆಟ್ಟಿ, ಶಾಸಕರಾದ ನರೇಂದ್ರ, ಡಾ. ತಿಮ್ಮಯ್ಯ ಪಾಲ್ಗೊಂಡಿದ್ದರು.
ಪ್ರತಿಭಟನಾ ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ, ಮಹಿಳಾ ಘಟಕದ ಆಧ್ಯಕ್ಷೆ ಪುಷ್ಪ ಅಮರನಾಥ್,...
ಚಿತ್ರಗಳು : ಬೆಲೆ ಏರಿಕೆ, 40% ಕಮಿಷನ್ ವಿರುದ್ಧ ಚಾಮರಾಜನಗರದಲ್ಲಿ ಕಾಂಗ್ರೆಸ್ ಪ್ರತಿಭಟನೆ Photos: HD Images, Pictures, News Pics - Oneindia Photos/photos/siddaramaiah-participated-in-massive-protest-in-chamarajanagar-on-price-rise-oi79031.html#photos-3
ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬೆಲೆ ಏರಿಕೆ ಹಾಗೂ 40% ಕಮಿಷನ್ ವಿರುದ್ಧ ಕಿಡಿಕಾರಿ ದರು.
ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬೆಲೆ ಏರಿಕೆ ಹಾಗೂ...
ಚಿತ್ರಗಳು : ಬೆಲೆ ಏರಿಕೆ, 40% ಕಮಿಷನ್ ವಿರುದ್ಧ ಚಾಮರಾಜನಗರದಲ್ಲಿ ಕಾಂಗ್ರೆಸ್ ಪ್ರತಿಭಟನೆ Photos: HD Images, Pictures, News Pics - Oneindia Photos/photos/siddaramaiah-participated-in-massive-protest-in-chamarajanagar-on-price-rise-oi79031.html#photos-4
ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಭಟನಾ ಸಭೆಗೆ ಡೋಲು ಬಾರಿಸುವ ಮೂಲಕ ಚಾಲನೆ ನೀಡಿ ದರು
ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಭಟನಾ ಸಭೆಗೆ ಡೋಲು ಬಾರಿಸುವ ಮೂಲಕ ಚಾಲನೆ ನೀಡಿ ದರು