ಭಾರತ ತಂಡದ ನಾಯಕ ರೋಹಿತ್ ಶರ್ಮಾಗೆ 35ನೇ ಹುಟ್ಟುಹಬ್ಬದ ಸಂಭ್ರಮ
By Shiddalingesh S
| Published: Saturday, April 30, 2022, 12:36 [IST]
1/10
ಭಾರತ ತಂಡದ ನಾಯಕ ರೋಹಿತ್ ಶರ್ಮಾಗೆ 35ನೇ ಹುಟ್ಟುಹಬ್ಬದ ಸಂಭ್ರಮ | Rohit sharma 35th Birthday Special Story - Oneindia Kannada/photos/rohit-sharma-35th-birthday-special-story-oi79625.html
ಟೀಂ ಇಂಡಿಯಾದ ಸ್ಟಾರ್ ಓಪನರ್ ರೋಹಿತ್ ಶರ್ಮಾ 35ನೇ ಹುಟ್ಟುಹಬ್ಬ
ಟೀಂ ಇಂಡಿಯಾದ ಸ್ಟಾರ್ ಓಪನರ್ ರೋಹಿತ್ ಶರ್ಮಾ 35ನೇ ಹುಟ್ಟುಹಬ್ಬ
2/10
ಭಾರತ ತಂಡದ ನಾಯಕ ರೋಹಿತ್ ಶರ್ಮಾಗೆ 35ನೇ ಹುಟ್ಟುಹಬ್ಬದ ಸಂಭ್ರಮ Photos: HD Images, Pictures, News Pics - Oneindia Photos/photos/rohit-sharma-35th-birthday-special-story-oi79625.html#photos-1
ರೋಹಿತ್ ಶರ್ಮಾ 2013ರಲ್ಲಿ ಐಪಿಎಲ್ ತಂಡದ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದರು.
ರೋಹಿತ್ ಶರ್ಮಾ 2013ರಲ್ಲಿ ಐಪಿಎಲ್ ತಂಡದ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದರು.
3/10
ಭಾರತ ತಂಡದ ನಾಯಕ ರೋಹಿತ್ ಶರ್ಮಾಗೆ 35ನೇ ಹುಟ್ಟುಹಬ್ಬದ ಸಂಭ್ರಮ Photos: HD Images, Pictures, News Pics - Oneindia Photos/photos/rohit-sharma-35th-birthday-special-story-oi79625.html#photos-2
ರೋಹಿತ್ ಶರ್ಮಾರಿಗೆ ಅರ್ಜುನ ಪ್ರಶಸ್ತಿ ಮತ್ತು ಕ್ರೀಡಾ ಪ್ರಶಸ್ತಿ ನೀಡಿ ಗೌರವಿಸಲಾಗಿದೆ
ರೋಹಿತ್ ಶರ್ಮಾರಿಗೆ ಅರ್ಜುನ ಪ್ರಶಸ್ತಿ ಮತ್ತು ಕ್ರೀಡಾ ಪ್ರಶಸ್ತಿ ನೀಡಿ ಗೌರವಿಸಲಾಗಿದೆ
4/10
ಭಾರತ ತಂಡದ ನಾಯಕ ರೋಹಿತ್ ಶರ್ಮಾಗೆ 35ನೇ ಹುಟ್ಟುಹಬ್ಬದ ಸಂಭ್ರಮ Photos: HD Images, Pictures, News Pics - Oneindia Photos/photos/rohit-sharma-35th-birthday-special-story-oi79625.html#photos-3
2007ರ ಐರ್ಲೆಂಡ್ ಪ್ರವಾಸಕ್ಕೆ ತೆರಳಿದ್ದ ಟೀಮ್ ಇಂಡಿಯಾದಲ್ಲಿ ರೋಹಿತ್ ಶರ್ಮಾ ಕೂಡ ಸ್ಥಾನ ಪಡೆದರು. ಆದರೆ, ಈ ಪ್ರವಾಸದಲ್ಲಿ ಅವರಿಗೆ ಬ್ಯಾಟಿಂಗ್ ಅವಕಾಶ ಸಿಕ್ಕಿರಲಿಲ್ಲ.
2007ರ ಐರ್ಲೆಂಡ್ ಪ್ರವಾಸಕ್ಕೆ ತೆರಳಿದ್ದ ಟೀಮ್ ಇಂಡಿಯಾದಲ್ಲಿ ರೋಹಿತ್ ಶರ್ಮಾ ಕೂಡ ಸ್ಥಾನ ಪಡೆದರು. ಆದರೆ, ಈ...
ಭಾರತ ತಂಡದ ನಾಯಕ ರೋಹಿತ್ ಶರ್ಮಾಗೆ 35ನೇ ಹುಟ್ಟುಹಬ್ಬದ ಸಂಭ್ರಮ Photos: HD Images, Pictures, News Pics - Oneindia Photos/photos/rohit-sharma-35th-birthday-special-story-oi79625.html#photos-4
ರೋಹಿತ್ 30 ಏಪ್ರಿಲ್ 1987 ರಂದು ನಾಗ್ಪುರದಲ್ಲಿ ಜನಿಸಿದರು. ಹಿಟ್ಮ್ಯಾನ್ 1999 ರಲ್ಲಿ ಕ್ರಿಕೆಟ್ ಶಿಬಿರದಲ್ಲಿ ಆಡಲು ಪ್ರಾರಂಭಿಸಿದರು.
ರೋಹಿತ್ 30 ಏಪ್ರಿಲ್ 1987 ರಂದು ನಾಗ್ಪುರದಲ್ಲಿ ಜನಿಸಿದರು. ಹಿಟ್ಮ್ಯಾನ್ 1999 ರಲ್ಲಿ ಕ್ರಿಕೆಟ್ ಶಿಬಿರದಲ್ಲಿ ಆಡಲು...
ಭಾರತ ತಂಡದ ನಾಯಕ ರೋಹಿತ್ ಶರ್ಮಾಗೆ 35ನೇ ಹುಟ್ಟುಹಬ್ಬದ ಸಂಭ್ರಮ Photos: HD Images, Pictures, News Pics - Oneindia Photos/photos/rohit-sharma-35th-birthday-special-story-oi79625.html#photos-5
ಏಕದಿನದಲ್ಲಿ ಮೂರು ದ್ವಿಶತಕಗಳ ದಾಖಲೆಯನ್ನು ಹೊಂದಿರುವ ವಿಶ್ವದ ಮೊದಲ ಬ್ಯಾಟ್ಸ್ಮನ್ ರೋಹಿತ್
ಏಕದಿನದಲ್ಲಿ ಮೂರು ದ್ವಿಶತಕಗಳ ದಾಖಲೆಯನ್ನು ಹೊಂದಿರುವ ವಿಶ್ವದ ಮೊದಲ ಬ್ಯಾಟ್ಸ್ಮನ್ ರೋಹಿತ್