• search
  • Live TV

ಚಿತ್ರಗಳು; ಹಿಜಾಬ್ ತೀರ್ಪಿನ ಬಳಿಕ ಉಡುಪಿಯಲ್ಲಿ ಶಾಲಾ-ಕಾಲೇಜು ಆರಂಭ

By Dheeraj K
| Published: Wednesday, March 16, 2022, 10:48 [IST]
ಚಿತ್ರಗಳು; ಹಿಜಾಬ್ ತೀರ್ಪಿನ ಬಳಿಕ ಉಡುಪಿಯಲ್ಲಿ ಶಾಲಾ-ಕಾಲೇಜು ಆರಂಭ
1/7
ಹಿಜಾಬ್ ಧರಿಸಿ ತರಗತಿಗೆ ಪವೇಶಿಸಲು ಅನುಮತಿ ನೀಡದ ಕಾರಣ ವಿದ್ಯಾರ್ಥಿನಿಯರು ಕಾಲೇಜಿನಿಂದ ವಾಪಸ್ ಆದರು.

2/7
11 ದಿನಗಳ ಕಾಲ ಉಡುಪಿ ವಿದ್ಯಾರ್ಥಿಗಳ ಅರ್ಜಿ ಸೇರಿದಂತೆ ಇತರ ಅರ್ಜಿಗಳ ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್ ಮಂಗಳವಾರ ತೀರ್ಪು ಪ್ರಕಟಿಸಿತ್ತು.
11 ದಿನಗಳ ಕಾಲ ಉಡುಪಿ ವಿದ್ಯಾರ್ಥಿಗಳ ಅರ್ಜಿ ಸೇರಿದಂತೆ ಇತರ ಅರ್ಜಿಗಳ ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್...
ಚಿತ್ರಗಳು; ಹಿಜಾಬ್ ತೀರ್ಪಿನ ಬಳಿಕ ಉಡುಪಿಯಲ್ಲಿ ಶಾಲಾ-ಕಾಲೇಜು ಆರಂಭ
3/7
ತರಗತಿಯಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ವಿದ್ಯಾರ್ಥಿನಿಯರು ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿದ್ದರು.
ತರಗತಿಯಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ವಿದ್ಯಾರ್ಥಿನಿಯರು ಕರ್ನಾಟಕ ಹೈಕೋರ್ಟ್‌...
ಚಿತ್ರಗಳು; ಹಿಜಾಬ್ ತೀರ್ಪಿನ ಬಳಿಕ ಉಡುಪಿಯಲ್ಲಿ ಶಾಲಾ-ಕಾಲೇಜು ಆರಂಭ
4/7
ಹಿಜಾಬ್ ವಿವಾದ ಮೊದಲು ಆರಂಭವಾಗಿದ್ದು ಉಡುಪಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ.

5/7
ಉಡುಪಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ.

6/7
ಹಿಜಾಬ್ ಅರ್ಜಿಗಳ ತೀರ್ಪಿನ ಹಿನ್ನಲೆಯಲ್ಲಿ ಮಂಗಳವಾರ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿತ್ತು.

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X