bredcrumb

Roger Federer: ಅಂತಿಮ ಪಂದ್ಯದ ಬಳಿಕ ಕಣ್ಣೀರಿಟ್ಟ ಟೆನಿಸ್ ಲೆಜೆಂಡ್ ರೋಜರ್ ...

By Shiddalingesh S
| Published: Saturday, September 24, 2022, 19:10 [IST]
Roger Federer: ಅಂತಿಮ ಪಂದ್ಯದ ಬಳಿಕ ಕಣ್ಣೀರಿಟ್ಟ ಟೆನಿಸ್ ಲೆಜೆಂಡ್ ರೋಜರ್ ...
1/9
ಭಾವುಕರಾಗಿ ಅಂಗಳಕ್ಕೆ ಇಳಿದಿದ್ದ ರೋಜರ್ ಫೆಡರರ್ ಕೊನೆಯ ಪಂದ್ಯದಲ್ಲಿ ಸೋಲಿನ ವಿದಾಯ ಹೇಳುವ ಮೂಲಕ ಅಭಿಮಾನಿಗಳಿಗೆ ಕೊಂಚ ಬೇಸರ ಮೂಡಿಸಿದರು.
Roger Federer: ಅಂತಿಮ ಪಂದ್ಯದ ಬಳಿಕ ಕಣ್ಣೀರಿಟ್ಟ ಟೆನಿಸ್ ಲೆಜೆಂಡ್ ರೋಜರ್ ...
2/9
5 ಬಾರಿ ವರ್ಷಾಂತ್ಯದಲ್ಲಿ ನಂಬರ್ 1 ಆಗಿದ್ದರು. ಅವರು ಒಟ್ಟು 1,251 ಪಂದ್ಯಗಳನ್ನು ಗೆದ್ದಿದ್ದಾರೆ
Roger Federer: ಅಂತಿಮ ಪಂದ್ಯದ ಬಳಿಕ ಕಣ್ಣೀರಿಟ್ಟ ಟೆನಿಸ್ ಲೆಜೆಂಡ್ ರೋಜರ್ ...
3/9
ಫೆಡರರ್ ತಮ್ಮ ವೃತ್ತಿಜೀವನದಲ್ಲಿ ಒಟ್ಟು 103 ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇವುಗಳಲ್ಲಿ 6 ATP ಫೈನಲ್ಸ್ ಟೈಟಲ್ಸ್ ಸೇರಿವೆ. 71 ಹಾರ್ಡ್ ಕೋರ್ಟ್ ಟೈಟಲ್ಸ್ ಮತ್ತು 19 ಗ್ರಾಸ್ ಕೋರ್ಟ್ ಟೈಟಲ್ಸ್ ಸೇರಿವೆ.
Roger Federer: ಅಂತಿಮ ಪಂದ್ಯದ ಬಳಿಕ ಕಣ್ಣೀರಿಟ್ಟ ಟೆನಿಸ್ ಲೆಜೆಂಡ್ ರೋಜರ್ ...
4/9
ಸತತ 36 ಗ್ರ್ಯಾನ್ ಸ್ಲಾಮ್ ಕ್ವಾರ್ಟರ್ ಫೈನಲ್, 23 ಸತತ ಗ್ರ್ಯಾನ್ ಸ್ಲಾಮ್ ಸೆಮಿಫೈನಲ್ ಮತ್ತು 81 ಗ್ರ್ಯಾನ್ ಸ್ಲಾಮ್ ಆಡಿರುವುದನ್ನು ಮರೆಯುವಂತಿಲ್ಲ. 

Roger Federer: ಅಂತಿಮ ಪಂದ್ಯದ ಬಳಿಕ ಕಣ್ಣೀರಿಟ್ಟ ಟೆನಿಸ್ ಲೆಜೆಂಡ್ ರೋಜರ್ ...
5/9
ರೋಜರ್ ಫೆಡರರ್ ಗೆಲುವಿನ ದಾರಿಯಲ್ಲಿ ಸತತವಾಗಿ ಐದು US ಓಪನ್ ಪ್ರಶಸ್ತಿಗಳು, 8 ವಿಂಬಲ್ಡನ್ ಪ್ರಶಸ್ತಿಗಳು ಮತ್ತು 369 ಗ್ರ್ಯಾಂಡ್ ಸ್ಲಾಮ್ ಗೆಲುವುಗಳು ಸೇರಿವೆ.

Roger Federer: ಅಂತಿಮ ಪಂದ್ಯದ ಬಳಿಕ ಕಣ್ಣೀರಿಟ್ಟ ಟೆನಿಸ್ ಲೆಜೆಂಡ್ ರೋಜರ್ ...
6/9
ಫೆಡರರ್ ನಿರ್ಗಮನದ ಸಮಯದಲ್ಲಿ ಸ್ವತಃ ನಡಾಲ್ ಕೂಡ ಕಣ್ಣೀರು ಹಾಕುವ ಮೂಲಕ ಭಾವುಕರಾಗಿ ಕಂಡು ಬಂದರು. 
Roger Federer: ಅಂತಿಮ ಪಂದ್ಯದ ಬಳಿಕ ಕಣ್ಣೀರಿಟ್ಟ ಟೆನಿಸ್ ಲೆಜೆಂಡ್ ರೋಜರ್ ...
7/9
ಈ ಮೂಲಕ ರೋಜರ್ ಫೆಡರರ್ ಶುಕ್ರವಾರ ಸೆಪ್ಟೆಂಬರ್ 23 ರಂದು ATP ಪ್ರವಾಸದಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡಿದರು.ಲೇವರ್ ಕಪ್ 2022 ಡಬಲ್ಸ್ ಪಂದ್ಯದಲ್ಲಿ 22 ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದ ರಾಫೆಲ್ ನಡಾಲ್ ಜೊತೆಗೆ ಪಾಲುದಾರರಾಗಿ ಅಂಗಳಕ್ಕೆ ಇಳಿದಿದ್ದರು. 
Roger Federer: ಅಂತಿಮ ಪಂದ್ಯದ ಬಳಿಕ ಕಣ್ಣೀರಿಟ್ಟ ಟೆನಿಸ್ ಲೆಜೆಂಡ್ ರೋಜರ್ ...
8/9
ಸೆಪ್ಟೆಂಬರ್ 23 ರಂದು ಲೇವರ್ ಕಪ್ 2022 ಡಬಲ್ಸ್ ಪಂದ್ಯದಲ್ಲಿ ಟೀಮ್ ವರ್ಲ್ಡ್‌ನ ಜಾಕ್ವೆಸ್ ಸಾಕ್ ಮತ್ತು ಫ್ರಾನ್ಸಿಸ್ ಟಿಯಾಫೊ ವಿರುದ್ಧ ಜೋಡಿ ಸೋತಿತು. 
Roger Federer: ಅಂತಿಮ ಪಂದ್ಯದ ಬಳಿಕ ಕಣ್ಣೀರಿಟ್ಟ ಟೆನಿಸ್ ಲೆಜೆಂಡ್ ರೋಜರ್ ...
9/9
ಟೆನ್ನಿಸ್ ಲೋಕದ ಪಾಲಿಗೆ ಸೆಪ್ಟೆಂಬರ್ 23ರ ಶುಕ್ರವಾರ ಎಂದಿನಂತೆ ಇರಲಿಲ್ಲ. ಟೆನ್ನಿಸ್ ಅಂಗಳದಲ್ಲಿ ಅಭಿಮಾನಿಗಳು ರಂಜಿಸುತ್ತಾ, ಟೆನ್ನಿಸ್ ಅಂಗಳದ ತಾರೆಯಾಗಿ ಜಗತ್ತಿನಾದ್ಯಂತ ಮಿನುಗಿದ ರೋಜರ್ ಫೆಡರರ್ ಎಂಬ ಸ್ಟಾರ್ ಆಟಗಾರ ತನ್ನ ಕ್ರೀಡಾ ಬದುಕಿಗೆ ವಿದಾಯ ಹೇಳಿದರು. 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X