bredcrumb

ತಮಿಳುನಾಡು ಪೊಲೀಸರಿಗೆ ದೇಶದಲ್ಲಿ ಮೊದಲ ಬಾರಿಗೆ ಸ್ಕೂಬಾ ಡೈವಿಂಗ್ ತರಬೇತಿ

By Revanth Gowda
| Published: Sunday, July 4, 2021, 17:36 [IST]
ತಮಿಳುನಾಡು ಪೊಲೀಸರಿಗೆ ದೇಶದಲ್ಲಿ ಮೊದಲ ಬಾರಿಗೆ ಸ್ಕೂಬಾ ಡೈವಿಂಗ್ ತರಬೇತಿ
ತಮಿಳುನಾಡು ಪೊಲೀಸರಿಗೆ ದೇಶದಲ್ಲಿ ಮೊದಲ ಬಾರಿಗೆ ಸ್ಕೂಬಾ ಡೈವಿಂಗ್ ತರಬೇತಿ
1/8
ನೀರಿನಲ್ಲಿ ರೆಸ್ಕ್ಯೂ ಆಪರೇಷನ್ ಕುರಿತು ತಮಿಳುನಾಡು ಡಿವೈಎಸ್ಪಿ ಅಭ್ಯರ್ಥಿಗಳಿಗೆ ಡಾ. ಪ್ರತೀಪ್ ವಿ. ಫಿಲಿಪ್ ಅವರ ನೇತೃತ್ವದಲ್ಲಿ ದೇಶದಲ್ಲಿ ಪ್ರಥಮ ಬಾರಿಗೆ ಸ್ಕೂಬಾ ಡೈವಿಂಗ್ ತರಬೇತಿ 
ತಮಿಳುನಾಡು ಪೊಲೀಸರಿಗೆ ದೇಶದಲ್ಲಿ ಮೊದಲ ಬಾರಿಗೆ ಸ್ಕೂಬಾ ಡೈವಿಂಗ್ ತರಬೇತಿ
2/8
ವಿಶ್ವದಲ್ಲಿ ಮೊದಲ ಬಾರಿಗೆ ತಮಿಳುನಾಡು ಪೊಲೀಸ್ ಅಕಾಡೆಮಿ ಡಿವೈಎಸ್ ಪಿ ಅಭ್ಯರ್ಥಿಗಳಿಗೆ ಪ್ಯಾರಾ ಮೋಟರಿಂಗ್ ತರಬೇತಿ ನೀಡುತ್ತಿರುವುದು
ತಮಿಳುನಾಡು ಪೊಲೀಸರಿಗೆ ದೇಶದಲ್ಲಿ ಮೊದಲ ಬಾರಿಗೆ ಸ್ಕೂಬಾ ಡೈವಿಂಗ್ ತರಬೇತಿ
3/8
ಪ್ಯಾರಾ ಮೋಟರಿಂಗ್ ತರಬೇತಿ ಮೂಲಕ ಡ್ರೋನ್ ಮಾದರಿಯಲ್ಲಿ ಹಾರಾಡುತ್ತಿರುವ ತರಬೇತಿ ನಿರತ ಪೊಲೀಸ್ ಸಿಬ್ಬಂದಿ
ತಮಿಳುನಾಡು ಪೊಲೀಸರಿಗೆ ದೇಶದಲ್ಲಿ ಮೊದಲ ಬಾರಿಗೆ ಸ್ಕೂಬಾ ಡೈವಿಂಗ್ ತರಬೇತಿ
4/8
ಪ್ಯಾರಾ ಮೋಟರಿಂಗ್ ಸಾಹಸಮಯ ತರಬೇತಿಯಲ್ಲಿ ನಿರತವಾಗಿರುವ ಅಭ್ಯರ್ಥಿ
ತಮಿಳುನಾಡು ಪೊಲೀಸರಿಗೆ ದೇಶದಲ್ಲಿ ಮೊದಲ ಬಾರಿಗೆ ಸ್ಕೂಬಾ ಡೈವಿಂಗ್ ತರಬೇತಿ
5/8
ಹಿರಿಯ ಐಪಿಎಸ್ ಅಧಿಕಾರಿ ಡಾ. ಪ್ರತೀಪ್ ವಿ. ಫಿಲಿಪ್ ಅವರು ತಮಿಳುನಾಡು ಅಭ್ಯರ್ಥಿಗಳಿಗೆ ಸಾಹಸಮಯ ತರಬೇತಿ ಕೊಡಿಸಿದವರು
ತಮಿಳುನಾಡು ಪೊಲೀಸರಿಗೆ ದೇಶದಲ್ಲಿ ಮೊದಲ ಬಾರಿಗೆ ಸ್ಕೂಬಾ ಡೈವಿಂಗ್ ತರಬೇತಿ
6/8
ಸಮುದ್ರದ ಆಳದಲ್ಲಿ ನ್ಯಾವಿಗೇಷನ್, ರೆಸ್ಕ್ಯೂ ಆಪರೇಷನ್ ಕುರಿತು ತರಬೇತಿ ಪಡೆಯುತ್ತಿರುವ ಅಭ್ಯರ್ಥಿ
ತಮಿಳುನಾಡು ಪೊಲೀಸರಿಗೆ ದೇಶದಲ್ಲಿ ಮೊದಲ ಬಾರಿಗೆ ಸ್ಕೂಬಾ ಡೈವಿಂಗ್ ತರಬೇತಿ
7/8
ಕಲ್ಲು ಕ್ವಾರಿ, ನೀರಿನ ಅವಘಡ ಸಂಭವಿಸಿದ ವೇಳೆ ಅಪಾಯದಲ್ಲಿರುವರನ್ನು ರಕ್ಷಣೆ ಮಾಡುವ ಬಗ್ಗೆ ತಮಿಳುನಾಡು ಡಿವೈಎಸ್ಪಿ ಅಭ್ಯರ್ಥಿಗಳಿಗೆ ತರಬೇತಿ ನೀಡುತ್ತಿರುವುದು
ತಮಿಳುನಾಡು ಪೊಲೀಸರಿಗೆ ದೇಶದಲ್ಲಿ ಮೊದಲ ಬಾರಿಗೆ ಸ್ಕೂಬಾ ಡೈವಿಂಗ್ ತರಬೇತಿ
8/8
ಸಮುದ್ರದ ಆಳದಲ್ಲಿ ಸಿಗ್ನಲ್ ಕುರಿತು ತರಬೇತಿ ನೀಡುತ್ತಿರುವುದು 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X