ಉಕ್ರೇನ್‌ನಲ್ಲಿ ಮುಂದುವರೆದ ರಷ್ಯಾ ಯುದ್ಧ: ಶೆಲ್ ದಾಳಿಯ ನಂತರದ ದೃಶ್ಯಗಳು
By Shiddalingesh S
| Published: Tuesday, March 22, 2022, 12:45 [IST]
1/7
ಉಕ್ರೇನ್‌ನಲ್ಲಿ ಮುಂದುವರೆದ ರಷ್ಯಾ ಯುದ್ಧ: ಶೆಲ್ ದಾಳಿಯ ನಂತರದ ದೃಶ್ಯಗಳು | Russias continued war in Ukraine: Scenes after shelling - Oneindia Kannada/photos/russias-continued-war-in-ukraine-scenes-after-shelling-oi77496.html
ಕೀವ್‌ನ ಶಾಪಿಂಗ್ ಸೆಂಟರ್ ಮೇಲೆ ಶೆಲ್ ದಾಳಿಯ ನಂತರ ಉಂಟಾದ ವಿನಾಶದ ಮಧ್ಯೆ ವ್ಯಕ್ತಿಯೊಬ್ಬ ಕಾರಿನ ಮೇಲೆ ನಿಂತಿದ್ದಾನೆ.
ಕೀವ್‌ನ ಶಾಪಿಂಗ್ ಸೆಂಟರ್ ಮೇಲೆ ಶೆಲ್ ದಾಳಿಯ ನಂತರ ಉಂಟಾದ ವಿನಾಶದ ಮಧ್ಯೆ ವ್ಯಕ್ತಿಯೊಬ್ಬ ಕಾರಿನ ಮೇಲೆ...
ಉಕ್ರೇನ್‌ನಲ್ಲಿ ಮುಂದುವರೆದ ರಷ್ಯಾ ಯುದ್ಧ: ಶೆಲ್ ದಾಳಿಯ ನಂತರದ ದೃಶ್ಯಗಳು Photos: HD Images, Pictures, News Pics - Oneindia Photos/photos/russias-continued-war-in-ukraine-scenes-after-shelling-oi77496.html#photos-1
ಕೀವ್‌ನ ಶಾಪಿಂಗ್ ಕೇಂದ್ರದ ಮೇಲೆ ರಷ್ಯಾದ ಶೆಲ್ ದಾಳಿ ಯಿಂದಾದ ಹಾನಿಯ ನೋಟ. ದಾಳಿಯಲ್ಲಿ ಎಂಟು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಕೀವ್‌ನ ಶಾಪಿಂಗ್ ಕೇಂದ್ರದ ಮೇಲೆ ರಷ್ಯಾದ ಶೆಲ್ ದಾಳಿ ಯಿಂದಾದ ಹಾನಿಯ ನೋಟ. ದಾಳಿಯಲ್ಲಿ ಎಂಟು ಜನರು...
ಉಕ್ರೇನ್‌ನಲ್ಲಿ ಮುಂದುವರೆದ ರಷ್ಯಾ ಯುದ್ಧ: ಶೆಲ್ ದಾಳಿಯ ನಂತರದ ದೃಶ್ಯಗಳು Photos: HD Images, Pictures, News Pics - Oneindia Photos/photos/russias-continued-war-in-ukraine-scenes-after-shelling-oi77496.html#photos-2
ಭಾನುವಾರ ಉಕ್ರೇನ್‌ನ ಕೀ ವ್ನಲ್ಲಿನ ಬಾಂಬ್ ಸ್ಫೋಟದ ನಂತರ ನಾಶವಾದ ಕಟ್ಟಡದ ಪಕ್ಕದಲ್ಲಿ ಸೈನಿಕನೊಬ್ಬ ಸಿಗರೇಟ್ ಸೇದುವ ದೃಶ್ಯ
ಭಾನುವಾರ ಉಕ್ರೇನ್‌ನ ಕೀ ವ್ನಲ್ಲಿನ ಬಾಂಬ್ ಸ್ಫೋಟದ ನಂತರ ನಾಶವಾದ ಕಟ್ಟಡದ ಪಕ್ಕದಲ್ಲಿ...
ಉಕ್ರೇನ್‌ನಲ್ಲಿ ಮುಂದುವರೆದ ರಷ್ಯಾ ಯುದ್ಧ: ಶೆಲ್ ದಾಳಿಯ ನಂತರದ ದೃಶ್ಯಗಳು Photos: HD Images, Pictures, News Pics - Oneindia Photos/photos/russias-continued-war-in-ukraine-scenes-after-shelling-oi77496.html#photos-3
ಉಕ್ರೇನ್‌ನ ಕೀ ವ್ನಲ್ಲಿ ಶಾಪಿಂಗ್ ಸೆಂಟರ್ ಮೇಲೆ ಶೆಲ್ ದಾಳಿಯಲ್ಲಿ ಎಂಟು ಜನರು ಸಾ ವು
ಉಕ್ರೇನ್‌ನ ಕೀ ವ್ನಲ್ಲಿ ಶಾಪಿಂಗ್ ಸೆಂಟರ್ ಮೇಲೆ ಶೆಲ್ ದಾಳಿಯಲ್ಲಿ ಎಂಟು ಜನರು ಸಾ ವು...
5/7
ಉಕ್ರೇನ್‌ನಲ್ಲಿ ಮುಂದುವರೆದ ರಷ್ಯಾ ಯುದ್ಧ: ಶೆಲ್ ದಾಳಿಯ ನಂತರದ ದೃಶ್ಯಗಳು Photos: HD Images, Pictures, News Pics - Oneindia Photos/photos/russias-continued-war-in-ukraine-scenes-after-shelling-oi77496.html#photos-4
ಉಕ್ರೇನ್‌ನ ಕೀ ವ್ನಲ್ಲಿ ರಷ್ಯಾದ ಶೆಲ್ ದಾಳಿಯ ನಂತರ ನಾಶವಾದ ಅಪಾರ್ಟ್‌ಮೆಂಟ್ ಸ್ವಚ್ಚಗೊಳಿಸುತ್ತಿರುವ ವ್ಯಕ್ತಿ. ದಾಳಿಯಲ್ಲಿ ಕನಿಷ್ಠ ಎಂಟು ಜನರು ಸಾವು.
ಉಕ್ರೇನ್‌ನ ಕೀ ವ್ನಲ್ಲಿ ರಷ್ಯಾದ ಶೆಲ್ ದಾಳಿಯ ನಂತರ ನಾಶವಾದ ಅಪಾರ್ಟ್‌ಮೆಂಟ್...
ಉಕ್ರೇನ್‌ನಲ್ಲಿ ಮುಂದುವರೆದ ರಷ್ಯಾ ಯುದ್ಧ: ಶೆಲ್ ದಾಳಿಯ ನಂತರದ ದೃಶ್ಯಗಳು Photos: HD Images, Pictures, News Pics - Oneindia Photos/photos/russias-continued-war-in-ukraine-scenes-after-shelling-oi77496.html#photos-5
ಉಕ್ರೇನಿಯನ್ ಅಗ್ನಿಶಾಮಕ ದಳದವರು ಮತ್ತು ಸೈನಿಕರು ಕೀವ್ ನಗರದ ಶಾಪಿಂಗ್ ಸೆಂಟರ್ ನ ಅವಶೇಷಗಳ ಅಡಿಯಲ್ಲಿ ಜನರನ್ನು ಹುಡುಕುವ ದೃಶ್ಯ
ಉಕ್ರೇನಿಯನ್ ಅಗ್ನಿಶಾಮಕ ದಳದವರು ಮತ್ತು ಸೈನಿಕರು ಕೀವ್ ನಗರದ ಶಾಪಿಂಗ್ ಸೆಂಟರ್ ನ ಅವಶೇಷಗಳ...