• search
  • Live TV

ಚಿತ್ರಗಳು; ಶ್ರಾವಣ ಸೋಮವಾರ, ದೇವರಿಗೆ ನಮಿಸಿದ ರಾಜಕಾರಣಿಗಳು

By Revanth Gowda
| Published: Monday, August 9, 2021, 13:28 [IST]
ಚಿತ್ರಗಳು; ಶ್ರಾವಣ ಸೋಮವಾರ, ದೇವರಿಗೆ ನಮಿಸಿದ ರಾಜಕಾರಣಿಗಳು
1/5
ಸಚಿವ ಶಿವರಾಮ್ ಹೆಬ್ಬಾರ್ ಶಿರಸಿ ನಗರದ ಶ್ರೀ ಮಾರಿಕಾಂಬಾ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

2/5
ಶ್ರಾವಣ ಸೋಮವಾರದ ಪ್ರಯುಕ್ತ ಬಸವನಗುಡಿಯ ಶ್ರೀ ಮಲ್ಲಿಕಾರ್ಜುನ ದೇವಾಲಯಕ್ಕೆ ಜೆಡಿಎಸ್ ನಾಯಕ ಶರವಣ ಭೇಟಿ ನೀಡಿದರು

3/5
ಶ್ರವಣ ಸೋಮವಾರದ ಪ್ರಯುಕ್ತ ಸಚಿವ ಕೆ. ಎಸ್. ಈಶ್ವರಪ್ಪ ಶಿವಮೊಗ್ಗದ ಕೋಟೆ ಆಂಜನೇಯ ಸ್ವಾಮಿಯ ದರ್ಶನ ಪಡೆದರು.

4/5
ಶ್ರಾವಣ ಸೋಮವಾರ ಪ್ರಯುಕ್ತ ಬಳ್ಳಾರಿಯ ಶ್ರೀ ಕೋಟೆ ಮಲ್ಲೇಶ್ವರ ದೇವಾಲಯಕ್ಕೆ ಸಚಿವ ಬಿ. ಶ್ರೀರಾಮುಲು ಭೇಟಿ ನೀಡಿದರು

5/5
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೈಸೂರಿನಲ್ಲಿ ನಾಡದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು.

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X