| Published: Wednesday, April 27, 2022, 13:33 [IST]
1/5
ರಂಜಾನ್ ಪ್ರಯುಕ್ತ ಸಿದ್ದರಾಮಯ್ಯರಿಂದ ಆಹಾರಕಿಟ್ ವಿತರಣೆ | Siddaramaiah distributes food kits at Pulikeshinagar on Ramzan - Oneindia Kannada/photos/siddaramaiah-distributes-food-kits-pulikeshinagar-on-ramzan-oi79455.html
ರಂಜಾನ್ ಹಬ್ಬದ ಪ್ರಯುಕ್ತ ಕಾಂಗ್ರೆಸ್ ಪಕ್ಷದಿಂದ ಆಹಾರ ಪದಾರ್ಥಗಳ ಕಿಟ್‌ಗಳನ್ನು ವಿತರಿಸುವ ಕಾರ್ಯಕ್ರಮ ಆರಂಭಗೊಂಡಿದೆ. ಪುಲಿಕೇಶಿನಗರ ವಿಧಾನಸಭೆ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರು ಇಂದು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಸೇರಿದಂತೆ ಹಲವು ಸ್ಥಳೀಯ ಕಾಂಗ್ರೆಸ್ ಮುಖಂಡರು ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಜೊತೆ ಇದ್ದರು.
ರಂಜಾನ್ ಹಬ್ಬದ ಪ್ರಯುಕ್ತ ಕಾಂಗ್ರೆಸ್ ಪಕ್ಷದಿಂದ ಆಹಾರ ಪದಾರ್ಥಗಳ ಕಿಟ್‌ಗಳನ್ನು ವಿತರಿಸುವ ಕಾರ್ಯಕ್ರಮ...
ರಂಜಾನ್ ಪ್ರಯುಕ್ತ ಸಿದ್ದರಾಮಯ್ಯರಿಂದ ಆಹಾರಕಿಟ್ ವಿತರಣೆ Photos: HD Images, Pictures, News Pics - Oneindia Photos/photos/siddaramaiah-distributes-food-kits-pulikeshinagar-on-ramzan-oi79455.html#photos-1
ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದಲ್ಲಿ ರಂಜಾನ್ ಪ್ರಯುಕ್ತ ಜನರಿಗೆ ವಿತರಿಸಲು ಸಿದ್ಧವಾಗಿರುವ ಫೂಡ್ ಕಿಟ್ಸ್. ವಿಪಕ್ಷ ನಾಯಕ ಸಿದ್ದರಾಮಯ್ಯ, ಕ್ಷೇತ್ರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮೊದಲಾದವರು ಕಿಟ್ ವಿತರಣೆಗೆ ಸಜ್ಜಾಗಿರುವುದು.
ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದಲ್ಲಿ ರಂಜಾನ್ ಪ್ರಯುಕ್ತ ಜನರಿಗೆ ವಿತರಿಸಲು ಸಿದ್ಧವಾಗಿರುವ ಫೂಡ್ ಕಿಟ್ಸ್....
ರಂಜಾನ್ ಪ್ರಯುಕ್ತ ಸಿದ್ದರಾಮಯ್ಯರಿಂದ ಆಹಾರಕಿಟ್ ವಿತರಣೆ Photos: HD Images, Pictures, News Pics - Oneindia Photos/photos/siddaramaiah-distributes-food-kits-pulikeshinagar-on-ramzan-oi79455.html#photos-2
ರಂಜಾನ್ ಹಬ್ಬದ ಪ್ರಯುಕ್ತ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಆಹಾರ ಕಿಟ್ ವಿತರಣೆ ಕಾರ್ಯಕ್ರಮ ಉದ್ಘಾಟನೆಗೊಂಡಿತು. ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ, ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನ ಸಾರ್ವಜನಿಕರು ಈ ಸಂದರ್ಭದಲ್ಲಿ ಬರಮಾಡಿಕೊಂಡರು.
ರಂಜಾನ್ ಹಬ್ಬದ ಪ್ರಯುಕ್ತ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಆಹಾರ ಕಿಟ್ ವಿತರಣೆ...
ರಂಜಾನ್ ಪ್ರಯುಕ್ತ ಸಿದ್ದರಾಮಯ್ಯರಿಂದ ಆಹಾರಕಿಟ್ ವಿತರಣೆ Photos: HD Images, Pictures, News Pics - Oneindia Photos/photos/siddaramaiah-distributes-food-kits-pulikeshinagar-on-ramzan-oi79455.html#photos-3
ಬೆಂಗಳೂರಿನ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದಲ್ಲಿ ರಂಜಾನ್ ಪ್ರಯುಕ್ತ ಕಾಂಗ್ರೆಸ್ ನಾಯಕರು ಜನರಿಗೆ ಫೂಡ್ ಕಿಟ್ ವಿತರಿಸಿದರು. ಸಿದ್ದರಾಮಯ್ಯ ಅವರಿಂದ ಕಿಟ್ ಪಡೆದ ಬಳಿಕ ಒಬ್ಬ ಮಹಿಳೆ ಸಂತಸಪಟ್ಟಿರುವುದು.
ಬೆಂಗಳೂರಿನ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದಲ್ಲಿ ರಂಜಾನ್ ಪ್ರಯುಕ್ತ ಕಾಂಗ್ರೆಸ್ ನಾಯಕರು ಜನರಿಗೆ ಫೂಡ್...
ರಂಜಾನ್ ಪ್ರಯುಕ್ತ ಸಿದ್ದರಾಮಯ್ಯರಿಂದ ಆಹಾರಕಿಟ್ ವಿತರಣೆ Photos: HD Images, Pictures, News Pics - Oneindia Photos/photos/siddaramaiah-distributes-food-kits-pulikeshinagar-on-ramzan-oi79455.html#photos-4
ರಂಜಾನ್ ಹಬ್ಬ ಹಿನ್ನೆಲೆಯಲ್ಲಿ ಪುಲಿಕೇಶಿನಗರ ಕ್ಷೇತ್ರದ ಜನರಿಗೆ ಸಿದ್ದರಾಮಯ್ಯ, ಅಖಂಡ ಶ್ರೀನಿವಾಸಮೂರ್ತಿ (ಬಲದಿಂದ ಮೊದಲನೆಯವರು) ಮೊದಲಾದ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಏಪ್ರಿಲ್ 27ರಂದು ಸಾರ್ವಜನಿಕರಿಗೆ ಆಹಾರ ಕಿಟ್ ವಿತರಿಸಿದರು.
ರಂಜಾನ್ ಹಬ್ಬ ಹಿನ್ನೆಲೆಯಲ್ಲಿ ಪುಲಿಕೇಶಿನಗರ ಕ್ಷೇತ್ರದ ಜನರಿಗೆ ಸಿದ್ದರಾಮಯ್ಯ, ಅಖಂಡ ಶ್ರೀನಿವಾಸಮೂರ್ತಿ...