• search
  • Live TV

ಚಿತ್ರಗಳು; ಶಿವಮೊಗ್ಗದಲ್ಲಿ ಮಾರಿಕಾಂಬ ಜಾತ್ರೆ

By Dheeraj K
| Published: Wednesday, March 23, 2022, 20:16 [IST]
ಚಿತ್ರಗಳು; ಶಿವಮೊಗ್ಗದಲ್ಲಿ ಮಾರಿಕಾಂಬ ಜಾತ್ರೆ
1/8
ಮಹಿಳೆಯರು ಅಲಂಕಾರಿಕ ವಸ್ತುಗಳ ಖರೀದಿಯಲ್ಲಿ ಬ್ಯುಸಿಯಾಗಿದ್ದಾರೆ. 
ಮಹಿಳೆಯರು ಅಲಂಕಾರಿಕ ವಸ್ತುಗಳ ಖರೀದಿಯಲ್ಲಿ ಬ್ಯುಸಿಯಾಗಿದ್ದಾರೆ. 
ಚಿತ್ರಗಳು; ಶಿವಮೊಗ್ಗದಲ್ಲಿ ಮಾರಿಕಾಂಬ ಜಾತ್ರೆ
2/8
ದೇವಿಗೆ ಹರಕೆ ಹೊತ್ತ ಭಕ್ತರು ಬೇವಿನ ಸೊಪ್ಪು ಕಟ್ಟಿಕೊಂಡು ಬಂದು ಹರಕೆ ತೀರಿಸುತ್ತಾರೆ. 
ದೇವಿಗೆ ಹರಕೆ ಹೊತ್ತ ಭಕ್ತರು ಬೇವಿನ ಸೊಪ್ಪು ಕಟ್ಟಿಕೊಂಡು ಬಂದು ಹರಕೆ ತೀರಿಸುತ್ತಾರೆ. 
ಚಿತ್ರಗಳು; ಶಿವಮೊಗ್ಗದಲ್ಲಿ ಮಾರಿಕಾಂಬ ಜಾತ್ರೆ
3/8
ಶಿವಮೊಗ್ಗ ನಗರದ ವಿವಿಧ ಬಡಾವಣೆಗಳ ಜನರು ಅಧಿದೇವತೆ ದರ್ಶನ ಪಡೆಯಲು ಆಗಮಿಸುತ್ತಾರೆ. 
ಶಿವಮೊಗ್ಗ ನಗರದ ವಿವಿಧ ಬಡಾವಣೆಗಳ ಜನರು ಅಧಿದೇವತೆ ದರ್ಶನ ಪಡೆಯಲು ಆಗಮಿಸುತ್ತಾರೆ. 
ಚಿತ್ರಗಳು; ಶಿವಮೊಗ್ಗದಲ್ಲಿ ಮಾರಿಕಾಂಬ ಜಾತ್ರೆ
4/8
ಹಿಂದೂಗಳಿಗೆ ಮಾತ್ರ ಮಳಿಗೆ ನೀಡಿದ್ದು, ಕೇಸರಿ ಬಾವುಟಗಳು ಮಳಿಗೆಯಲ್ಲಿ ರಾರಾಜಿಸುತ್ತಿವೆ. 
ಹಿಂದೂಗಳಿಗೆ ಮಾತ್ರ ಮಳಿಗೆ ನೀಡಿದ್ದು, ಕೇಸರಿ ಬಾವುಟಗಳು ಮಳಿಗೆಯಲ್ಲಿ ರಾರಾಜಿಸುತ್ತಿವೆ. 
ಚಿತ್ರಗಳು; ಶಿವಮೊಗ್ಗದಲ್ಲಿ ಮಾರಿಕಾಂಬ ಜಾತ್ರೆ
5/8
ಶಿವಮೊಗ್ಗ ನಗರದ ಅಧಿದೇವತೆ ಮಾರಿಕಾಂಬೆ ದರ್ಶನಕ್ಕಾಗಿ ಸಾವಿರಾರು ಭಕ್ತರು ಆಗಮಿಸುತ್ತಾರೆ. 
ಶಿವಮೊಗ್ಗ ನಗರದ ಅಧಿದೇವತೆ ಮಾರಿಕಾಂಬೆ ದರ್ಶನಕ್ಕಾಗಿ ಸಾವಿರಾರು ಭಕ್ತರು ಆಗಮಿಸುತ್ತಾರೆ. 
ಚಿತ್ರಗಳು; ಶಿವಮೊಗ್ಗದಲ್ಲಿ ಮಾರಿಕಾಂಬ ಜಾತ್ರೆ
6/8
ನೂರಾರು ಭಕ್ತರು ಮಾರಿಕಾಂಬೆ ದರ್ಶನ ಪಡೆದು ಅಂಗಡಿಗಳಲ್ಲಿ ಖರೀದಿಯಲ್ಲಿ ತೊಡಗಿದ್ದಾರೆ. 
ನೂರಾರು ಭಕ್ತರು ಮಾರಿಕಾಂಬೆ ದರ್ಶನ ಪಡೆದು ಅಂಗಡಿಗಳಲ್ಲಿ ಖರೀದಿಯಲ್ಲಿ ತೊಡಗಿದ್ದಾರೆ. 
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X