bredcrumb

ಗುರುಗ್ರಾಮದಲ್ಲಿ ಕಟ್ಟಡದ ಮೇಲ್ಛಾವಣಿ ಕುಸಿತ: ಇಲ್ಲಿದೆ ಚಿತ್ರಗಳು

By Dheeraj K
| Published: Friday, February 11, 2022, 18:54 [IST]
ಗುರುಗ್ರಾಮದಲ್ಲಿ ಕಟ್ಟಡದ ಮೇಲ್ಛಾವಣಿ ಕುಸಿತ: ಇಲ್ಲಿದೆ ಚಿತ್ರಗಳು
1/5
"ಇಲ್ಲಿಯವರೆಗೆ ಒಬ್ಬರ ದೇಹ ಪತ್ತೆಯಾಗಿದೆ. ಇಬ್ಬರನ್ನು ರಕ್ಷಿಸಲಾಗಿದೆ. ಮತ್ತೆ ಮೃತ ದೇಹ ಲಭ್ಯವಾಗುವ ಸಾಧ್ಯತೆ ಇದೆ. ಸುಮಾರು 110 ಎನ್‌ಡಿಆರ್‌ಎಫ್ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ: ಎನ್‌ಡಿಆರ್‌ಎಫ್‌ನ ಪಿಕೆ ತಿವಾರಿ         
ಗುರುಗ್ರಾಮದಲ್ಲಿ ಕಟ್ಟಡದ ಮೇಲ್ಛಾವಣಿ ಕುಸಿತ: ಇಲ್ಲಿದೆ ಚಿತ್ರಗಳು
2/5
ಗುರುಗ್ರಾಮ್‌ನ ಸೆಕ್ಟರ್ 109 ರಲ್ಲಿ ಚಿಂಟೆಲ್ಸ್ ಪ್ಯಾರಾಡಿಸೊ ವಸತಿ ಸಂಕೀರ್ಣದಲ್ಲಿ ಅಪಾರ್ಟ್‌ಮೆಂಟ್‌ನ ಮೇಲ್ಛಾವಣಿಯ ಒಂದು ಭಾಗ ನಿನ್ನೆ ಕುಸಿದಿದೆ. NDRF, SDRF ಮತ್ತು ಇತರ ತಂಡಗಳು ಸ್ಥಳದಲ್ಲಿವೆ.
ಗುರುಗ್ರಾಮದಲ್ಲಿ ಕಟ್ಟಡದ ಮೇಲ್ಛಾವಣಿ ಕುಸಿತ: ಇಲ್ಲಿದೆ ಚಿತ್ರಗಳು
3/5
ಗುರುಗ್ರಾಮ್‌ನ ಸೆಕ್ಟರ್ 109 ರಲ್ಲಿ ಚಿಂಟೆಲ್ಸ್ ಪ್ಯಾರಾಡಿಸೊ ವಸತಿ ಸಂಕೀರ್ಣದಲ್ಲಿ ಅಪಾರ್ಟ್‌ಮೆಂಟ್‌ನ ಮೇಲ್ಛಾವಣಿಯ ಒಂದು ಭಾಗ ಕುಸಿದಿದ್ದು ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ
ಗುರುಗ್ರಾಮದಲ್ಲಿ ಕಟ್ಟಡದ ಮೇಲ್ಛಾವಣಿ ಕುಸಿತ: ಇಲ್ಲಿದೆ ಚಿತ್ರಗಳು
4/5
ಗುರುಗ್ರಾಮದಲ್ಲಿ ಕಟ್ಟಡದ ಮೇಲ್ಛಾವಣಿ ಕುಸಿತ 
ಗುರುಗ್ರಾಮದಲ್ಲಿ ಕಟ್ಟಡದ ಮೇಲ್ಛಾವಣಿ ಕುಸಿತ: ಇಲ್ಲಿದೆ ಚಿತ್ರಗಳು
5/5
ಗುರುಗ್ರಾಮ್‌ನ ಸೆಕ್ಟರ್ 109 ರಲ್ಲಿ ಚಿಂಟೆಲ್ಸ್ ಪ್ಯಾರಾಡಿಸೊ ವಸತಿ ಸಂಕೀರ್ಣದಲ್ಲಿ ಅಪಾರ್ಟ್‌ಮೆಂಟ್‌ನ ಮೇಲ್ಛಾವಣಿಯ ಒಂದು ಭಾಗ ಕುಸಿದಿದೆ. 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X